ADVERTISEMENT

International

ದಾದಾ ವಿರುದ್ಧ ದೀದಿ ಗರಂ…

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,435 ಕ್ಕೆ ಏರಿಕೆ…

ನವದೆಹಲಿ : ದೇಶದ್ಯಾಂತ ಮಹಾಮಾರಿ ಕೊರೊನಾ ವೈರಸ್ ಸೋಂಕು ಆತಂಕ ತಂದೊಡ್ಡಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಠಿಣ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ...

ಚಿಕಿತ್ಸೆಗೆ ಬಾರದ ತಬ್ಲಿಘಿಗಳನ್ನು ಕೊಂದರೂ ತಪ್ಪಿಲ್ಲ: ರೇಣುಕಾಚಾರ್ಯ…

ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ನೀಡಲು ಮುಂದಾದ ತಬ್ಲಿಘಿಗಳು

ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ತಬ್ಲಿಘಿ ಜಮಾತ್ ನ 200ಕ್ಕೂ ಹೆಚ್ಚು ಸದಸ್ಯರು, ಸೋಂಕಿನಿಂದ ಬಳಲುತ್ತಿರುವ ಇತರೆ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ...

ಸಾವಿನ ಸನಿಹದಲ್ಲಿದ್ದಾನಾ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್..?

ವೈದ್ಯರ ಎಡವಟ್ಟಿನಿಂದ ಕಿಮ್ ಸಾವು- ಚೀನಾ ಮತ್ತು ಜಪಾನ್ ಮಾಧ್ಯಮಗಳ ವರದಿ…

ಕಳೆದ ಕೆಲವು ದಿನಗಳಿಂದಲೂ ಯಾರ ಕಣ್ಣಿಗೂ ಕಾಣದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮೃತಪಟ್ಟಿದ್ದಾರೆಂದು ಚೀನಾ ಮತ್ತು ಜಪಾನ್...

ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !

ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !

ಜಕಾರ್ತಾ : ಕೊರೊನಾ ವೈರಸ್ ಸೋಂಕು ಶಂಕಿತರು ಕ್ವಾರಂಟೈನ್ ನಲ್ಲಿ ಇರಬೇಕಾದ್ದು ಕಡ್ಡಾಯ. ಆದರೆ, ಕೆಲವರು ಈ ನಿಯಮವನ್ನು ಪಾಲಿಸುತ್ತಿಲ್ಲ. ಅದಕ್ಕೆ ಇಂಡೋನೇಷ್ಯಾವೂ ಹೊರತಲ್ಲ. ಆದರೆ, ಕ್ವಾರಂಟೈನ್...

ಲಾಕ್ ಡೌನ್ ಬಗ್ಗೆ ಬಿಎಸ್ ವೈ ಮುಂದೆ ಎರಡು ಐಡಿಯಾ ಇಟ್ಟ “ಬುದ್ಧಿವಂತ”…

ಮೇ.15ರವರೆಗೆ ಲಾಕ್ ಡೌನ್ ವಿಸ್ತರಿಸಿದರೆ ಒಳಿತು : ವಿಡಿಯೋ ಸಂವಾದಲ್ಲಿ ಬಿ.ಎಸ್.ವೈ ಮನವಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೇ.15ರವರೆಗೆ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದು ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರ ಬಳಿ ಮನವಿ...

ಕೊರೊನಾ ವಿರುದ್ಧ ಹೋರಾಡಲು ಸಪ್ತಪದಿ ಸೂತ್ರ ಕೊಟ್ಟ ಪ್ರಧಾನಿ…

ದೇಶದ ಪ್ರತಿಯೊಬ್ಬ ಪ್ರಜೆಯೂ ಕೊರೊನಾ ವಿರುದ್ಧದ ಯುದ್ಧದಲ್ಲಿ ಸೈನಿಕ – ಪ್ರಧಾನಿ ಮೋದಿ…

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ 64ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ...

ಎಟಿಎಂ, ಹಣದಿಂದ ಕೊರೊನಾ ಸೋಂಕು ಹರಡುತ್ತೆ!

ಕರೋನಾ ಕವಿತೆಗಳು

ಜನಿಸಿದ್ದು ಉಚಿತ ಆದರೆ ಮರಣ ನಿಶ್ಚಿತ ಪರಮಾರ್ಥಿಕ ಸತ್ಯ; ಮನುಷ್ಯ ಅನಿಶ್ಚಿತ ಮನುಷ್ಯತ್ವವೊಂದೇ ಶಾಶ್ವತ ಸೋಂಕಿಗೆ ಸಾಯದೇ ಉಳಿದವರು ಸತ್ತ ವಿವೇಕಶೂನ್ಯತೆಯ ನೋವಿನಿಂದ ಮಾರಿಕೊಂಡ ಆತ್ಮಸಾಕ್ಷಿಯ ಕೊರಗಿನಿಂದ...

ದಾದಾ ವಿರುದ್ಧ ದೀದಿ ಗರಂ…

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ…

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 26 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ...

ವಿಶ್ವ ಆರೋಗ್ಯ ಸಂಸ್ಥೆಗೆ ಧನಸಹಾಯ ರದ್ದು ಮಾಡಿದ ಟ್ರಂಪ್…

ಅಯ್ಯೋ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಗ್ತಿದ್ದಾರೆ ಟ್ರಂಪ್!

ಕಿಲ್ಲರ್ ಕೊರೊನಾಸುರ ವಿಶ್ವದಾದ್ಯಂತ ಮರಣಮೃದಂಗವನ್ನು ಮುಂದುವರಿಸಿದ್ದಾರೆ. ಈ ಸಾಂಕ್ರಾಮಿಕ ಹೆಮ್ಮಾರಿಯಲ್ಲಿ ತಡೆಯಲು ಹಲವು ದೇಶಗಳು ಲಾಕ್ ಡೌನ್ ಆಗಿದ್ದರೂ, ಸೋಂಕು ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಲೇ...

job

ಜೂ. 30ರವರೆಗೆ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಕ್ಕೆ ಅವಕಾಶವಿಲ್ಲ: ಯುಪಿ ಸಿಎಂ…

ಲಖನೌ  : ಕೊರೊನಾ ವೈರಸ್ ಹಾವಳಿಯ ಕಾರಣ ಜೂನ್ 30 ರವರೆಗೆ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸಮಾರಂಭ, ಸಮಾವೇಶಗಳಿಗೆ ಅವಕಾಶ ನೀಡಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ...

Page 425 of 525 1 424 425 426 525

FOLLOW US