ADVERTISEMENT
saaksha tv

saaksha tv

ಬ್ಯಾಲೆಟ್ ಪೇಪರ್ ಬಳಸಲ್ಲ: ಚುನಾವಣಾ ಆಯೋಗ

ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣಾ ಆಯೋಗ ಮಹತ್ವದ ಸ್ಪಷ್ಟನೆ ನೀಡಿದೆ. ಹಲವು ಬಾರಿ ಇವಿಎಂ ಕಾರ್ಯವೈಖರಿ ಬಗ್ಗೆ ಆರೋಪ ಮಾಡ್ತಿದ್ದ ರಾಜಕೀಯ ಪಕ್ಷಗಳ ಕುರಿತು, ಈಗಾಗಲೇ ಇವಿಎಂ ಹ್ಯಾಕಿಂಗ್ ಅಸಾಧ್ಯ ಎಂದು ಸಾಭೀತಾಗಿದೆ. ಮುಂದಿನ ಯಾವುದೇ ಚುನಾವಣೆಗಳಲ್ಲಿ ಬ್ಯಾಲೆಟ್...

Read moreDetails

ರೂ 10ಕ್ಕೆ “ಶಿವ ಭೋಜನ” ಯೋಜನೆ- ಕೊಟ್ಟ ಮಾತು ಉಳಿಸಿಕೊಂಡ ಶಿವಸೇನೆ..!

ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಸೇನೆ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ “ಶಿವ ಭೋಜನ” ಯೋಜನೆ ಜಾರಿಗೆ ತಂದಿದೆ. ಮುಂಬೈ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೇವಲ 10 ರೂ ಗಳಿಗೆ ಊಟ ಸಿಗಲಿದೆ. ಪ್ರಾಯೋಗಿಕವಾಗಿ 50 ಸ್ಥಳಗಳನ್ನು ಆಯ್ಕೆ ಮಾಡಿದ್ದು...

Read moreDetails

ಅಂಧ ಸಹೋದರಿಯರಿಗೆ ಕರುನಾಡ ಪಟೇಲ ಜಗ್ಗೇಶ್ ನೆರವು..

ನವರಸನಾಯಕ ಜಗ್ಗೇಶ್ ನೇರಾನೇರ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅಷ್ಟು ಮಾತ್ರವಲ್ಲದೆ ಮಾನವೀಯತೆ ಗುಣದಿಂದಲ್ಲೂ ಹಾಗಾಗ ಸುದ್ದಿಗೆ ಬರುತ್ತಾರೆ ಅಂತಹದ್ದೇ ಸುದ್ದಿ ಇದೀಗಾ ವೈರಲ್ ಆಗಿದೆ. ಖಾಸಗಿ ವಾಹಿನಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ "ಸರಿಗಮಪ ಸೀಸನ್ 17" ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಇಬ್ಬರು ಅಂಧ...

Read moreDetails

ದೆಹಲಿಯಲ್ಲಿ ಮುಂದುವರಿದ “ಆಪ್ ದರ್ಬಾರ್”!

ಭಾರಿ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಆಮ್ ಆದ್ಮಿ ಪಾರ್ಟಿ ದರ್ಬಾರ್ ಮುಂದುವರಿಸಿದೆ. ಸದ್ಯದ ಮಾಹಿತಿ ಪ್ರಕಾರ ಆಪ್ 53, ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್...

Read moreDetails

ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಕರ್ನಾಟಕ ಸಜ್ಜು..!

ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆರಲು ಅಡ್ಡ ಕತ್ತರಿಯಲ್ಲಿ ಸಿಲುಕಿರುವ ಕರ್ನಾಟಕ ತಂಡ, ಟೂರ್ನಿಯ ೯ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಫೆಬ್ರವರಿ ೧೨ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ಕರ್ನಾಟಕ ತಂಡವನ್ನು...

Read moreDetails

ಫೆ.೧೩ಕ್ಕೆ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ..?

ಬೆಂಗಳೂರು : ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು, ವರದಿಯಲ್ಲಿರುವಂತೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿರುವ ಬಂದ್‌ಗೆ ೪೦೦ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಬೆಳಗ್ಗೆ ೬ ರಿಂದ ಸಂಜೆ ೬ ಗಂಟೆಯ...

Read moreDetails

ಓ ದೇವರೆ.. ಚೀನಾದವರ ಕ್ಷಮಿಸಿಬಿಡು- ರಾಕೆಟ್ ಲೇಡಿ ಪ್ರಾರ್ಥನೆ

ಕೊರೊನಾ ಮಹಾಮಾರಿಗೆ ಇಡೀ ಚೀನಾ ತತ್ತರಿಸಿ ಹೋಗಿದೆ. 2020ರ ಭೀಕರ ವೈರಸ್ ಎಂದು ಕುಖ್ಯಾತಿ ಗಳಿಸಿರುವ ಕೊರೊನಾ ಇಡೀ ವಿಶ್ವದ ಜನರ ನಿದ್ದೆಗೆಡಿಸಿದೆ. ಕೊರೊನಾ ಸೊಂಕಿನಿಂದ ಚೀನಾದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೊನಾ ವೈರಾಣುವಿನಿಂದ ಬಳಲುತ್ತಿರುವವ...

Read moreDetails

ರಾಜಕೀಯ ದ್ವೇಷ ಬಿಟ್ಟು, ನಿಖಿಲ್ ನಿಶ್ಚಿತಾರ್ಥಕ್ಕೆ ಬಂದ ಸಿಎಂ…

ಬೆoಗಳೂರು: ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ, ನಾವೆಲ್ಲಾ ಮಿತ್ರರು ಎನ್ನುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ನಿರೂಪಿಸಿದ್ದಾರೆ. ರಾಜಕೀಯ ವೇದಿಕೆಗಳಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಬಿ.ಎಸ್.ಯಡಿಯೂರಪ್ಪ , ಇಂದು ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿದ್ದರು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌...

Read moreDetails

ಕೆಜಿಎಫ್-2 ಚಿತ್ರೀಕರಣದಲ್ಲಿ ಪಾಲ್ಗೊಂಡ ಟಾಲಿವುಡ್ ನಟ..!

ವಿಶ್ವದ ಬಹುನಿರೀಕ್ಷಿತ ಸ್ಯಾಂಡಲ್‍ವುಡ್ ಸಿನಿಮಾ ಕೆಜಿಎಫ್ ಚಿತ್ರದ ಮುಂದುವರೆದ ಚಾಪ್ಟರ್-2 ಚಿತ್ರೀಕರಣ ಭರದಿಂದ ಸಾಗಿದೆ. ನಿನ್ನೆಯಷ್ಟೆ ಚಿತ್ರೀಕರಣದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಪಾಲ್ಗೊಂಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು. ಇದೀಗಾ ಟಾಲಿವುಡ್ ನ ಖ್ಯಾತ ಪೋಷಕ ನಟ ರಾವ್ ರಮೇಶ್ ಕೆಜಿಎಫ್-2...

Read moreDetails

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಕೊರೋನಾ ರುದ್ರತಾಂಡವ- 150 ಮಂದಿಗೆ ವೈರಸ್, ಅತಂತ್ರ ಸ್ಥಿತಿಯಲ್ಲಿ 136 ಭಾರತೀಯರು….!

ಕೊರೋನಾ ವೈರಸ್ ದಾಳಿಗೆ ತುತ್ತಾಗಿ ಸಮುದ್ರದಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದ ಪ್ರವಾಸಿ ಹಡಗಿನಲ್ಲಿ 60ಕ್ಕೂ ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಜಪಾನ್ ಸರ್ಕಾರ ದೃಡಪಡಿಸಿದೆ. ಇದರೊಂದಿಗೆ ಜಪಾನ್ನಲ್ಲಿ ಸದ್ಯ, ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿನ 130 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು...

Read moreDetails
Page 75 of 77 1 74 75 76 77

FOLLOW ME

INSTAGRAM PHOTOS