ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಮಾರಾಟವಾದ 5 ಕಾರುಗಳ ಬಗ್ಗೆ ನಿಮಗೆ ಗೊತ್ತಾ..? – Amazing facts

1 min read

ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಮಾರಾಟವಾದ 5 ಕಾರುಗಳ ಬಗ್ಗೆ ನಿಮಗೆ ಗೊತ್ತಾ..? – Amazing facts

ಭಾರತದ ಇತಿಹಾಸದಲ್ಲಿ ಎಲ್ಲದ್ದಕ್ಕಿಂತ ಅತಿ ಹೆಚ್ಚು ಮಾರಾಟವಾಗಿರುವ ಕಾರುಗಳು ಇವು

1. ಹಿಂದುಸ್ಥಾನ್ ಅಂಬಾಸಿಡರ್ – ಜಗತ್ತಿನ ಮೊದಲ ಕೆಲವೇ ಕೆಲವು 4 ಚಕ್ರಗಳ ವಾಹನಗಳ ( ಕಾರುಗಳು ) ಪೈಕಿ ಒಂದಾಗಿದ್ದ ಈ ಕಾರು ಇಂದಿಗೂ ಅನೇಕರನ್ನ ಆಕರ್ಷಇಸದೇ ಇರುವುದಿಲ್ಲ. – ಈ ವಾಹನಗಳನ್ನ ಕಿಂಗ್ ಆಫ್ ರೋಡ್ಸ್ ಎಂದೇ ಕರೆಯಲಾಗುತಿತ್ತು. 2005 ರಲ್ಲಿ ಈ ಕಾರುಗಳನ್ನ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಸ್ಟಾಟಿಸ್ ಟಿಕ್ಸ್ ಪ್ರಕಾರ ಇಲ್ಲಿಯವರೆಗೂ 40 ಲಕ್ಷಕ್ಕೂ ಅಧಿಕ ಯುನಿಟ್ ಗಳು ಸೇಲ್ ಆಗಿವೆ.

2. ಮಾರುತಿ ಆಲ್ಟೋ – ಇಲ್ಲಿಯವರೆಗೂ 39 ಲಕ್ಷಕ್ಕೂ ಅಧಿಕ ಯುನಿಟ್ ಗಳು ಮಾರಾಟವಾಗಿವೆ.

3. ಮಾರುತಿ ಸುಝುಕಿ 800 – ಇಲ್ಲಿಯವರೆಗೂ 27 ಲಕ್ಷಕ್ಕೂ ಅಧಿಕ ಯುನಿಟ್ ಗಳು ಮಾರಾಟವಾಗಿವೆ.

3. ಟಾಟಾ ಇಂಡಿಕಾ – ಇಲ್ಲಿಯವರೆಗೂ 15 ಲಕ್ಷಕ್ಕೂ ಅಧಿಕ ಯುನಿಟ್ ಗಳು ಮಾರಾಟವಾಗಿವೆ.

4. ಹ್ಯೂಂಡಾಯ್ ಸ್ಯಾಂಟ್ರೋ – 13 ಲಕ್ಷ್ಷಕ್ಕೂ ಅಧಿಕ ಯುನಿಟ್ ಗಳು ಮಾರಾಟವಾಗಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd