ADVERTISEMENT
Thursday, September 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹರ್ಮನ್‌ಪ್ರೀತ್ ಕೌರ್ ಪಡೆಗೆ ಹಾರೈಕೆಗಳ ಮಹಾಪೂರ

saaksha tv by saaksha tv
March 6, 2020
in Newsbeat, Sports
Share on FacebookShare on TwitterShare on WhatsappShare on Telegram

ಮಹಿಳಾ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದ್ದು, ದೇಶದ ಚಿತ್ತ ಮಹಿಳಾ ವಿಶ್ವಕಪ್ ನತ್ತ ನೆಟ್ಟಿದೆ. ಟೂರ್ನಿಯಲ್ಲಿ ಪ್ರಶಸ್ತಿ ಹಂತಕ್ಕೆ ತಲುಪಿರುವ ಹರ್ಮನ್ ಪ್ರೀತ್ ಕೌರ್ ಪಡೆಗೆ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿವೆ.

ಕೌರ್ ಪಡೆಗೆ ಶುಭಕೋರಿದ ಕ್ರಿಕೆಟ್ ದೇವರು

Related posts

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

September 24, 2026
‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಂದೇ ಮಾತರಂ ಬಾಯಿಪಾಠವೂ ಇಲ್ಲ, ಓದಿ ಹಾಡಲು ನಾಲಗೆಯೂ ಹೊರಳಲ್ಲ: ಬಿಜೆಪಿಗರ ದೇಶಪ್ರೇಮದ ಬಣ್ಣ ಬಯಲು -ಸುಪ್ರೀಂ ಕೋರ್ಟ್ ತೀರ್ಪು ಇವರಿಗೇ ರಿಲೀಫ್ ಅಂದಿದ್ದೇಕೆ ಹರಿಪ್ರಸಾದ್

September 24, 2026

ಕ್ರಿಕೆಟ್ ದೇವರು, ಸಚಿನ್ ತೆಂಡೂಲ್ಕರ್, ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರತಿಕ್ಷಣದಲ್ಲೂ ಸಕಾರಾತ್ಮಕ ಮನೋಭಾವನೆಯಿಂದ ಮುನ್ನುಗ್ಗಿ ಆಡಿ, ಟ್ರೋಫಿ ಗೆಲ್ಲಿ. ಚೊಚ್ಚಲ ವಿಶ್ವಕಪ್ ಟ್ರೋಫಿಯ ಜೊತೆ ನಿಮ್ಮನ್ನ ನೋಡಲು ಸಂತೋಷವಾಗುತ್ತದೆ ಎಂದಿದ್ದಾರೆ.

ಇನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸಹ ಮಹಿಳಾ ತಂಡಕ್ಕೆ ಶುಭ ಕೋರಿದ್ದು, ಸೆಮಿಫೈನಲ್‌ನಲ್ಲಿ ನಿಮ್ಮ ಆಟವನ್ನು ನೋಡಲು ಕಾತುರನಾಗಿದ್ದೆ. ಆದ್ರೆ, ಇಂದ್ರ ದೇವ ಬಂದು ನಿಮ್ಮನ್ನು ಗೆಲ್ಲಿಸಿದ. ಗ್ರೂಪ್ ಹಂತದಲ್ಲಿ ನೀವು ಆಡಿದ ಉತ್ತಮ ಆಟದಿಂದ ನೀವು ಫೈನಲ್‌ಗೆ ಹೋಗಿದ್ದೀರಿ. ಈ ಭಾನುವಾರ ನಿಮಗೆ ಅದ್ಭುತವಾದ ಜಯ ತರಲಿ ಎಂದು ಟ್ವೀಟ್ ಮಾಡಿದ್ದಾರೆ.veeru

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡಾ ಟ್ವಿಟ್ಟರ್ ನಲ್ಲಿ ಕೌರ್ ಪಡೆಗೆ ಶುಭ ಹಾರೈಸಿದ್ದಾರೆ. ಫೈನಲ್‌ಗೆ ಲಗ್ಗೆಯಿಟ್ಟಿರುವ ಮಹಿಳಾ ತಂಡಕ್ಕೆ ಶುಭಾಶಯ. ನೀವು ದೇಶಕ್ಕೆ ಹೆಮ್ಮೆ ತಂದಿದ್ದೀರಿ. ಟ್ರೋಫಿ ಗೆಲ್ಲುವ ಅದೃಷ್ಟ ನಿಮ್ಮದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

vk

Tags: Hermann Preet KaurSachin Tendulkarvirat kohliwomen's World Cup
ShareTweetSendShare
Join us on:

Related Posts

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

by Shwetha
September 24, 2026
0

ಮಂಗಳೂರು: ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಒಂದು ಪ್ರಹಸನ ಮತ್ತು ಜನರ ದಾರಿ ತಪ್ಪಿಸುವ ತಂತ್ರವಾಗಿದೆ ಎಂದು ದಕ್ಷಿಣ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಂದೇ ಮಾತರಂ ಬಾಯಿಪಾಠವೂ ಇಲ್ಲ, ಓದಿ ಹಾಡಲು ನಾಲಗೆಯೂ ಹೊರಳಲ್ಲ: ಬಿಜೆಪಿಗರ ದೇಶಪ್ರೇಮದ ಬಣ್ಣ ಬಯಲು -ಸುಪ್ರೀಂ ಕೋರ್ಟ್ ತೀರ್ಪು ಇವರಿಗೇ ರಿಲೀಫ್ ಅಂದಿದ್ದೇಕೆ ಹರಿಪ್ರಸಾದ್

by Shwetha
September 24, 2026
0

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಹೋದ ಬಿಜೆಪಿಗೆ ಈಗ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಚಾಟಿ ಬೀಸಿದ್ದಾರೆ. ಸರ್ಕಾರದ...

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

by Shwetha
September 24, 2026
0

ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ...

ಹಿಂದೂಗಳೇ ಎಚ್ಚರ ಮನೆಯಲ್ಲಿ ಗಣೇಶ ಕೂರಿಸಲು ಪರ್ಮಿಷನ್ ಪಡೆಯುವ ಕಾಲ ದೂರವಿಲ್ಲ:ಸುಪ್ರೀಂ ಕೋರ್ಟ್ ನಿಯಮ ಗಣೇಶನಿಗೆ ಮಾತ್ರನಾ? ಮಸೀದಿ ಮೈಕುಗಳ ಮುಂದೆ ಸರ್ಕಾರ ಮೌನವಾಗಿರುವುದೇಕೆ ಎಂದು ಅಶೋಕ್ ಪ್ರಶ್ನೆ

ಖಾಲಿ ಕುರ್ಚಿಗಳ ಮುಂದೆ ಅನಂತನಾಗ್ ಗೆ ಅಭಿನಂದನೆ ಸಲ್ಲಿಸಲ್ಲ ‘ಪೇಮೆಂಟ್ ಸಚಿವರು’ ಬರಲಿ ಅಂದ ಅಶೋಕ್: ಆರ್ ಅಶೋಕ್ ಹೇಳಿಕೆಗೆ ಕೈಪಡೆ ಗರಂ

by Shwetha
September 24, 2026
0

ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಹಿರಿಯ ನಟ ಅನಂತನಾಗ್ ಅವರಿಗೆ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಸಚಿವರ ಗೈರುಹಾಜರಿ ಮತ್ತು ಪ್ರತಿಪಕ್ಷದ ನಾಯಕ ಆರ್...

ಗರ್ಬಾಗೆ ಬರುವ ಮುಸ್ಲಿಮರು ಜೈ ಶ್ರೀರಾಮ್ ಎನ್ನಬೇಕು:ಗರ್ಬಾಗೆ ಬರುವ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನೂ ಕರೆತರಲಿ- ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ವಿವಾದಾತ್ಮಕ ಹೇಳಿಕೆ

ಗರ್ಬಾಗೆ ಬರುವ ಮುಸ್ಲಿಮರು ಜೈ ಶ್ರೀರಾಮ್ ಎನ್ನಬೇಕು:ಗರ್ಬಾಗೆ ಬರುವ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನೂ ಕರೆತರಲಿ- ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ವಿವಾದಾತ್ಮಕ ಹೇಳಿಕೆ

by Shwetha
September 24, 2026
0

ಭೋಪಾಲ್: ನವರಾತ್ರಿ ಹಬ್ಬದ ಗರ್ಬಾ ನೃತ್ಯ ಮತ್ತು ಸಂಭ್ರಮದ ಸಿದ್ಧತೆಗಳು ಶುರುವಾಗುತ್ತಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಹುಜೂರ್ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆಯೊಂದು ಈಗ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram