ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮಕರ ರಾಶಿಯವರ ಸಂಪೂರ್ಣ ಲೈಫ್ ಸ್ಟೈಲ್ ಪ್ರೊಫೈಲ್ ಪಿಚ್ಚರ್…

Naveen Kumar B C by Naveen Kumar B C
June 1, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಮಕರ ರಾಶಿಯವರ ಸಂಪೂರ್ಣ ಲೈಫ್ ಸ್ಟೈಲ್ ಪ್ರೊಫೈಲ್ ಪಿಚ್ಚರ್…

ಮಕರ ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದಿನ ಬಂಡವಾಳದಿಂದ ಆದಾಯವನ್ನು ನಿರೀಕ್ಷಿಸಿದ್ದಲ್ಲಿ. ನಿಮ್ಮ ಕೋಪವನ್ನುನಿಯಂತ್ರಿಸಿ ಹಾಗೂ ಕುಟುಂಬದ ಸದಸ್ಯರ ಮನ ನೋಯಿಸುವುದನ್ನು ತಪ್ಪಿಸಿ. ಇದೇ ಸಮಯದಲ್ಲಿ ಕೋಪ ಅಲ್ಪಾವಧಿ ಹುಚ್ಚು ಹಾಗೂ ಇದು ನಿಮ್ಮನ್ನು ಕೆಲವು ಗಂಭೀರ ತಪ್ಪುಗಳನ್ನು ಮಾಡಲು ಪ್ರೇರೇಪಿಸಬಹುದೆಂದು ಅರ್ಥ ಮಾಡಿಕೊಳ್ಳಿ ನಿಮ್ಮನ್ನು ದೀರ್ಘಕಾಲ ಹಿಡಿದಿಟ್ಟಿರುವ ಒಂದು ಏಕಾಂಗಿ ಹಂತ ನಿಮ್ಮ ಜೀವನ ಸಂಗಾತಿ ದೊರಕಿದ ತಕ್ಷಣ ಕೊನೆಗೊಳ್ಳುತ್ತದೆ. ಇಂದು ನೀವು ನಿಮಗಾಗಿ ಸಮಯವನ್ನು ತೆಗೆದುಕೊಂಡು ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಎಲ್ಲಿಗಾದರೂ ಸುತ್ತಾಡಲು ಹೋಗಬಹುದು.ಆದಾಗ್ಯೂ ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನಿಮ್ಮ ಸಂಗಾತಿಯ ಎಂದಿಗೂ ಇಷ್ಟೊಂದು ಅದ್ಭುತವಾಗಿರಲಿಲ್ಲ.

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮಕರ ರಾಶಿ ಹಾಗೂ ಮಕರ ಲಗ್ನದವರ ಗುಣ ಲಕ್ಷಣಗಳು ನೋಡುವುದಾದರೆ ಮಕರ ರಾಶಿ ಪೃಥ್ವಿ ತತ್ವ ರಾಶಿಯಾಗಿದ್ದು ಶನಿಗ್ರಹವು ಈ ರಾಶಿಯ ಅಧಿಪತಿ ಯಾಗಿದೆ ಮೊದಲಿಗೆ ಇವರ ಮುಖ ಲಕ್ಷಣವನ್ನು ನೋಡುವುದಾದರೆ ಇವರ ಹಣೆಯು ದೊಡ್ಡದಾಗಿಯೂ ಮೂಗು ಉದ್ದವಾಗಿಯೂ ಮತ್ತು ಇವರ ಕೋರೆಹಲ್ಲು ಉದ್ದವಾಗಿಯೂ ತುಟಿಯ ಹೊರಗೆ ಇರುವ ಚಾನ್ಸಸ್ ಇರುತ್ತದೆ ಲಕ್ಷಣವಾಗಿ ರುತ್ತಾರೆ ಇವರ ಕಣ್ಣು ಆಳವಾಗಿ ಮತ್ತು ಆಕರ್ಷಕವಾಗಿರುತ್ತದೆ ಅಂತ ಹೇಳಬಹುದು ಇವರ ದೃಷ್ಟಿಯಲ್ಲಿ ಸಂಯಮ ಎದ್ದು ಕಾಣುತ್ತದೆ ಅಂತ ಹೇಳಬಹುದು ಇವರು ಎಲ್ಲರಿಗೂ ರೆಸ್ಪೆಕ್ಟ್ ಕೊಡುತ್ತಾರೆ

ಇವರು ಸ್ಲೋ ವಾಗಿ ಯೋಚಿಸಿ ಮಾತನಾಡುತ್ತಾರೆ ಹಸನ್ಮುಖ ರಾಗಿರುತ್ತಾರೆ ಕಮ್ಮಿ ಸಮಯದಲ್ಲಿ ಯಾವುದೇ ಸಿಚುವೇಶನ್ ನಲ್ಲಿ ಆದರೂ ತನ್ನನ್ನು ತಾನು ಅರ್ಜೆಸ್ಟ್ ಮಾಡಿಕೊಳ್ಳುತ್ತಾರೆ ಮತ್ತು ಹೊಂದಿಕೊಳ್ಳುತ್ತಾರೆ ಅಂತ ಹೇಳಬಹುದು ಇವರಿಗೆ ಸಾಲ ಜಾಸ್ತಿ ಇರುತ್ತದೆ ಲೈಫ್ ನಲ್ಲಿ ಬರುವಂತಹ ಪ್ರಾಬ್ಲಮ್ಸ್ ಗಳನ್ನು ಧೈರ್ಯವಾಗಿ ಫೇಸ್ ಮಾಡುತ್ತಾರೆ ಇವರು ಸ್ವಲ್ಪ ಸ್ವಾರ್ಥಿಗಳು ಆಗಿರುತ್ತಾರೆ ಸಿಟ್ಟು ಮತ್ತು ಅಹಂಕಾರ ಇರುತ್ತದೆ ಇವರಿಗೆ ಇವರಿಗೆ ಸೇಡುತೀರಿಸಿ ಕೊಳ್ಳುವ ಗುಣ ಇರುತ್ತದೆ ಇವರಿಗೆ ಇವರಿಗೆ ತನ್ನ ಮೇಲೆ ನಂಬಿಕೆ ಕಮ್ಮಿ ಇರುತ್ತದೆ ಅಂತ ಹೇಳಬಹುದು ಇವರು ಡೌಟ್ ಜಾಸ್ತಿ ಪಡುತ್ತಾರೆ ಈ ರಾಶಿಯವರು ತಾನು ಕಾಣಿಸುವುದಕ್ಕಿಂತ ಬುದ್ದಿವಂತರು ಆಗಿರುತ್ತಾರೆ ಮಕರ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಬೇರೆ ರಾಶಿಗೆ ಹೋಲಿಸಿದರೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ರಾಶಿಗೆ ಕಮ್ಮಿ ತೊಂದರೆ ಕೊಡುತ್ತಾರೆ ಅಂತ ಹೇಳಬಹುದು ಆದರೆ ಇವರು ನ್ಯಾಯವಾಗಿ ಇರುವುದು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಇವರು ಆಕರ್ಷಣೀಯ ಕೇಂದ್ರ ಆಗಿರುತ್ತಾರೆ ಇವರು ಯಾರನ್ನು ಜಾಸ್ತಿ ನಂಬುತ್ತಾರೋ ಅವರಿಂದ ಮೋಸ ಹೋಗುವ ಚಾನ್ಸ್ ಜಾಸ್ತಿ ಇರುತ್ತದೆ ಇವರು ತುಂಬಾ ನೋವು ಪಡುತ್ತಾರೆ ಆದ್ದರಿಂದ ಇವರು ಹೆಚ್ಚಾಗಿ ಜನರನ್ನು ನಂಬುವುದಿಲ್ಲ ಇವರಿಗೆ ಸ್ನೇಹಿತರು ಕಮ್ಮಿ ಇರುತ್ತಾರೆ ಇವರು ನ್ಯಾಯವಾಗಿ ಇರುತ್ತಾರೆ ಅನ್ಯಾಯ ಸಹಿಸುವುದಿಲ್ಲ ಇವರು ಇವರು ಪರಂಪರೆ ಹಾಗೂ ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ತ್ಯಾಗ ಬಲಿದಾನ ಮಾಡುವುದರಲ್ಲಿ ಆಸಕ್ತರು ಆಗಿರುತ್ತಾರೆ ಪರಿವಾರವನ್ನು ತುಂಬಾ ಪ್ರೀತಿಸುತ್ತಾರೆ ಆದರೆ ಪ್ರದರ್ಶನ ಮಾಡುವುದಿಲ್ಲ ತುಂಬಾ ಇಂಪಾರ್ಟೆಂಟ್ ಕೊಡುತ್ತಾರೆ

ಇವರಿಗೆ ಸೆಲ್ಫ್ ಕಂಟ್ರೋಲ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ತನ್ನ ಲೈಫ್ ನಲ್ಲಿ ಹೈ ಸ್ಟ್ಯಾಂಡರ್ಡ್ ಸೆಟ್ ಮಾಡಿಕೊಂಡು ಇರುತ್ತಾರೆ ಹಠವಾದಿಗಳು ಆಗಿರುತ್ತಾರೆ ಈ ರಾಶಿಯವರಿಗೆ ಶನಿಯ ಪ್ರಭಾವ ಬೀರುವುದರಿಂದ ಇವರು ಪರಿಶ್ರಮಿ ಗಳು ಆಗಿರುತ್ತಾರೆ ನಿರಂತರವಾಗಿ ಶ್ರಮಿಸುತ್ತಾ ಇರುತ್ತಾರೆ ಕೆಲಸದಲ್ಲಿ ಇಂಟರೆಸ್ಟ್ ಜಾಸ್ತಿ ಇರುತ್ತದೆ ಇವರಿಗೆ ಎಂತಹ ಕೆಲಸ ಕೊಟ್ಟರು ಪ್ರಾಮಾಣಿಕವಾಗಿ ಚೆನ್ನಾಗಿ ನಿಭಾಯಿಸುತ್ತಾರೆ ಟೈಮ್ ಅನ್ನು ವೇಸ್ಟ್ ಮಾಡುವುದು ಇವರಿಗೆ ಚೂರು ಇಷ್ಟ ಆಗುವುದಿಲ್ಲ ಇವರ ಕೆಲಸದಲ್ಲಿ ಮಹತ್ವ ಸಿಗದೇ ಇದ್ದರೆ ಕೆಲಸವನ್ನು ಬೇಗ ಚೇಂಜ್ ಮಾಡುತ್ತಾರೆ ಅಂತ ಹೇಳುವುದು ರಿಸ್ಕ್ ತೆಗೆದುಕೊಳ್ಳುವುದಾದರೆ ಸಡನ್ನಾಗಿ ಯಾವುದನ್ನು ಬೇಗ ನಿರ್ಧಾರ ತೆಗೆದುಕೊಳ್ಳುವುದಿಲ್ಲ ತುಂಬಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ

ಅವರಿಗೆ ಲೈಫಿನಲ್ಲಿ ಸಕ್ಸಸ್ ಸ್ಲೋ ಆಗಿ ಸಿಗುತ್ತದೆ ಅಂತ ಹೇಳಬಹುದು ಇವರು ಬೇರೆಯವರಿಂದ ಕೆಲಸವನ್ನು ಈಜಿಯಾಗಿ ಮಾಡಿಸುತ್ತಾರೆ ವ್ಯರ್ಥವಾಗಿ ಮಾತನಾಡುವುದು ಇವರಿಗೆ ಇಷ್ಟ ಆಗುವುದಿಲ್ಲ ಲೈಫ್ನಲ್ಲಿ ತನ್ನದೇ ಆದ ಸಿದ್ಧಾಂತವನ್ನು ಇಟ್ಟುಕೊಂಡಿರುತ್ತಾರೆ ಅದನ್ನೇ ಫಾಲೋ ಕೂಡ ಮಾಡುತ್ತಾರೆ ನ್ಯಾಯವಾಗಿ ಇರುತ್ತಾರೆ ಅನು ಶಾಸನವನ್ನು ಇಷ್ಟಪಡುತ್ತಾರೆ ಪರೋಪಕಾರಿಗಳು ಆಗಿರುತ್ತಾರೆ ಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರುತ್ತಾರೆ ತುಂಬಾ ಯೋಚಿಸಿ ಖರ್ಚು ಮಾಡುತ್ತಾರೆ ಇವರು ಪ್ರೀತಿಯ ವಿಷಯದಲ್ಲಿ ಗಂಭೀರವಾಗಿರುತ್ತಾರೆ ಪ್ರಾಮಾಣಿಕ ರಾಗಿರುತ್ತಾರೆ ಇವರಿಗೆ ಮೆಮೊರಿ ಪವರ್ ಜಾಸ್ತಿ ಇರುತ್ತದೆ ಅಂತ ಹೇಳುವುದು ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ ದೃಢನಿಶ್ಚಯ ದವರು ಆಗಿರುತ್ತಾರೆ ಇವರು ಲೈಫಿನಲ್ಲಿ ಪ್ರಾಕ್ಟಿಕಲ್ಲಾಗಿ ಇರುತ್ತಾರೆ

ಅಂತ ಹೇಳಬಹುದು ಸ್ಥಿರ ಪ್ರವೃತ್ತಿಯವರು ಆಗಿರುತ್ತಾರೆ ಇವರು ಎಲೆಕ್ಟ್ರಾನಿಕ್ ಗೂಡ್ಸ್ ಗ್ಯಾಜೆಟ್ ಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ ಇದರ ಕರಿಯರನ್ನು ನೋಡುವುದಾದರೆ ಈ ರಾಶಿಯ ಅಧಿಪತಿ ಶನಿ ಗ್ರಹ ಆಗಿರುವುದರಿಂದ ಇವರಿಗೆ ಸ್ಟೀಲ್ ಗೆ ಸಂಬಂಧಿಸಿದ ಲೋಹಗಳಿಗೆ ಸಂಬಂಧಿಸಿದ ಕೆಲಸಗಳು ಬಿಲ್ಡಿಂಗ್ ಕನ್ಸ್ಟ್ರಕ್ಷನ್ ವೆಹಿಕಲ್ ಆಟೋಮೊಬೈಲ್ ಟ್ರಾನ್ಸ್ಪೋರ್ಟ್ ಬಿಸಿನೆಸ್ ಸೈಂಟಿಸ್ಟ್ ರೀಸರ್ಚ್ ಜಡ್ಜ್ ಲಾಯರ್ ಟ್ರಾಫಿಕ್ ಪೊಲೀಸ್ ಬ್ಯಾಂಕಿಂಗ್ ಮೀಡಿಯಾ ನಂತಹ ಕೆಲಸಗಳು ಇವರಿಗೆ ಆಗಿಬರುತ್ತದೆ ಇವರ ಹೆಲ್ತ್ ಅನ್ನು ನೋಡುವುದಾದರೆ ಇವರಿಗೆ ಶೀತ ಸ್ಕಿನ್ ಪ್ರಾಬ್ಲಮ್ ಮಂಡಿ ನೋವು ಆತ್ರೆಟಿಸ್ ಮೂಳೆಗೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಹಾಗೂ ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಡಿಪ್ರೆಶನ್ ಕಣ್ಣು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಇವರಿಗೆ ಸಜೇಶನ್ ಕೊಡುವುದಾದರೆ ಇವರು ಕೆಲಸಕ್ಕೆ ಸಮರ್ಪಿತ ರಾಗಿರುವುದರಿಂದ ಅತಿಯಾದ ಕೆಲಸವೂ ಒಳ್ಳೆಯದಲ್ಲ ತನ್ನ ಪರಿವಾರಕ್ಕೆ ಹಾಗೂ ಹೆಲ್ತ್ ಗೆ ಟೈಮ್ ಕೊಟ್ಟರೆ ಒಳ್ಳೆಯದಾಗುತ್ತದೆ ಇವರು ಶನಿವಾರದಂದು ಶನಿದೇವನ ಮಂದಿರದಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಶನಿಯ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಮತ್ತು ಓಂ ಶನೀಶ್ವರಾಯ ನಮಃ ಎಂಬ ಮಂತ್ರವನ್ನು ಪ್ರತಿದಿನ 108 ಬಾರಿ ಪಟಿಸಿದರೆ ಇವರಿಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Tags: CAPRICORNLifestyle
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram