BCCI : ಅತ್ಯುತ್ತಮ ಆಟಗಾರರನ್ನು ಘೋಷಿಸಿದ ಬಿಸಿಸಿಐ
2022 ವರ್ಷದಲ್ಲಿ ಕ್ರಿಕೆಟ್ನ ಮೂರು ಆವೃತ್ತಿಗಳಲ್ಲಿ ಮಿಂಚಿದ ಅತ್ಯುತ್ತಮ ಆಟಗಾರರ ಹೆಸರನ್ನು ಬಿಸಿಸಿಐ ಘೋಷಿಸಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಬ್ಯಾಟರ್ ಮತ್ತು ಬೌಲರ್ ಎಂದು ಹೇಳಿದೆ.
ಏಕದಿನ ಕ್ರಿಕೆಟ್ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮೊಹ್ಮದ್ ಸಿರಾಜ್ ಅತ್ಯುತ್ತಮ ಬ್ಯಾಟರ್ ಮತ್ತು ಬೌಲರ್ ಎಂದು ಹೇಳಿದೆ.
ರಿಷಭ್ ಪಂತ್ 7 ಟೆಸ್ಟ್ ಪಂದ್ಯಗಳಿಂದ 680 ರನ್ ಹೊಡೆದಿದ್ದಾರೆ.
ಬುಮ್ರಾ 5 ಟೆಸ್ಟ್ ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ.
ಶ್ರೇಯಸ್ ಅಯ್ಯರ್ 17 ಪಂದ್ಯಗಳಿಂದ 724 ರನ್ ಸಿಡಿಸಿದ್ದಾರೆ.
ದೀರಾಜ್ 15 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಹಾಗೂ ಭುವನಶ್ವೇರ್ ಕುಮಾರ್ ಅವರುಗಳನ್ನು ಅತ್ಯುತ್ತಮ ಬ್ಯಾಟರ್ ಮತ್ತು ಬೌಲರ್ ಎಂದು ಹೇಳಿದೆ.
ಸೂರ್ಯ ಕುಮಾರ್ ಟಿ20 ಕ್ರಿಕೆಟ್ನಲ್ಲಿ ಈ ವರ್ಷ 31 ಪಂದ್ಯಗಳಿಂದ 1164 ರನ್ ಭುವನೇಶ್ವರ್ 32 ಪಂದ್ಯಗಳಿಂದ 37 ವಿಕೆಟ್ ಪಡೆದಿದ್ದಾರೆ.