ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಾಯಿಯಾದ ಪ್ರೀತಿ ಜಿಂಟಾ..

1 min read

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಾಯಿಯಾದ ಪ್ರೀತಿ ಜಿಂಟಾ..

ಬಾಲಿವುಡ್ ಸ್ಟಾರ್ ಹೀರೋಹಿನ್ ಪಂಜಾಬ್ಸ್ ಕಿಂಗ್ ನ ಒಡತಿ  ಪ್ರೀತಿ ಜಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನ ಅವರು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ಪ್ರೀತಿ ಜಿಂಟಾ ಮತ್ತು ಪತಿ ಗುಡ್ ಎನಫ್ ಅವರು ಅವಳಿ ಮಕ್ಕಳನ್ನ ತಮ್ಮ ಲೋಕಕ್ಕೆ ಬರಮಾಡಿಕೊಂಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಒಂದು ಗಂಡು ಒಂದು ಹೆಣ್ಣು ಮಗುವನ್ನ ಪಡೆದುಕೊಂದಿದ್ದಾರೆ. 2016 ರಲ್ಲಿ ಅಮೇರಿಕಾದ ಜೀನ್ ಜೊತೆ ಪ್ರೀತಿ ಜಿಂಟಾ ವಿವಾಹವಾಗಿದ್ದರು.

ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಅದ್ಭುತ ಪ್ರಯಾಣದಲ್ಲಿ ಭಾಗವಾಗಿದ್ದಕ್ಕಾಗಿ ವೈದ್ಯರು, ದಾದಿಯರು ಮತ್ತು ನಮ್ಮ ಬಾಡಿಗೆದಾರರಿಗೆ ಹೃತ್ಪೂರ್ವಕ ಧನ್ಯವಾದಗಳು. – ಜೀನ್, ಪ್ರೀತಿ, ಜೈ ಮತ್ತು ಗಿಯಾ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಏಪ್ಯಾದ ಟಾಪ್ 3 ಹಾಟೆಸ್ಟ್ ಆಪ್ ಗಳಲ್ಲಿ ಕೂ Koo

ಬಡವರು ಬಡವರಾಗಿ ಉಳಿಯಲು ಕಾಂಗ್ರೆಸ್ ಕಾರಣ : ಕಟೀಲ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd