ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಸ್ಥಳ ಪರಿಶೀಲನೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಥಳ ಪರಿಶೀಲನೆ ನಡೆಸಿ ಪತ್ರಿಕಾಗೋಷ್ಠಿ ನಡೆಸಿದ್ರು..
ಅಧಿಕಾರಿಗಳು ಎಲ್ಲ ರೀತಿ ಸಹಕಾರ ನೀಡ್ತಿದ್ದಾರೆ. ಎಸ್‌ಪಿಜಿ ಮಾರ್ಗದರ್ಶನದಂತೆ ಎಲ್ಲ ಸಿದ್ದತೆಗಳೂ ನಡೆಯುತ್ತಿವೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಬಹಳ ವರ್ಷದಿಂದ ಆಗಬೇಕು ಅಂತ ಇತ್ತು. ಅದರ ಬೇಡಿಕೆ ಈಗೀಡೇರುತ್ತಿದೆ. ಹೊರವಲಯಕ್ಕೆ ಸುಲಭ ಸಾರಿಗೆ ಆಗಬೇಕು ಅದರ ಅವಶ್ಯಕತೆ ಪೂರೈಕೆ ಆಗುತ್ತಿದೆ ಎಂದಿದ್ಧಾರೆ..








