ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಅವರು ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೋಂಕಿತರ ದಾಖಲಿಸಲು ಆಸ್ಪತ್ರೆಗಳ ಕೊರತೆ ಎದುರಾಗಿದೆ. ಇದೀಗ ಶಾರೂಕ್ ಕಾನ್ ಅವರು ತಮ್ಮ ಕಚೇರಿಯನ್ನೇ ಕೋವಿಡ್ ರೋಗಿಗಳಿಗಾಗಿ ಬಿಟ್ಟು ಕೊಟ್ಟು ಸಾಮಾಜಿಕ ಕಳಕಳಿ ಮೆರೆಯುವುದರ ಜೊತೆಗೆ ಜನ
ಮನ್ನಣೆ ಪಡೆದಿದ್ದಾರೆ.
ಕೊರೊನಾ ಸೋಂಕಿತರ ಚಿತಿತ್ಸೆಗಾಗಿ ತಮ್ಮ ಕಚೇರಿಯನ್ನು ಐಸಿಯು ಆಗಿ ಬದಲಾಯಿಸಿರುವ ಸಾರೂಕ್ ಅವರು ಐಸಿಯು ನಿರ್ಮಾಣದ ಖರ್ಚನ್ನು ಭರಿಸಿ ಮಾದರಿಯಾಗಿದ್ದಾರೆ. ಸಾರೂಕ್ ಖಾನ್ ಅವರ ಮೀರ್ ಫೌಂಡೇಶನ್ ಮೂಲಕ ಈ ಮಹತ್ ಕಾರ್ಯವನ್ನು ನಡೆಸಲಾಗುತ್ತಿದೆ.
ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ
ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...








