BJP : ವಿರೋಧ ಪಕ್ಷದವರು ಜವಾಬ್ದಾರಿಯುತವಾಗಿ ಮಾತಾಬೇಕು – ಬಿಎಸ್ ವೈ
ಬಿಜೆಪಿಗೆ ನಾಯಕತ್ವ ಕೊರತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ಟಾಂಗ್ ಕೊಟ್ಟಿದ್ದಾರೆ..
ಕಾಂಗ್ರೆಸ್ ನವರು ಏನ್ ಮಾಡಿದ್ದಾರೆ ಅಂತಾ ಮೊದ್ಲು ಹೇಳಲಿ. ಒಂದು ಎರಡು ಮೂರು ಅಂತಾ ಹೇಳಲಿ ನೋಡೊಣ.
ನಾವು ಮಾಡಿರುವ ಕೆಲಸವನ್ನ ಜನ ಹಾಡಿ ಹೊಗಳ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ರೆ ಅಧಿಕಾರ ಯಾಕೆ ಕಳೆದು ಕೊಂಡರು. ಡಿಕೆಶಿ ಸಿದ್ದರಾಮಯ್ಯ ಸುಮ್ ಸುಮ್ನೆ ಮಾತಾಡೋದು ಸರಿಯಲ್ಲ.
ವಿರೋಧ ಪಕ್ಷದವರು ಜವಾಬ್ದಾರಿಯುತವಾಗಿ ಮಾತಾಬೇಕು ಎಂದು ಕಲಬುರಗಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಕಾಂಗ್ರೆಸ್ , ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
BJP , B S yadiyurappa , slams congress leaders







