ಆಸ್ಪತ್ರೆಯಲ್ಲಿ ಬೆಡ್ ಗಾಗಿ ಕಿತ್ತಾಟ : ಓರ್ವ ಸಾವು

1 min read
uttharpradesh

ಆಸ್ಪತ್ರೆಯಲ್ಲಿ ಬೆಡ್ ಗಾಗಿ ಕಿತ್ತಾಟ : ಓರ್ವ ಸಾವು uttharpradesh

ಲಕ್ನೋ : ಉತ್ತರಪ್ರದೇಶದ ಶಹಜಾನ್ ಪುರದ ಆಸ್ಪತ್ರೆಯಲ್ಲಿ ರೋಗಿಗಳಿಬ್ಬರು ಬೆಡ್ ಗಾಗಿ ಕಿತ್ತಾಡಿಕೊಂಡು ಜಗಳದಲ್ಲಿ ಒಬ್ಬ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿಯನ್ನ ಹಂಸರಾಜ್ ಎಂದು ಗುರುತಿಸಿಲಾಗಿದೆ. ಅಬ್ದುಲ್ ರೆಹಮಾನ್ ಆರೋಪಿಯಾಗಿದ್ದಾನೆ.

ಈ ಇಬ್ಬರು ರೋಗಿಗಳಿಗೆ 21, 27ನೇ ಬೆಡ್ ನೀಡಲಾಗಿತ್ತು. ಅಬ್ದುಲ್ ಬೆಡ್ ನಿಂದ ಎದ್ದು ಮುಖವನ್ನು ತೊಳೆಯಲು ಹೋಗಿದ್ದನು.

uttharpradesh

ತನ್ನ ಬೆಡ್ ಗೆ ಹೋಗುವುದನ್ನು ಮರೆತು ಹಂಸರಾಜನ ಬೆಡ್ ಗೆ ಹೋಗಿ ಮಲಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.

ಇಬ್ಬರ ಕಿತ್ತಾಟದಲ್ಲಿ ಅಬ್ದುಲ್ ಹಂಸರಾಜ್ ನನ್ನು ಎತ್ತಿಹಾಕಿದ್ದಾನೆ. ಈ ವೇಳೆ ಹಂಸರಾಜ್ ಪ್ರಾಣ ಬಿಟ್ಟಿದ್ದಾನೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿದ್ದು ಅಬ್ದುಲ್ ರೆಹಮಾನ್ ಮತ್ತು ಈತನ ತಂದೆಯನ್ನು ಬಂಧಿಸಿದ್ದಾರೆ.

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd