ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು 07 ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟ್ರೈನೀ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.
ನೇಮಕಾತಿ ವಿವರ
ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಒಟ್ಟು ಹುದ್ದೆಗಳು: 07
ಹುದ್ದೆಗಳ ಹೆಸರು: ಪ್ರಾಜೆಕ್ಟ್ ಎಂಜಿನಿಯರ್-I (5), ಟ್ರೈನೀ ಎಂಜಿನಿಯರ್-I (2)
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ನೇಮಕಾತಿ ವಿಧ: ಅರ್ಜಿ ಸಲ್ಲಿಕೆ (ಆಫ್ಲೈನ್)
ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ, ಬಿ.ಟೆಕ್ ಎಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
ವಯೋಮಿತಿ (30-04-2025ಕ್ಕೆ)
ಪ್ರಾಜೆಕ್ಟ್ ಎಂಜಿನಿಯರ್-I: ಗರಿಷ್ಠ 32 ವರ್ಷ
ಟ್ರೈನೀ ಎಂಜಿನಿಯರ್-I: ಗರಿಷ್ಠ 28 ವರ್ಷ
ವಯೋಮಿತಿಯಲ್ಲಿ ರಿಯಾಯಿತಿ:
ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
ಎಸ್ಸಿ – ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ
ವೇತನ ವಿವರ
ಪ್ರಾಜೆಕ್ಟ್ ಎಂಜಿನಿಯರ್-I: ಪ್ರಥಮ ವರ್ಷ – ರೂ. 40,000, ಎರಡನೇ ವರ್ಷ – ರೂ. 45,000, ಮೂರನೇ ವರ್ಷ – ರೂ. 50,000
ಟ್ರೈನೀ ಎಂಜಿನಿಯರ್-I: ಪ್ರಥಮ ವರ್ಷ – ರೂ. 30,000, ಎರಡನೇ ವರ್ಷ – ರೂ. 35,000
ಅರ್ಜಿ ಶುಲ್ಕ
ಎಸ್ಸಿ – ಎಸ್ಟಿ/ಅಂಗವಿಕಲ ಅಭ್ಯರ್ಥಿಗಳು: ಯಾವುದೇ ಶುಲ್ಕವಿಲ್ಲ
ಇತರ ಅಭ್ಯರ್ಥಿಗಳಿಗೆ:
ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಾಗಿ – ರೂ. 472/-
ಟ್ರೈನೀ ಎಂಜಿನಿಯರ್ ಹುದ್ದೆಗಾಗಿ – ರೂ. 177/-
ಪಾವತಿ ವಿಧಾನ: SBI
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ
ಸಂದರ್ಶನ
ವಿಳಾಸ:
ಉಪ ವ್ಯವಸ್ಥಾಪಕರು (HR/SC&US SBU),
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,
ಜಾಲಹಳ್ಳಿ ಪೋಸ್ಟ್,
ಬೆಂಗಳೂರು – 560013
ಅರ್ಜಿಯನ್ನು ನೋಂದಾಯಿತ ಟಪಾಲು / ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15 ಏಪ್ರಿಲ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಏಪ್ರಿಲ್ 2025








