ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡ ಬಿ ಎಸ್ ಎಫ್ ಪಡೆ…

1 min read

ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡ ಬಿ ಎಸ್ ಎಫ್ ಪಡೆ…

ಇಂದು ಬೆಳಗ್ಗೆ ಝೀರೋ ಲೈನ್ ಪೆಟ್ರೋಲಿಂಗ್ ವೇಳೆ ಜಮ್ಮು ಸೆಕ್ಟರ್‌ನಿಂದ ಬಿಎಸ್‌ಎಫ್  ಪಡೆಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.

ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಿಷೇಧಿತ ಮಾದಕವಸ್ತುಗಳಿಂದ ತುಂಬಿದ ಗೋಣಿಚೀಲವನ್ನು ಗಡಿ ಪೋಸ್ಟ್ 35 ರ ಬಳಿಯ IB ಯಲ್ಲಿ ಪೊದೆಗಳಲ್ಲಿ ಮರೆಮಾಡಿ ಇಡಲಾಗಿತ್ತು.

ಚೀಲದಲ್ಲಿ 3 ಎಕೆ 47  4 ಗನ್ ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನ ವಶ ಪಡಿಸಿಕೊಳ್ಳಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd