BIGGBOSS 8 – ಬಿಗ್ ಬಾಸ್ ಪ್ರೇಕ್ಷಕರಿಗೆ ದಿವ್ಯಾ ಉರುಡುಗ ಅಂದ್ರೆ ತುಂಬಾನೆ ಇಷ್ಟ ಯಾಕೆ..? ಇಲ್ಲಿದೆ ಕಾರಣಗಳು..!

1 min read

BIGGBOSS 8 – ಬಿಗ್ ಬಾಸ್ ಪ್ರೇಕ್ಷಕರಿಗೆ ದಿವ್ಯಾ ಉರುಡುಗ ಅಂದ್ರೆ ತುಂಬಾನೆ ಇಷ್ಟ ಯಾಕೆ..? ಇಲ್ಲಿದೆ ಕಾರಣಗಳು..!

ಬಿಗ್ ಬಾಸ್ ಸೀಸನ್ 8 ರಲ್ಲಿ ಪ್ರತಿ ಸ್ಪರ್ಧಿಗಳು ವಿಭಿನ್ನ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದಾರೆ.  ಅದ್ರಲ್ಲೂ ದಿವ್ಯಾ ಉರುಡುಗ ಆಟ ಅಂತ ಬಂದ್ರೆ ಟಫ್ ಕಾಂಪಟೇಷನ್ ಕೊಡ್ತಾರೆ.. ವಯಕ್ತಿಕವಾಗಿ ಅವರ ವ್ಯಕ್ತಿತ್ವವೂ ಎಲ್ಲರಿಗೂ ತುಂಬಾನೆ ಹಿಡಿಸುತ್ತದೆ.  ಅರವಿಂದ್ ಜೊತೆಗೆ ಸದಾ ಕಾಣಿಸಿಕೊಳ್ಳುವ ಉರುಡುಗ ಮೇಲೆ ಹೆಚ್ಚಾಗಿ ಯಾರಿಗೂ ನೆಗೆಟಿವ್ ಇಂಪ್ರೆಷನ್ ಇಲ್ಲ.

ಇನ್ನೂ ಬಿಗ್ ಬಾಸ್ ಪ್ರೇಕ್ಷಕರೂ ಸಹ ಉರುಡುಗರನ್ನ ತುಂಬಾ ಇಷ್ಟ ಪಡ್ತಾರೆ..   ಸದಾ ಕಾಲ ಲೈಮ್ ಲೈಟ್ ನಲ್ಲಿರುವ ಉರುಡುಗ ಹೆಚ್ಚು ಬೆಂಬಲಿಗರನ್ನ ಸಂಪಾದನೆ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಅರವಿಂದ್ ಸಹ ಒಬ್ರು.  ಈ ಜೋಡಿಯ ಕೆಮಿಸ್ಟ್ರಿಗೆ ನೆಟ್ಟಿಗರು ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಈ ಜೋಡಿಯದ್ದೇ ಚರ್ಚೆ. ಜೊತೆಗೆ ಟ್ವಿಟ್ಟರ್ ನಲ್ಲಿ #Arviya ಟ್ರೆಂಡ್ ಆಗ್ತಿದೆ.

ದಿವ್ಯಾ ಎನ್ನುವುದಕ್ಕಿಂತ ಜನ ದಿವ್ಯಾ ಅರವಿಂದ್ ಜೋಡಿಗೆ ಬೆಂಬಲಿಸುತ್ತಾರೆ..  ಇನ್ನೂ ಅರವಿಂದ್ ಕಾರಣ ತೆಗೆದ್ರೆ ಮತ್ಯಾವ ಕಾರಣಕ್ಕೆ ದಿವ್ಯಾ ಉಡರುಡುಗರನ್ನ ಜನ ಻ಷ್ಟು ಇಷ್ಟ ಪಡ್ತಿದ್ದಾರೆ ಅನ್ನೋದಕ್ಕೆ ಅವರ ಻ಭಿಮಾನಿಗಳು ಸಾಮಾಜಿಕ ಜಾಲತಾಣಗಲ್ಲಿ ನಾನಾ ಕಾರಣಗಳನ್ನ ನೀಡಿದ್ದಾರೆ.

  1. ಇತರೇ ಮಹಿಳಾ ಸ್ಪರ್ಧಿಗಳಿಗೆ ಹೋಲಿಸಿದ್ರೆ ಟಾಸ್ಕ್ ನಲ್ಲಿ ಟಫ್ ಕಾಂಪಿಟೇಷನ್ ಕೊಡ್ತಾರೆ.. ಸ್ಟ್ರಾಂಗ್ ಆಗಿ ಆಟ ಆಡುತ್ತಾರೆ. ಆಟದ ಮೇಲೆ ಫೋಕಸ್..
  2. ಆಟದಲ್ಲಿ ಗೆಲ್ಲುವುದಕ್ಕೆ ಮತ್ತೊಬ್ಬರನ್ನ ತುಳಿಯುವಪ್ರಯತ್ನ ಅಥವ ಮೋಸದಿಂದ ಗೆಲ್ಲುವ ಪ್ರಯತ್ನ ಮಾಡುವುದಿಲ್ಲ
  3. ಸಂಬಂಧಗಳು ಹಾಗೂ ಭಾವನೆಗಳನ್ನ ಸಮಾನವಾಗಿ ತೂಗಿಸುಕೊಂಡು ಹೋಗುವ ಕ್ಷಮತೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd