Bollywood : ಆಲಿಯಾ ‘ಗಂಗೂಭಾಯಿ ಕಾಥಿಯಾವಾಡಿ’ ರಿಲೀಸ್ ಡೇಟ್ ರಿವೀಲ್..!!!
ಬಾಲಿವುಡ್ ನ ಯುವ ನಟಿ , ಬ್ಯುಸಿಯೆಸ್ಟ್ ನಟಿ ಆಲಿಯಾ ಭಟ್… ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಪ್ರಸ್ತುತ ಅಭಿನಯದ ಬಹುನಿರೀಕ್ಷೆಯ ಬಾಲಿವುಡ್ ಸಿನಿಮಾ ಗಂಗೂಭಾಯಿ ಕಾಥೇಯವಾಡಿ , ಪ್ಯಾನ್ ಇಂಡಿಯಾ ಸಿನಿಮಾ RRR, ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರ ರಿಲೀಸ್ ಆಗಬೇಕಿದೆ..
ಇವುಗಳ ನಂತರ ಆಲಿಯಾ ಭಟ್ ಸಾಕಷ್ಟು ಸಿನಿಮಾಗಳಲ್ಲಿ ಇನ್ನೂ ನಟಿಸಬೇಕಿದೆ.
Alia bhatt’s gangubai kathiawadi cinema’s new release date announced
ಸದ್ಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷೆಯ ಗಂಗೂಭಾಯಿ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು.. ಆದ್ರೆ ನಾನಾ ತೊಂದರೆಗಳಿಂದ ಮುಂದೂಡಿಕೆಯಾಗುತ್ತಲೇ ಬಂತು.. ತದ ನಂತರ ಮತ್ತೆ ಆಲಿಯಾ ನಟಿಸಿರುವ ರ್ಆಜಮೌಳಿ ನಿರ್ದೇಶನದ RRR ಸಿನಿಮಾಗಾಗಿ ರಿಲೀಸ್ ಡೇಟ್ ಮುಂದೂಡಿತು ಸಿನಿಮಾ ತಂಡ..
ಹೀಗೆ ಸುಮಾರು 4 ಬಾರಿ ರಿಲೀಸ್ ಡೇಟ್ ಮುಂಡೂಡಿರುವ ಸಿನಿಮಾ ತಂಡ ಕಡೆಗೂ ಹೊಸ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಿದೆ.. ಅಂದ್ಹಾಗೆ ಸಿನಿಮಾ ಫೆಬ್ರವರಿ 25 ಕ್ಕೆ ರಿಲೀಸ್ ಆಗಲಿದೆ.. ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಆಲಿಯಾ ಮೊದಲ ಬಾರಿಗೆ ಇಂತಹದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ..
RGV | ಪಬ್ ನಲ್ಲಿ ರಾಮ್ ಗೋಪಾಲ್ ವರ್ಮಾ ಜುಮ್ ಜುಮ್ಮಾಯ..!