ಕಸ ಹಾಕಕ್ಕೂ ಕೊಡ್ಬೇಕಂತೆ ಕಾಸು: ಇದೇನಿದು BBMP ಹೊಸ ರೂಲ್ಸ್..!
ಕಸ ಹಾಕಕ್ಕೂ ಕೊಡ್ಬೇಕಂತೆ ಕಾಸು: ಇದೇನಿದು BBMP ಹೊಸ ರೂಲ್ಸ್..! ಬೆಂಗಳೂರು : ಬಿಬಿಎಂಪಿ ಹೊಸ ಹೊಸ ನಿಯಮಗಳನ್ನ ತರುತ್ತಿರೋದಕ್ಕೆ ಜನರು ತಲೆಕೆಡಿಸಿಕೊಂಡು ಕುಳಿತಿರೋ ಹೊತ್ತಲ್ಲೇ ಮತ್ತೊಂದು ಶಾಕ್ ಕೊಟ್ಟಿದೆ. ಇನ್ಮುಂದೆ ಕಸ ಹಾಕೋಕ್ಕು ಬೆಂಗಳೂರು ಮಂದಿ ದುಡ್ಡು ಕೊಡ್ಬೇಕಂತೆ. ಹೌದು...
Read moreDetails









