Bengaluru : ಅಗ್ನಿ ಅವಘಡ – ಟಿಶ್ಯೂ ಪೇಪರ್ ಗೋದಾಮು ಭಸ್ಮ….
ಬೆಂಗಳೂರು : ಟಿಶ್ಯೂ ಪೇಪರ್ ಕಂಪನಿಗೆ ಸೇರಿದ ಗೋಡೌನ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಡಾಮಿ ಕೇರ್ ಐಜೆನ್ ಪ್ರೈ.ಲಿ.ಗೆ ಸೇರಿದ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದು ಟಿಶ್ಯೂ ಪೇಪರ್ ತಯಾರಿಕಾ ಕಂಪನಿಯಾಗಿದೆ, ನಗರದ ಚಿಕ್ಕಗೊಲ್ಲರಟ್ಟಿ ಬಳಿ ನಿನ್ನೆ (ಮಾರ್ಚ್ 17) ರಾತ್ರಿ 10 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. 9 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿವೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Bengaluru : Fire disaster – Tissue paper warehouse burn….