ಬಾಗಲಕೋಟೆ | ಗುಳೇದಗುಡ್ಡದಲ್ಲಿ ಮೂರುದಿನ ಕಂಪ್ಲೀಟ್ ಲಾಕ್ ಡೌನ್

1 min read
Lockdown

ಬಾಗಲಕೋಟೆ | ಗುಳೇದಗುಡ್ಡದಲ್ಲಿ ಮೂರುದಿನ ಕಂಪ್ಲೀಟ್ ಲಾಕ್ ಡೌನ್

ಬಾಗಲಕೋಟೆ : ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈಗ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಮೂರು ದಿನಗಳ ಕಠಿಣ ಲಾಕ್ ಡೌನ್ ಜಾರಿಗೆ ತಾಲೂಕಾ ಆಡಳಿತ ನಿರ್ಧರಿಸಿದೆ.

ಈ ಬಗ್ಗೆ ರಾತ್ರಿಯಿಂದಲೇ ಗುಳೇದಗುಡ್ಡ ಪುರಸಭೆವತಿಯಿಂದ ಧ್ವನಿವರ್ಧಕದ ಮೂಲಕ ಮಾಹಿತಿ ಜೊತೆಗೆ ಜಾಗೃತಿ ಮೂಡಿಸಲಾಗುತ್ತಿದೆ.

Bagalkot

ಬೆಳಿಗ್ಗೆಯಿಂದ ಯಾರೂ ಮಾರುಕಟ್ಟೆಗೆ ಬರದಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಪಟ್ಟಣದ ವರ್ತಕರು ಕೂಡ ಬೆಂಬಲವನ್ನ ವ್ಯಕ್ತಪಡಿಸಿದ್ದು,ಮೂರು ದಿನಗಳ ಕಠಿಣ ಲಾಕ್ ಡೌನ್ ನಲ್ಲಿ ದಿನಸಿ ಅಂಗಡಿ ಸೇರಿದಂತೆ ಇತರ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಲಿವೆ.

ಇನ್ನು ಬೆಳಿಗ್ಗೆ ಹೊತ್ತು ಒತ್ತುವ ಬಂಡಿ ಮೂಲಕ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd