ಹೊನ್ನಳ್ಳಿ ಶಾಸಕನಿಗೆ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ.
ಹೊನ್ನಳ್ಳಿ ಶಾಸಕನಿಗೆ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ. ಕಳೆದ ವಿಧಾನಸಭಾ ಎಲೆಕ್ಷನ್ ನಲ್ಲಿ ನಡೆದ ಅಫಘಾತದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಎಡಗಾಲಿನ ಮಂಡಿ ನೋವಿಗೆ ಒಳಗಾಗಿದ್ದ ಎಂ ಪಿ ರೇಣುಕಾಚಾರ್ಯ ಮುಂಬೈನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಿಂದ ಪುತ್ರ ಚಂದನ್...
Read moreDetails









