ADVERTISEMENT
Wednesday, April 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 – ದಿವ್ಯಾ – ಅರವಿಂದ್ ಜೋಡಿಯನ್ನು ದೂರ ಮಾಡಿದ ಮನೆ ಸದಸ್ಯರು..!

Namratha Rao by Namratha Rao
April 18, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

BIGGBOSS 8 – ದಿವ್ಯಾ – ಅರವಿಂದ್ ಜೋಡಿಯನ್ನು ದೂರ ಮಾಡಿದ ಮನೆ ಸದಸ್ಯರು..!

ದಿವ್ಯಾ ಅರವಿಂದ್ ಮನೆಯ ಕ್ಯೂಟ್ ಜೋಡಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಪಕ್ಕಾ ಲವ್ ಇದೆ ಅನ್ನೋದು ಕೇವಲ ಮನೆ ಸದಸ್ಯರ ವಾದ ಅಷ್ಟೇ ಅಲ್ಲ ಪ್ರೇಕ್ಷಕರ ಅಭಿಪ್ರಾಯವೂ ಹೌದು.. ಸದಾ ಒಟ್ಟಿಗೆ ಕುಳಿತುಕೊಳ್ಳುವುದರಿಂದ ಹಿಡಿದು, ಯಾವಾಗಲೂ ಜೊತೆಯಲ್ಲಿಯೇ ಇರುತ್ತಾರೆ. ಹೀಗಾಗಿ ಮನೆಯಲ್ಲಿ ಈ ಜೋಡಿಯ ಬಗ್ಗೆ ಗುಸು ಗುಸು ನಡೆಯುತ್ತಿರುತ್ತೆ. ಅಲ್ದೇ ಮನೆವರು ದಿವ್ಯಾ ಉರುಡುಗ ಹಾಗೇ ಅರವಿಂದ್ ಜೋಡಿಯ ಕಾಲೆಳೆಯುತ್ತಿರುತ್ತಾರೆ.

Related posts

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

April 1, 2026
SSLC ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್: ಹೊರಟ್ಟಿ ಖಂಡನೆ

SSLC ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್: ಹೊರಟ್ಟಿ ಖಂಡನೆ

April 1, 2026

ಇದೀಗ ಮತ್ತೆ ಮನೆ ಸದಸ್ಯರೆಲ್ಲರೂ ಅದ್ರಲ್ಲೂ ರಾಜೀವ್ ಹಾಗೂ ಶುಭಾ, ಮಂಜು ಸೇರಿ ಪ್ರಣಯ ಪಕ್ಷಿಗಳನ್ನ ದೂರ ಮಾಡಿದ್ದಾರೆ.. ಹೌದು ಮನೆ ಸದಸ್ಯರು ಕೊಟ್ಟಿದ್ದ ಚಾಲೆಂಜ್ ನಲ್ಲಿ ಉರುಡುಗ ಸೋತು ಹೋಗಿದ್ದಾರೆ. ಪರಿಣಾಮ ಒಂದು ವಾರದ ಕಾಲ ಅರವಿಂದ್ ಪಕ್ಕದಲ್ಲಿ ಅವರು ಕುಳಿತು ಕೊಳ್ಳುವ ಹಾಗಿಲ್ಲ.

ದಿವ್ಯಾ ಉರುಡುಗ, ಶುಭಾ, ಮಂಜು, ಶಮಂತ್, ರಾಜೀವ್, ವಿಶ್ವನಾಥ್ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ನಿನಗೆ ಏನೂ ಕೆಲಸ ಇಲ್ಲವಾದರೆ ಬಾ ಎಂದು ಅರವಿಂದ್ ದಿವ್ಯಾಳನ್ನು ಕರೆದಿದ್ದಾರೆ. ಈ ವೇಳೆ ಮಂಜು ಬರುತ್ತಾಳೆ. ಬರುತ್ತಾಳೆ ಹೋಗು ಕೆಲಸ ಇದ್ದರೂ, ಇಲ್ಲದೆ ಇದ್ದರೂ ಬರುತ್ತಾಳೆ ಎಂದು ಹೇಳಿ ತಮಾಷೆ ಮಾಡಿದ್ದಾರೆ. ಶುಭಾ ಹೌದು ದಿವ್ಯಾ ಇವತ್ತೆ ನಮ್ಮ ಜೊತೆಗೆ ಕುಳಿತುಕೊಂಡಿರುವುದು ಎಂದು ಹೇಳಿದ್ದಾರೆ. ಆಗ ದಿವ್ಯಾ ನಗುತ್ತಾ ನಾನು ನಿಮ್ಮ ಜೊತೆಗೆ ಕುಳಿತುಕೊಳ್ಳುವುದನ್ನು ಹೇಳುವುದಿಲ್ಲ ಅರವಿಂದ್ ಪಕ್ಕ ಕುಳಿತುಕೊಳ್ಳುವುದನ್ನು ಮಾತ್ರ ಹೇಳುತ್ತಿರಾ ಎಂದು ಹೇಳಿದ್ದಾರೆ.

ಇಷ್ಟಾದ್ರೂ ಸದಸ್ಯರ ಗುಸುಗುಸು ನಿಲ್ಲುವುದಿಲ್ಲ. ಹೀಗಾಗಿ ದಿವ್ಯಾ ನಾನು ಇವತ್ತೊಂದು ದಿನ ಅರವಿಂದ್ ಪಕ್ಕಾ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಗ ಶುಭಾ ಇವತ್ತು ಕುಳಿತು ಸೋತರೆ ನೀನು ವಾರ ಪೂರ್ತಿಯಾಗಿ ಅರವಿಂದ್ ಪಕ್ಕಾ ಕುಳಿತುಕೊಳ್ಳುವ ಹಾಗೇ ಇಲ್ಲ ಎಂದು ಹೇಳಿದ್ದಾರೆ. ದಿವ್ಯಾ ಕೂಡಾ ಈ ಜಾಲೆಂಜ್ಗೆಂ ಒಪ್ಪಿಕೊಂಡಿದ್ದರು. ಆದರೆ ದಿವ್ಯಾ ಮರೆತು ಅರವಿಂದ್ ಪಕ್ಕಾ ಊಟ ಮಾಡುವಾಗ ಕುಳಿತುಕೊಂಡು ಬಿಟ್ಟಿದ್ದಾರೆ. ಇದನ್ನು ನೋಡಿದ ಮನೆಂದಿ ದಿವ್ಯಾ ನೀನು ಸೋತೆ ಒಂದುವಾರ ಕುಳಿತುಕೊಳ್ಳುವ ಹಾಗೇ ಇಲ್ಲ ಎಂದು ಹೇಳಿದ್ದಾರೆ. ಹೀಗೆ ಇಬ್ಬರನ್ನೂ ಮನೆ ಸದಸ್ಯರು ದೂರ ಮಾಡಿದ್ದಾರೆ.

ಮತ್ತೊಂದು ಹೊಸ ಸಿನಿಮಾಗೆ ಒಂದಾಗಲಿದೆ ಆಶಿ – ಬೇಬಮ್ಮ’ ಜೋಡಿ..!

ಭಾವನಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ಜಯ ಬಚ್ಚನ್ ಮತ್ತು ನಟಿ ಕತ್ರಿನಾ ಕೈಫ್

Tags: bbk8biggboss 8divya aravindkicchhasudeepa
ShareTweetSendShare
Join us on:

Related Posts

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

by Shwetha
April 1, 2026
0

ದಾವಣಗೆರೆ: ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ...

SSLC ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್: ಹೊರಟ್ಟಿ ಖಂಡನೆ

SSLC ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್: ಹೊರಟ್ಟಿ ಖಂಡನೆ

by Shwetha
April 1, 2026
0

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲು ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ...

ತುತ್ತು ಎನ್ನುವ ಬದಲು ಕಚ್ಚುವಿಕೆ ಎಂದ ಬ್ಯಾಟರ್ ಬಾಕ್ಸ್ ಗೂಗಲ್ ಅನುವಾದ ನಂಬಿ ಕನ್ನಡ ಕುಲಗೆಡಿಸಿದ ಕಂಪನಿಗೆ ಕನ್ನಡಿಗರ ಛೀಮಾರಿ

ತುತ್ತು ಎನ್ನುವ ಬದಲು ಕಚ್ಚುವಿಕೆ ಎಂದ ಬ್ಯಾಟರ್ ಬಾಕ್ಸ್ ಗೂಗಲ್ ಅನುವಾದ ನಂಬಿ ಕನ್ನಡ ಕುಲಗೆಡಿಸಿದ ಕಂಪನಿಗೆ ಕನ್ನಡಿಗರ ಛೀಮಾರಿ

by Shwetha
April 1, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಷಾ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ವಿವಾದಕ್ಕೆ ಕಾರಣವಾಗಿರುವುದು ನಾಮಫಲಕದ ಅಳತೆಯಲ್ಲ, ಬದಲಾಗಿ ಕನ್ನಡ ಭಾಷೆಯ ಕಗ್ಗೊಲೆ. ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಾಪಾರ...

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

by Shwetha
April 1, 2026
0

ಭಾರೀ ನಿರೀಕ್ಷೆ ಮೂಡಿಸಿರುವ ರಾಮಾಯಣ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಈ ಸಿನಿಮಾದ ಟೀಸರ್ ಇದೇ ಏಪ್ರಿಲ್ 2ರಂದು,...

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

by Shwetha
April 1, 2026
0

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram