ಥಿಯೇಟರ್ನಲ್ಲಿ ನೋಡಲಾಗದ ತಮ್ಮ ಅಚ್ಚುಮೆಚ್ಚಿನ ಚಿತ್ರಗಳನ್ನು ಈಗ ತಾವುಗಳು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ.ಈ ವಾರ OTT ಪ್ರಿಯರಿಗೆ ಹಬ್ಬವೊ ಹಬ್ಬ
ಈ ವಾರ ತೆರೆಕಾಣುವ ಚಿತ್ರಗಳು ಮತ್ತು ಅವುಗಳ ಪ್ಲಾಟ್ಫಾರ್ಮ್ಗಳ ಪಟ್ಟಿ ಹೀಗಿದೆ:
ನೆಟ್ಫ್ಲಿಕ್ಸ್:
ಡಿ.04: ಚರ್ಚಿಲ್ ಅಟ್ ವಾರ್ (ಇಂಗ್ಲಿಷ್)
ಡಿ.05: ಬ್ಲಾಕ್ ಡೌವ್ಸ್ (ಇಂಗ್ಲಿಷ್)
ಡಿ.05: ಅಮರನ್ (ತೆಲುಗು)
ಡಿ.06: ಜಿಗ್ರಾ (ಇಂಗ್ಲಿಷ್)
ಡಿ.06: ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ (ಹಿಂದಿ)
ಡಿ.06: ಫ್ಲೈ ಮಿ ಟು ದಿ ಮೂನ್ (ಇಂಗ್ಲಿಷ್)
ಡಿ.06: ಮೇರಿ (ಇಂಗ್ಲಿಷ್)
ಪ್ರೈಮ್ ವಿಡಿಯೋ:
ಡಿ.03: ಜ್ಯಾಕ್ ಇನ್ ಟೈಮ್ ಫಾರ್ ಕ್ರಿಸ್ಮಸ್ (ಇಂಗ್ಲಿಷ್)
ಡಿ.06: ಅಗ್ನಿ (ಹಿಂದಿ)
ಡಿ.06: ದಿ ಸ್ಟಿಕಿ (ಕೆನಿಡಿಯನ್)
ಡಿಸ್ನಿ ಪ್ಲಸ್ ಹಾಟ್ಸ್ಟಾರ್:
ಡಿ.04: ಲೈಟ್ ಶಾಪ್ (ಕೊರಿಯನ್)
ಸೋನಿ ಲೈವ್:
ಡಿ.06: ತಾನಾವ್ ಸೀಸನ್ 2 (ಹಿಂದಿ)