Bangalore | ಬೆಂಗಳೂರಿನಲ್ಲಿ ಮಳೆ ಸಾರ್ವಕಾಲಿಕ ದಾಖಲೆ..!
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣ ಸಾರ್ವಕಾಲಿಕ ದಾಖಲೆ ಪಡೆದಿದೆ.
ಜೂನ್‌ನಿಂದ ಸೆಪ್ಟೆಂಬರ್ 7ರವರೆಗೆ ಬೆಂಗಳೂರಿನಲ್ಲಿ 103 ಸೆಂ.ಮೀ. ಮಳೆಯಾಗಿದೆ.
ಇದು ರಾಜ್ಯ ರಾಜಧಾನಿಯ ಇತಿಹಾಸದಲ್ಲೇ ಗರಿಷ್ಠ ಎಂದು ಹೇಳಲಾಗಿದೆ.
ಈ ನಡುವೆ ಇಡೀ ಮುಂಗಾರು ಹಂಗಾಮಿನ ಸಾರ್ವಕಾಲಿಕ ದಾಖಲೆಯಾದ 144.98 ಸೆಂ.ಮೀ. ಕೂಡ ಈ ಬಾರಿ ಮುರಿದು ಬೀಳುವ ಸಾಧ್ಯತೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

1998ರಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ 91 ಸೆಂ.ಮೀ. ಮಳೆ ಆಗಿತ್ತು
ಎಲ್ಲಿ ಎಷ್ಟು ಮಳೆ?:
ಈ ವರ್ಷ ಬೆಂಗಳೂರು ನಗರ ವ್ಯಾಪ್ತಿಯ ತಾಲೂಕುಗಳಾದ ಬೆಂಗಳೂರು ಉತ್ತರದಲ್ಲಿ 72.83 ಸೆಂ.ಮೀ (ವಾಡಿಕೆ 39.13 ಸೆಂ.ಮೀ)
ಬೆಂಗಳೂರು ದಕ್ಷಿಣ 79.76 ಸೆಂ. ಮೀ (ವಾಡಿಕೆ 32.72)
ಬೆಂಗಳೂರು ಪೂರ್ವ 75.47 (ವಾಡಿಕೆ 31 ಸೆಂ.ಮೀ)
ಯಲಹಂಕ 77.96 (ವಾಡಿಕೆ 27.65 ಸೆಂ.ಮೀ) ಮಳೆ Bangalore | Rain in Bengaluru all time record saaksha tv