ADVERTISEMENT
saaksha tv

saaksha tv

ಪುನರ್ ರಚನೆಯಾಗುತ್ತಾ ಬಿಎಸ್ ವೈ ಕ್ಯಾಬಿನೆಟ್?

ಬೆಂಗಳೂರು: ಒಂದಿಷ್ಟು ಹಗ್ಗಜಗ್ಗಾಟ, ಮುಸುಕಿನ ಗುದ್ದಾಟ ನಂತರ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಿದ್ರು. ಇದರ ಬೆನ್ನಲ್ಲೆ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ನಿನ್ನೆ ಮೊನ್ನೆ ಬಂದವರಿಗೆ ಪಕ್ಷದಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಕೆಲ ಬಿಜೆಪಿ...

Read moreDetails

ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ..!

ಬೆಂಗಳೂರು: ನಿನ್ನೆಯಿಂದ ವಿಧಾನಸಭಾ ಕಲಾಪ ಆರಂಭವಾಗಿದ್ದು, ಯಾವ ಯಾವ ವಿಚಾರಗಳನ್ನು ಚರ್ಚಿಸಬೇಕು ಎಂಬ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ...

Read moreDetails

ಜೈ ತುಳುನಾಡ್ ಸಂಘಟನೆಯಿಂದ ಟ್ವಿಟ್ಟರ್ ಅಭಿಯಾನ

ಮಂಗಳೂರು: ತುಳು ಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಿ ಮಾಡುವ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಜೈ ತುಳುನಾಡ್ ಸಂಘಟನೆ ಟ್ವಿಟ್ಟರ್ ಅಭಿಯಾನ ಆರಂಭಿಸಿತ್ತು. ಟ್ವೀಟ್ ತುಳುನಾಡ್ ಅಭಿಯಾನ ಸೋಮವಾರ ಸಂಜೆ 6ರಿಂದ ರಾತ್ರಿ 10ರ ವರೆಗೆ ನಡೆಯಿತು. #TuluOfficialinKA_KL  ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಅಭಿಯಾನ...

Read moreDetails

ತೇಜೋ ತುಂಗಭದ್ರಾ ಕಾದಂಬರಿ ವಿಮರ್ಶೆ : ವಿಶ್ವಾಸ್ ಭಾರದ್ವಾಜ್

ಚರಿತ್ರೆಯನ್ನು ವಾಸ್ತವದಲ್ಲಿ ದಾಖಲೆಯಂತೆ ನೀಡದೆ ಪಾತ್ರಗಳ ಮೂಲಕ ಕಟ್ಟಿಕೊಡುವ ಕುಸುರಿ ಕೆಲಸ ಸವಾಲಿನದ್ದೂ ಹೌದು ಹಾಗೇ ಅತ್ಯಂತ ಸಂವೇದನಾತ್ಮಕ ಕ್ರಿಯಾಶೀಲ ಕೆಲಸವೆನ್ನುವುದು ಅಷ್ಟೇ ನಿಜ. ಪಾತ್ರಗಳ ಮುಖಾಂತರ ಚರಿತ್ರೆಯ ಆಯಾಮಗಳಿಗೆ, ಅದು ತೆರೆದುಕೊಳ್ಳುವ ಕಾಲಘಟ್ಟಗಳಿಗೆ, ತೆಗೆದುಕೊಳ್ಳುವ ತಿರುವುಗಳಿಗೆ, ಹೊರಳಿಸುವ ಮಗ್ಗುಲುಗಳಿಗೆ ಚ್ಯುತಿಯಾಗದಂತೆ...

Read moreDetails

ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಎಂಟ್ರಿ!

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್, ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ನಡುವೆ ರಾಜ್ಯಸಭೆ ಚುನಾವಣೆಯತ್ತ ಗಮನ ಕೇಂದ್ರೀಕರಿಸಿದೆ. ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕಾಂಗ್ರೆಸ್, ರಾಜ್ಯಸಭೆಗೆ ಯಾರನ್ನು ಕಳಿಸಬೇಕು ಎಂಬುದರ...

Read moreDetails

ಬಿಜೆಪಿಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ!

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರ ಧನ್ಯವಾದದಲ್ಲೂ ಟೀಕೆ, ವ್ಯಂಗ್ಯದ ದನಿಯೇ ಇದೆ. ಇಂದು ಜಂಟಿ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ...

Read moreDetails

ಪಕ್ಷದ ನಿಯಮ ಮೀರಿದ ಜಿ.ಟಿ ದೇವೇಗೌಡ!

ಬೆಂಗಳೂರು: ಪಕ್ಷದ ನಿಯಮ ಮೀರಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಇಂದು ವಿಧಾನಪರಿಷತ್ ಚುನಾವಣೆಯಲ್ಲಿ ಮತಚಲಾವಣೆ ಮಾಡಿದ್ದಾರೆ. ನಿನ್ನೆ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾಗವಹಿಸಬಾರದೆಂದು ಪಕ್ಷ ನಿರ್ಧಾರ ಮಾಡಿತ್ತು. ಆದ್ರೆ ಆದರೆ ಇಂದು ಶಾಸಕ ಜಿ.ಟಿ.ದೇವೇಗೌಡ...

Read moreDetails

ವುಹಾನ್ ನಿಂದ ಬಂದಿದ್ದ ಭಾರತೀಯರಿಗೆ ಇಂದು ಬಿಡುಗಡೆ ಭಾಗ್ಯ

ಈ ಹಿಂದೆ ಕೊರೋನಾ ಪೀಡಿತ ಚೀನಾದ ವುಹಾನ್‌ ನಗರದಿಂದ ಏರ್‌ಲಿಫ್ಟ್‌ ಮೂಲಕ 600 ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿತ್ತು. ಅದರಲ್ಲಿ 406 ಜನಗಳಿಗೆ ಕೊರೊನಾ ಸೋಂಕು ಇಲ್ಲ ಎನ್ನುವುದು ಖಚಿತವಾಗಿದೆ, ಅವರು ಸೋಮವಾರ ಮನೆಗೆ ಕಳಿಸಿಕೊಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು...

Read moreDetails

ದೇಶದಾದ್ಯಂತ ಎನ್.ಪಿ.ಆರ್ ಜಾರಿಗೆ ಮುಹೂರ್ತ ಫಿಕ್ಸ್

ದೇಶದಾದ್ಯಂತ ಎನ್.ಪಿ.ಆರ್ ಹಾಗೂ ಸಿಎಎ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯತ್ತಿರುವಾಗಲೇ ಏಪ್ರಿಲ್ ೧ ರಂದು ಕಾಯ್ದೆ ಜಾರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಈ ಕಾಯ್ದೆಗೆ ಮೊದಲು ಒಳಪಡುವ ಪ್ರಜೆಗಳೇ ರಾಷ್ಟ್ರಪತಿ, ಪ್ರಧಾನಿ ಮತ್ತು ಉಪ ರಾಷ್ಟ್ರಪತಿಗಳು ಎನ್ನಲಾಗಿದೆ....

Read moreDetails

ದೇಶದಾದ್ಯಂತ ಮದ್ಯ ನಿಷೇಧ ಮಾಡಿ- ಬಿಹಾರ ಸಿಎಂ ಆಗ್ರಹ

ದೇಶದಾದ್ಯಂತ ಮದ್ಯ ನಿಷೇಧಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಒಲವು ತೋರಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ಮದ್ಯ ನಿಷೇದ ಮಾಡಿದ್ದನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಪಕ್ಕದ ರಾಜ್ಯಗಳಲ್ಲಿ ಮದ್ಯ ನಿಷೇಧವಾಗಿಲ್ಲ. ಆದ್ದರಿಂದ ನಮ್ಮ ರಾಜ್ಯದ ಜನ ಅಲ್ಲಿಗೆ ಹೋಗಿ ಕುಡಿದು ಬರುತ್ತಿದ್ದಾರೆ. ಇದರಿಂದ...

Read moreDetails
Page 71 of 77 1 70 71 72 77

FOLLOW ME

INSTAGRAM PHOTOS