Wednesday, October 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಸ್ಟ್ರೇಲಿಯಾ ಪ್ರವಾಸ: ಟೀಮ್ ಇಂಡಿಯಾ ಆಟಗಾರರಿಗೆ ಕಾಡಲಿದೆ ವಿರಹ ವೇದನೆ..!

Sanath Rai by Sanath Rai
October 21, 2020
in Newsbeat, Sports, ಕ್ರೀಡೆ
virat kohli anushka sharma team india saakshatv
Share on FacebookShare on TwitterShare on WhatsappShare on Telegram

Related posts

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

October 3, 2023
ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

October 2, 2023

ಆಸ್ಟ್ರೇಲಿಯಾ ಪ್ರವಾಸ: ಟೀಮ್ ಇಂಡಿಯಾ ಆಟಗಾರರಿಗೆ ಕಾಡಲಿದೆ ವಿರಹ ವೇದನೆ..!

virat kohli aron finch cricket saakshatv ಆಸ್ಟ್ರೇಲಿಯಾ ಪ್ರವಾಸದ ವೇಳೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ವಿರಹ ವೇದನೆಯಾಗಲಿದೆ.

ಯಾಕಂದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಮ್ ಇಂಡಿಯಾ ಆಟಗಾರರು ತಮ್ಮ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ.

ಕೋವಿಡ್ ಮಾರ್ಗಸೂಚಿಗಳನ್ನು ಪರಿಪಾಲಿಸಬೇಕಾಗಿರುವುದರಿಂದ ಬಿಸಿಸಿಐ ಈ ಕ್ರಮವನ್ನು ತೆಗೆದುಕೊಂಡಿದೆ.

ಆದ್ರೆ ಸದ್ಯದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವು ಆಟಗಾರರು ತಮ್ಮ ಕುಟುಂಬದ ಜೊತೆಗಿದ್ದಾರೆ.

ಆದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಅನುಮತಿ ನೀಡಿಲ್ಲ.

ಇನ್ನು ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ 32 ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಆಯ್ಕೆ ಸಮಿತಿಗೆ ಸೂಚನೆ ನೀಡಿದೆ.

ಆಟಗಾರರು ಗಾಯ ಮತ್ತು ಅನಾರೋಗ್ಯದಿಂದ ಬಳಲಿದಾಗ ಬದಲಿ ಆಟಗಾರರನ್ನು ಭಾರತದಿಂದ ಕರೆತರಲು ಸಾಧ್ಯವಿಲ್ಲ.

team india austrelia saakshatvಜೈವಿಕ ಸುರಕ್ಷತೆಯೊಂದಿಗೆ ಈ ಸರಣಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ಟೂರ್ನಿಗೆ ದೊಡ್ಡ ತಂಡವನ್ನೇ ಆಯ್ಕೆ ಮಾಡಬೇಕಿದೆ.

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಮೂರು ಟಿ-ಟ್ವೆಂಟಿ, ಮೂರು ಏಕದಿನ ಪಂದ್ಯಗಳ ಟೂರ್ನಿ ಹಾಗೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಟೀಮ್ ಇಂಡಿಯಾ ಆಟಗಾರರು ದುಬೈನಿಂದಲೇ ನೇರವಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ 14 ದಿನಗಳ ಕ್ವಾರಂಟೈನ್‍ಗೆ ಒಳಪಡಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಆಡಿಲೇಡ್ ನಲ್ಲಿ ನಡೆಯಲಿದ್ದು, ಇದು ಹೊನಲು ಬೆಳಕಿನಡಿಯಲ್ಲಿ ನಡೆಯಲಿದೆ.

ಒಟ್ಟಾರೆ, 32 ಆಟಗಾರರು ಸೇರಿದಂತೆ ಒಟ್ಟು 50 ಮಂದಿಯ ಟೀಮ್ ಇಂಡಿಯಾ ಎರಡು ತಿಂಗಳುಗಳ ಕಾಲ ಆಸ್ಟ್ರೇಲಿಯಾ ಪ್ರವಾಸದಲ್ಲಿರಲಿದೆ.

Tags: #saakshatvaron finchaustreliabcciindia tour austreliaIPL 2020team indiavirat kohli
ShareTweetSendShare
Join us on:

Related Posts

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

by Honnappa Lakkammanavar
October 3, 2023
0

ಹ್ಯಾಂಗ್‌ಝೌ: ಚೀನಾದ ನೆಲದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಅಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನ (Asian Games) 10ನೇ ಅಂದರೆ ಮಂಗಳವಾರವು ಕೂಡ ಭಾರತೀಯರ ಪಾಲಿಗೆ...

ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

by Honnappa Lakkammanavar
October 2, 2023
0

ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ ನ (Asian Games) ಮಹಿಳೆಯರ 60 ಕೆ.ಜಿ ವುಶು (Wushu) ಫೈನಲ್‍ ನಲ್ಲಿ ದೇಶದ ರೋಶಿಬಾನಾದೇವಿ ನವೋರೆಮ್ ಬೆಳ್ಳಿ ಪದಕ್ಕೆ ಕೊರಳೊಡ್ಡಿದ್ದಾರೆ. ರೋಶಿಬಿನಾ...

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ನ ಪುರುಷರ ಹಾಕಿಯಲ್ಲಿ ಬಾರತ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಪ್ರದರ್ಶನ ತೋರಿದೆ. ಈ ಮೂಲಕ ಭಾರತ ತಂಡ ಸೆಮಿಪೈನಲ್ ಗೆ ಲಗ್ಗೆಯಿಟ್ಟಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ...

9ನೇ ದಿನವೂ ಪದಕ ಬೇಟೆ ಮುಂದುವರೆಸಿದ ಭಾರತ

9ನೇ ದಿನವೂ ಪದಕ ಬೇಟೆ ಮುಂದುವರೆಸಿದ ಭಾರತ

by Honnappa Lakkammanavar
October 2, 2023
0

ಹ್ಯಾಂಗ್‌ಝೌ : ಏಷ್ಯನ್‌ ಗೇಮ್ಸ್‌ ನಲ್ಲಿ (Asian Games 2023) ಭಾರತೀಯ ಆಟಗಾರರು 9ನೇ ದಿನವೂ ಪದಕ ಬೇಟೆ ಆರಂಭಿಸಿದೆ. ಭಾರತೀಯ ಆಟಗಾರರು ಈ ಬಾರಿ ಎಲ್ಲ...

ಗಾಂಧಿ ಜಯಂತಿಯಂದು ಭಾರತಕ್ಕೆ 3 ಪದಕಗಳು

ಗಾಂಧಿ ಜಯಂತಿಯಂದು ಭಾರತಕ್ಕೆ 3 ಪದಕಗಳು

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಮೂರು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಯಾವ ಬಣ್ಣದ ಹಗ್ಗದ ಅದೃಷ್ಟ ಗೊತ್ತಾ?

ಯಾವ ಬಣ್ಣದ ಹಗ್ಗದ ಅದೃಷ್ಟ ಗೊತ್ತಾ?

October 4, 2023
ಶಿವಮೊಗ್ಗ ಪ್ರಕರಣ; ಇಲ್ಲಿಯವರೆಗೆ ಎಷ್ಟು ಜನ ಅರೆಸ್ಟ್?

ಶಿವಮೊಗ್ಗ ಪ್ರಕರಣ; ಇಲ್ಲಿಯವರೆಗೆ ಎಷ್ಟು ಜನ ಅರೆಸ್ಟ್?

October 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram