ADVERTISEMENT
Thursday, April 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGG BOSS 8 : ಒಳ್ಳೆ ತನಕ್ಕೆ  ಬೆಲೆ ಇಲ್ಲ..! ಜೈಲು ಸೇರಿದ ಬ್ರೋ ಗೌಡ ನಿಧಿ ಬಗ್ಗೆ ಹೇಳಿದ್ದೇನು..?  

Namratha Rao by Namratha Rao
March 13, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

BIGG BOSS 8 : ಒಳ್ಳೆ ತನಕ್ಕೆ  ಬೆಲೆ ಇಲ್ಲ..! ಜೈಲು ಸೇರಿದ ಬ್ರೋ ಗೌಡ ನಿಧಿ ಬಗ್ಗೆ ಹೇಳಿದ್ದೇನು..?

ಮೊದಲನೇ ವಾರವೇ ಕ್ಯಾಪ್ಟನ್ ಆಗಿದ್ದ ಶಮಂತ್ 2ನೇ ವಾರದಲ್ಲಿ ಕಳಪೆ ಪಟ್ಟ ಹೊತ್ತು ಬಿಗ್ ಬಾಸ್ ಜೈಲು ಸೇರಿದ್ದಾರೆ. ಹೌದು ಮೊದಲನೇ ವಾರ ಧನುಶ್ರೀ ಬಿಗ್ ಬಾಸ್ ಮನೆಯ ಜೈಲು ಸೇರಿದ್ದರು. ಇದೀಗ ಮೊದಲನೇ ವಾರದ ಕ್ಯಾಪ್ಟನ್ ಬ್ರೋ ಗೌಡ ಆ ಸ್ಥಾನವನ್ನ ಅಲಂಕರಿಸಿದ್ದಾರೆ.

Related posts

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

April 23, 2026
ನೇತಾಜಿ ಘೋಷಣೆ ವಿವೇಕಾನಂದರದ್ದು ಎಂದ ಯೋಗಿ ಆದಿತ್ಯನಾಥ್ ಇತಿಹಾಸದ ಜ್ಞಾನವಿಲ್ಲ ಎಂದು ನೆಟ್ಟಿಗರ ಆಕ್ರೋಶ

ನೇತಾಜಿ ಘೋಷಣೆ ವಿವೇಕಾನಂದರದ್ದು ಎಂದ ಯೋಗಿ ಆದಿತ್ಯನಾಥ್ ಇತಿಹಾಸದ ಜ್ಞಾನವಿಲ್ಲ ಎಂದು ನೆಟ್ಟಿಗರ ಆಕ್ರೋಶ

April 23, 2026

BIGG BOSS 8: ಅತ್ಯುತ್ತಮ ಆಟಗಾರನ ಮೆಡೆಲ್ ಹಿಡಿದು ಭಾವುಕರಾದ ಲ್ಯಾಜ್ ಮಂಜು..!  

ಬಿಗ್‍ಬಾಸ್ ಮನೆಯಲ್ಲಿ ಮೊದಲವಾರವೇ ಕ್ಯಾಪ್ಟನ್ ಆಗಿ ಆಯ್ಕೆಯಾದ ಶಮಂತ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಮನೆ ಸದಸ್ಯರು ಮುಂದಿನವಾರವು ಅವರೆ ಇರಲಿ ಎಂದು ಸೂಚಿಸಿದ್ದರು. ಆದ್ರೂ ಕ್ಯಾಪ್ಟನ್ ಸ್ಥಾನದಿಂದ ಶಮಂತ್ ಕೆಳಗಿಳಿದಿದ್ದರು.  ಈ ವಾರ ಕಳಪೆ ಪ್ರದರ್ಶನ ತೋರಿದ ಮನೆಯ ಸದಸ್ಯನನ್ನ ಆಯ್ಕೆ ಮಾಡುವಂತೆ ಬಿಗ್ ನೀಡಿದ್ದ ಸೂಚನೆಯಂತೆ ಮನೆ ಮಂದಿ ಬ್ರೋ ಗೌಡ ಗೆ ಕಳಪೆ ಬೋರ್ಡ್ ಕೊಟ್ಟಿದ್ದಾರೆ.

ಇನ್ನೂ ಟಾಸ್ಕ್ ಅಷ್ಟೇ ಅಲ್ಲದೇ ಕೆಲ ಸದಸ್ಯರು ವಯಕ್ತಿಕ ಕಾರಣಗಳನ್ನ ನೀಡಿ ಶಮಂತ್ ಗೆ ಕಳಪೆ ಪ್ರದರ್ಶನದ ಪಟ್ಟ ನೀಡಿದ್ದಾರೆ. ಈ ಹಿನ್ನೆಲೆ  ಶಮಂತ್ ಖೈದಿಯ ಬಟ್ಟೆ ಧರಿಸಿ ಜೈಲು ಪ್ರವೇಶಿಸಿದ್ದಾರೆ. ಆದ್ರೆ ಜೈಲು ಸೇರಿರುವ ಶಮಂತ್ ಸಿಕ್ಕಾಪಟ್ಟೆ ಬೇಜಾರಾಗಿದ್ದಾರೆ. ಈ ವೇಳೆ ಬಿಗ್ ಬಾಸ್ ಬಳಿ ಬೇಸರ ಹೊರಹಾಕಿರುವ ಶಮಂತ್ ನಾನು ನಿಧಿ ಅವರಿಗೆ ಎಷ್ಟು ಸಹಾಯ ಮಾಡಿದೆ. ಅವರು ನನ್ನನ್ನ ಕಳಪೆ ಎಂದಿದ್ದಾರೆ. ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ.

ಅಂಬಾನಿ ಬಾಂಬ್ ಬೆದರಿಕೆ ಪ್ರಕರಣ- ಜೈಶ್-ಉಲ್-ಹಿಂದ್ ಬಳಸಿದ ಮೊಬೈಲ್ ವಶಪಡಿಸಿಕೊಂಡ ತಿಹಾರ್ ಜೈಲಿನ ಅಧಿಕಾರಿಗಳು

ಒಳ್ಳೆತನಕ್ಕೆ ಬೆಲೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಲ್ಲಿಂದ ಹೊರ ಹೋಗ್ತಿದ್ದಂತೆ ನನ್ನಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ. ನಾನು ಸೈಲೆಮಟ್ ಆಗಿದ್ದು, ತಪ್ಪು ಮಾಡಿದೆ ಎಂದು ಬಿಗ್ ಬಾಸ್ ಬಳಿ ಹೇಳಿಕೊಳ್ಳುತ್ತಾ ಬೇಸರ ಹೊರಹಾಕಿದ್ದಾರೆ ಶಮಂತ್. ಇನ್ನೂ ಈ ವಾರದ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರನಾಗಿ ಮನೆಯ ಎಲ್ಲಾ ಸದಸ್ಯರು ಸಹ ಲ್ಯಾಗ್ ಮಂಜುನನ್ನ ಆಯ್ಕೆ ಮಾಡಿದ್ದು, ಅವರಿಗೆ ಮೆಡೆಲ್ ನೀಡಿ ಸಂಭ್ರಮಿಸಿದ್ದಾರೆ.

ಶಕ್ತಿಶಾಲಿ ಶನೈಶ್ಚರ ದೇವನನ್ನು ನೆನೆಸುತ್ತಾ ಈ ಶನಿವಾರದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ..!!

Tags: bigbossbigboss 8 kannadakicchha sudeep
ShareTweetSendShare
Join us on:

Related Posts

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

by Shwetha
April 23, 2026
0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಹತ್ವದ ನಿರ್ಧಾರದಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯಾದ ಹಿಂದಿ ವಿಷಯಕ್ಕೆ ಗ್ರೇಡ್ ಬದಲಾಗಿ ಅಂಕಗಳನ್ನೇ ನೀಡಲಾಗುವುದು ಎಂದು...

ನೇತಾಜಿ ಘೋಷಣೆ ವಿವೇಕಾನಂದರದ್ದು ಎಂದ ಯೋಗಿ ಆದಿತ್ಯನಾಥ್ ಇತಿಹಾಸದ ಜ್ಞಾನವಿಲ್ಲ ಎಂದು ನೆಟ್ಟಿಗರ ಆಕ್ರೋಶ

ನೇತಾಜಿ ಘೋಷಣೆ ವಿವೇಕಾನಂದರದ್ದು ಎಂದ ಯೋಗಿ ಆದಿತ್ಯನಾಥ್ ಇತಿಹಾಸದ ಜ್ಞಾನವಿಲ್ಲ ಎಂದು ನೆಟ್ಟಿಗರ ಆಕ್ರೋಶ

by Shwetha
April 23, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ...

ಸಿಎಂ ಅಸಹಾಯಕತೆಗೆ ಮಾಟ ಮಂತ್ರವೇ ಕಾರಣ? ತನಿಖೆ ಮಾಡಿಸುತ್ತಿದ್ದೇನೆ ಎಂದ ರಾಜಣ್ಣ

ಸಿಎಂ ಅಸಹಾಯಕತೆಗೆ ಮಾಟ ಮಂತ್ರವೇ ಕಾರಣ? ತನಿಖೆ ಮಾಡಿಸುತ್ತಿದ್ದೇನೆ ಎಂದ ರಾಜಣ್ಣ

by Shwetha
April 23, 2026
0

ರಾಜ್ಯ ರಾಜಕಾರಣದಲ್ಲಿ ಈಗ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಸಹಾಯಕ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದನ್ನು ಗಮನಿಸಿದರೆ, ಅವರ ಮೇಲೆ ಯಾರೋ...

ಯಾರು ನಿಜವಾದ ಟೆರರ್ ಖರ್ಗೆ ಪ್ರಶ್ನೆಗೆ ಉಪರಾಷ್ಟ್ರಪತಿ ನೀಡಿದ ಪವರ್ ಫುಲ್ ಉತ್ತರ ಹೀಗಿದೆ

ಯಾರು ನಿಜವಾದ ಟೆರರ್ ಖರ್ಗೆ ಪ್ರಶ್ನೆಗೆ ಉಪರಾಷ್ಟ್ರಪತಿ ನೀಡಿದ ಪವರ್ ಫುಲ್ ಉತ್ತರ ಹೀಗಿದೆ

by Shwetha
April 23, 2026
0

ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬುಧವಾರ ನಡೆದ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮವು ರಾಜಕೀಯ ಸಂಘರ್ಷ ಮತ್ತು ಸೈದ್ಧಾಂತಿಕ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (23-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 23, 2026
0

ದಿನ ಭವಿಷ್ಯ : 23-04-2026 ಮೇಷ ರಾಶಿ ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ನಿಮ್ಮ ಕಾರ್ಯದಕ್ಷತೆಗೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ವ್ಯಾಪಾರದಲ್ಲಿ ಲಾಭದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram