ನಾಳೆಯಿಂದ ಬಜೆಟ್ ಅಧಿವೇಶನ – ಪೆಗಾಸಸ್ ವಿಷಯ ಪ್ರಸ್ತಾಪಿಸಲಿವೆ ವಿಪಕ್ಷಗಳು…
ಜನವರಿ 31 ಸೋಮವಾರದಿಂದ ಬಜೆಟ್ ಅಧಿವೇಶನ ಶುರುವಾಗಲಿದೆ. ಪೆಗಾಸಸಗ್ ಸ್ಪೈವೇರ್ ವಿವಾದ ಪೂರ್ವ ಲಡಾಕ್ ನ ಇಂಡೋ ಚೀನಾ ವಿವಾದ ಮತ್ತು ರೈತರ ಸಮಸ್ಯೆ ಸೆರದಂತೆ ಹಲವು ವಷಯಗಳ ಕುರಿತು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. Budget Session From Tomorrow – Oppositions to the Topic of Pegasus …
ಕೊವಿಡ್ 19 ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಉಭಯ ಸದನಗಳನ್ನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮೂಲಕ ಅಧಿವೇಶನ ಪ್ರಾರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಾಸಲ ಸೀತಾರಾಮನ್ 2022 – 23 ನೆ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.
ಫೆಬ್ರವರಿ 10 ರಿಂದ ಮಾರ್ಚ್ 7 ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ನಂತರ ವಿವಿಧ ಇಲಾಖೆಗಳಲ್ಲಿ ಬಜೆಟ್ ಹಂಚಿಕೆ ಕುರಿತು ಪರೀಶೀಲನೆಗಾಗಿ ಬಿಡುವು ನೀಡಲಾಗುತ್ತದೆ. ನಂತರ ಮಾರ್ಚ್ 14 ಅಧಿವೇಶನ ಪ್ರಾರಂಭವಾಗಿ ಏಪ್ರಿಲ್ 8 ರಂದು ಮುಕ್ತಾಯವಾಗಲಿದೆ.
UP Election – ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅಖಿಲೇಶ್ ಯಾದವ್
Bagalkote: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಣ್ಣೆ, ನೀರು ಇದ್ದಂತೆ: ಗೋವಿಂದ ಕಾರಜೋಳ