Breaking news : ಮೈಸೂರಿನ ಬಳಿ ಪ್ರಧಾನಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ…   

ಬೆಂಗಳೂರಿನಿಂದ  ಬಂಡಿಪುರಕ್ಕೆ  ತೆರಳುತ್ತಿದ್ದಾಗ  ಪ್ರಧಾನಿ ನರೇಂದ್ರ  ಮೋದಿ ಸಹೋದರ ಪ್ರಹ್ಲಾದ್ ಮೋದಿಯರ ಕಾರು  ಅಪಘಾತಕ್ಕೀಡಾಗಿದೆ.   ಅಪಘಾತದಲ್ಲಿ  ಪ್ರಹ್ಲಾದ್ ಮೋದಿ ಅವರ ಪುತ್ರ ಹಾಗು ಸೊಸೆ ಗಂಭೀರವಾಗಿ ಗಾಯಗೊಂಡಿದ್ದಾರೆ.