ADVERTISEMENT
Friday, November 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 – 7ನೇ ವಾರ ಮನೆಯಿಂದ ಆಚೆ ಬಂದ ವಿಶ್ವ ಹೇಳಿದ್ದೇನು..?

Namratha Rao by Namratha Rao
April 19, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

BIGGBOSS 8 – 7ನೇ ವಾರ ಮನೆಯಿಂದ ಆಚೆ ಬಂದ ವಿಶ್ವ ಹೇಳಿದ್ದೇನು..?

ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರಲ್ಲಿ ಮನೆಯಿಂದ ಹೊರಬಂದ 7ನೇ ಸ್ಪರ್ಧಿ ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಹಾವೇರಿ.. ಹಾಗೆಯೇ ವಿಶ್ವನಾಥ್ ಹಾವೇರಿ ಹೋಗಬಹುದು ಎನ್ನುವ ಸಾಕಷ್ಟು ವದಂತಿಗಳು ಮೊದಲೇ ಹರಿದಾಡಿದ್ದವು. ಅದ್ರಂತೆ ಬಿಗ್ ಬಾಸ್ ಗೆ ವಿಶ್ವ ವಿದಾಯ ಹೇಳಿ ಹೋಗಿದ್ದಾರೆ..

Related posts

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

November 6, 2026
ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

November 6, 2026

ಈ ಬಗ್ಗೆ ಮಾತನಾಡಿರುವ ವಿಶ್ವ ನಾನು ಇಷ್ಟು ಬೇಗ ಹೋಗುತ್ತೇನೆ ಎಂದುಕೊಂಡಿರಲಿಲ್ಲ. ಇದು ತುಂಬಾನೆ ಬೇಗ ಔಟ್ ಆದೆನೇನೋ ಅನ್ನಿಸುತ್ತಿದೆ. ನಾನು ಬಿಗ್ ಬಾಸ್ ನ ಭಾಗವಾದಾಗಿನಿಂದಲೂ ನಾನು ಫಿನಾಲೆಗೆ ಬರಲೇಬೇಕೆಂಬ ಗುರಿ ಹೊಂದಿದ್ದ.. ಆದ್ರೆ ತುಂಬಾ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಕ್ಕೆ ನಿರಾಸೆಯುಂಟಾಗಿದೆ. ನಾನು ಫಿನಾಲೆಗೆ ಬ0ದೇ ಬರುತ್ತೇನೆ ಎಂಬ ನಂಬಿಕೆ ಹೊಂದಿದ್ದೆ. ನನ್ನ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು. ಆದ್ರೆ ಅದೆಲ್ಲಾ ವಿಫಲವಾಗಿದೆ.. ‘

ನಾನು ಆರಂಭದಿಂದಲೇ ನನಗಾಗಿ ನಾನು ಸ್ಟಾಂಡ್ ತೆಗೆದುಕೊಳ್ಳಬೇಕಾಗಿತ್ತು. ನನ್ನ ಆಟ ನಾನು ಆಡಬೇಕಾಗಿತ್ತು ಎoದು ಬೇಸರ ವ್ಯಕ್ತಪಡಿಸಿದ್ದಾರೆ.. ಇನ್ನೂ ಎಲಿಮಿನೇಟ್ ಆಗಿ ಮನೆಯಿoದ ಆಚೆ ಬರುವಾಗ ಬಿಗ್ ಬಾಸ್ ವಿಶ್ವನಿಗೆ ಒಂದು ವಿಶೇಷ ಅಧಿಕಾರ ಕೊಟ್ಟಿದ್ದರು. ಅದ್ರಂತೆ ಮುಂದಿನ ವಾರ ನಾಮಿನೇಷನ್ ತೂಗುಕತ್ತಿಯಿಂದ ವಿಶ್ವ ನಿಧಿಯನ್ನ ಬಚಾವ್ ಮಾಡಿದ್ದಾರೆ. ಇದಕ್ಕೆ ಕಾರಣ ಕೊಟ್ಟಿರುವ ವಿಶ್ವ ನಾನು ನಿಧಿ ಸುಬ್ಬಯ್ಯ ಅವರನ್ನ ತನ್ನ ಅಕ್ಕನಂತೆ ಕಾಣುತ್ತೇನೆ ಎಂದಿದ್ದಾರೆ.

BIGGBOSS 8 – 50 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದ ವಿಶ್ವನಾಥ್..!

 

Tags: bbk 8biggboss kannada 8vishwanath haveri
ShareTweetSendShare
Join us on:

Related Posts

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

by Shwetha
November 6, 2026
0

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಹಾಗೂ...

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

by Shwetha
November 6, 2026
0

ರಾಜ್ಯದ ಬರಪೀಡಿತ ರೈತರಿಗೆ ದೀಪಾವಳಿ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಹಿಂದೆ ಪ್ರತಿ ರೈತರಿಗೆ ಘೋಷಿಸಿದ್ದ ₹2,500 ಬರ ಪರಿಹಾರದ ಮೊತ್ತವನ್ನು ಒಟ್ಟು...

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

ನಾವು ನಿಮ್ಮಂತಹ ಕಾರ್ಪೋರೇಟ್ ಓತಿಕ್ಯಾತಗಳಲ್ಲ: ಪ್ರಿಯಾಂಕ್ ಖರ್ಗೆಯ ವಿಲೇಜ್ ಈಡಿಯಟ್ ಹೇಳಿಕೆಯನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡ ಜೆಡಿಎಸ್

by Shwetha
November 6, 2026
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ಸುತ್ತ ಆರಂಭವಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ...

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

by Shwetha
November 6, 2026
0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಇದೀಗ ದೇಶಾದ್ಯಂತ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಕನ್ನಡದ ರಾಕಿಂಗ್ ಸ್ಟಾರ್ ಯಶ್...

ಹಾಲು, ಬಸ್ ದರ ಏರಿಕೆ ಬಿಸಿಯ ನಡುವೆಯೇ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್: ಬೆಲೆ ಇಳಿಸುತ್ತೇವೆ ಎಂದವರು ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ನೆಟ್ಟಿಗರ ಆಕ್ರೋಶ

ಹಾಲು, ಬಸ್ ದರ ಏರಿಕೆ ಬಿಸಿಯ ನಡುವೆಯೇ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್: ಬೆಲೆ ಇಳಿಸುತ್ತೇವೆ ಎಂದವರು ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ನೆಟ್ಟಿಗರ ಆಕ್ರೋಶ

by Shwetha
November 6, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರವು, ಇದೀಗ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram