ಬಿಲ್ ಗೇಟ್ಸ್ 4,6೦೦ ಕೋಟಿಯ ನೌಕೆ ಖರೀದಿಸಿದ್ಯಾಕೆ?
ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರು, ಬೇಸಿಗೆ ಕಾಲದ ಪ್ರವಾಸಗಳಲ್ಲಿ ವಿಹಾರಕ್ಕಾಗಿ ಲಿಕ್ವಿಡ್ ಹೈಡ್ರೋಜನ್ ಬಳಸಿ ಸಾಗುವ ಸೂಪರ್‌ಯಾಚ್ (ಐಷಾರಾಮಿ ವಿಹಾರ ನೌಕೆ) ಖರೀದಿಸಿದ್ದಾರೆ. ಈ ಮೊದಲು ಐಷಾರಾಮಿ ಬೃಹತ್ ದೋಣಿಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಬಿಲ್...
Read more