ಕಲಬುರ್ಗಿ : ನಾನು ಕಾಂಗ್ರೆಸ್ ಗೆ ಇನ್ನೂ ಡೈವೋರ್ಸ್ ಕೊಟ್ಟಿಲ್ಲ. ಮಾರ್ಚ್12 ರಂದು ನನ್ನ ನಡೆ ಏನೂ ಅಂತ ಹೇಳ್ತೀನಿ.
ಯಾವ ಪಾರ್ಟಿ ಅಂತ ಸೇರ್ತೀನಿ ಅಂತ ಘೋಷಣೆ ಮಾಡ್ತೀನಿ ಎಂದು ಕಲಬುರಗಿಯಲ್ಲಿ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಹೇಳಿದ್ದಾರೆ..
ಅಲ್ಲದೇ ಕಾಂಗ್ರೆಸಲ್ಲಿ IT ರೇಡ್ ಆದೋರಿಗೆ ಬೆಲೆ ಜಾಸ್ತಿ,. ನನ್ನ ಹತ್ರ ರೊಕ್ಕ ಇಲ್ಲ ರೂಪಾಯಿ ಇಲ್ಲ ಯಾರ್ ಕೇಳತಾರೆ ಎಂದು ವ್ಯಂಗ್ಯವಾಡಿದ್ದಾರೆ.