ಕೊಡಗಿನಲ್ಲಿ ನರಹಂತ ಹುಲಿ ಗುಂಡೇಟಿಗೆ ಬಲಿ..!
ಕೊಡಗಿನಲ್ಲಿ ನರಹಂತ ಹುಲಿ ಗುಂಡೇಟಿಗೆ ಬಲಿ..! ಕೊಡಗು : ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಸಿದ್ದ ನರ ಹಂತಕ ಹುಲಿ ಕೊನೆಗೂ ಗುಂಡಿಗೆ ಬಲಿಯಾಗಿದೆ. ಇದರಿಂದಾಗಿ ಕೊಡಗಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದಕ್ಷಿಣ ಕೊಡಗಿನ ನಾಲ್ಕೇರಿ, ಹುದಿಕೇರಿ, ಬೆಳ್ಳೂರು, ಹರಿಹರ, ತಾವಳಗೇರಿ...
Read moreDetails









