ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಅಬ್ದುಲ್ ಅಜೀಂ ಅವರು ಪ್ರತಿಕ್ರಿಯೆ ನೀಡಿದ್ದರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭೇಟಿ ಬಳಿಕ ಮಾತನಾಡಿರುವ ಅವರು ಕೋಮುಗಲಭೆಯನ್ನ ಸಮರ್ಥವಾಗಿ ನಿಯಂತ್ರಣಕ್ಕೆ ತಂದಿರುವ ಬೆಂಗಳೂರು ಪೊಲೀಸರನ್ನು ಅಭಿನಂದಿಸುತ್ತೇನೆ. ಬುಡವನ್ನ ಪತ್ತೆಹಚ್ಚಿದ್ರೇ ಮಾತ್ರ ಇಂತಹ ಘಟನೆಗಳನ್ನು ಮಟ್ಟಹಾಕೋಕೆ ಸಾಧ್ಯ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅಮಾಯಕರನ್ನ ಬಂಧಿಸಬಾರದು ಎಂದು ಮನವಿ ಮಾಡಿದ್ದೇನೆ. ಅಪರಾಧಿಗಳ ಆಸ್ತಿ ಮುಟ್ಡುಗೋಲು ಹಾಕಿಕೊಳ್ಳೋಕೆ ಅವಕಾಶ ಇದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದಿದ್ದಾರೆ.
ಅವಧಿಪೂರ್ವ, ಎನ್ಐಸಿಯು ಶಿಶುಗಳ ಬೆಳವಣಿಗೆ ಮೇಲೆ ಹೆಚ್ಚಿನ ನಿಗಾ, ಬೆಂಗಳೂರಿನಲ್ಲಿ ವಿಶೇಷ ‘ಬ್ಲೂಮ್’ ಕ್ಲಿನಿಕ್ ಆರಂಭ
ಬೆಂಗಳೂರು: ಅವಧಿಪೂರ್ವವಾಗಿ ಜನಿಸಿದ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಚಿಕಿತ್ಸೆ ಪಡೆದು ಮನೆಗೆ ಮರಳಿದ ಮಕ್ಕಳ ದೀರ್ಘಕಾಲೀನ ಬೆಳವಣಿಗೆಯ ಮೇಲೆ ನಿಗಾ ವಹಿಸಲು,...








