ADVERTISEMENT

International

ನಿರ್ಭಯಾ ರಕ್ಕಸರ ಕಾನೂನು ಅಟ್ಟಹಾಸಕ್ಕೆ ಇತಿಶ್ರೀ –  ಕೊನೆಗೂ ನಿರ್ಭಯಾ ಆತ್ಮಕ್ಕೆ  ‌ಸಿಕ್ಕಿದ ಮುಕ್ತಿ

ನಿರ್ಭಯಾ ರಕ್ಕಸರ ಕಾನೂನು ಅಟ್ಟಹಾಸಕ್ಕೆ ಇತಿಶ್ರೀ – ಕೊನೆಗೂ ನಿರ್ಭಯಾ ಆತ್ಮಕ್ಕೆ ‌ಸಿಕ್ಕಿದ ಮುಕ್ತಿ

ನಿರ್ಭಯಾ ಅತ್ಯಾಚಾರಿಗಳನ್ನು ಇಂದು ಮುಂಜಾನೆ 5.30ಕ್ಕೆ ಗಲ್ಲಿಗೆ ಏರಿಸಲಾಯಿತು. ‌2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ...

ಸೂರ್ಯ ಸ್ನಾನ ಕೊರೊನಾಗೆ ಮದ್ದು- ಸಚಿವರ ವಿವಾದಾತ್ಮಕ ಸಲಹೆ

ಸೂರ್ಯ ಸ್ನಾನ ಕೊರೊನಾಗೆ ಮದ್ದು- ಸಚಿವರ ವಿವಾದಾತ್ಮಕ ಸಲಹೆ

ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ದೇಶ ಕೊರೋನಾ ವೈರಸ್ ನಿಂದ ಆತಂಕಿತರಾಗಿರುವ ಸಮಯದಲ್ಲಿ ವಿವಾದಾತ್ಮಕ ಸಲಹೆ ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ. ಕೊರೊನಾ...

ಮಾರ್ಚ್ 22 ರಂದು ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿ : ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ಕರೆ…

ಮಾರ್ಚ್ 22 ರಂದು ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿ : ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ಕರೆ…

ಕೊರೊನಾ ವಿರುದ್ದ ದೇಶದ ಜನ ಹೇಗೆ ಹೋರಾಟ ನಡೆಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಮಾತನಾಡಿದ...

ದಾದಾ ವಿರುದ್ಧ ದೀದಿ ಗರಂ…

ದೇಶದಲ್ಲಿ ನಾಲ್ಕನೇ ಬಲಿ ಪಡೆದ ಕೊರೊನಾ!

ಪಂಜಾಬ್: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಇದೀಗ ಕೊರೊನಾ ಸೋಂಕಿಗೆ ನಾಲ್ಕನೇ ಬಲಿಯಾಗಿದೆ. ಪಂಜಾಬ್ ರಾಜ್ಯದ 70 ವರ್ಷದ ವೃದ್ಧ ಸಾವಿಗೀಡಾಗಿದ್ದು, ಈ ರಾಜ್ಯದಲ್ಲಿ...

ನಾಳೆ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಸರ್ಕಾರಕ್ಕೆ ಸುಪ್ರೀಂ ಆದೇಶ…

ನಾಳೆ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಸರ್ಕಾರಕ್ಕೆ ಸುಪ್ರೀಂ ಆದೇಶ…

ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ನಾಳೆ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಕಮಲ್ ನಾಥ್ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರದ ಅನಿಶ್ಚಿತತೆ...

ಸಿದ್ದರಾಮಯ್ಯರ ಸಿಗರೇಟ್ ಕಹಾನಿಗೆ: ನಗೆಗಡಲಲ್ಲಿ ತೇಲಿದ ಸದನ…

ಸಿದ್ದರಾಮಯ್ಯರ ಸಿಗರೇಟ್ ಕಹಾನಿಗೆ: ನಗೆಗಡಲಲ್ಲಿ ತೇಲಿದ ಸದನ…

ಕರ್ನಾಟಕ ವಿಧಾನಸಭೆ ಕಲಾಪ ಅಂದರೆ ಒಂದಷ್ಟು ಹಾಸ್ಯ, ಹರಟೆ, ಕೋಪ, ತಾಪ ಇವೆಲ್ಲ ಕಾಮನ್ . ಇಂದಿನ ಅಧಿವೇಶನದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ವಿಧ್ಯಾರ್ಥಿ...

ದಾದಾ ವಿರುದ್ಧ ದೀದಿ ಗರಂ…

ಮನೆಯಿಂದ ಹೊರಗೆ ಬರದಂತೆ ಜನರಲ್ಲಿ ಕೇಂದ್ರ ಸರಕಾರ ಮನವಿ…

ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೊರೊನಾ ತಡೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು 10 ವರ್ಷದ ಒಳಗಿನ...

nirbhaya

ನಿರ್ಭಯಾ ಅಪರಾಧಿಗಳಿಗೆ ನಾಳೆ ಮುಂಜಾನೆ 5.30ಕ್ಕೆ ಗಲ್ಲು ಪಕ್ಕಾ!

ನವದೆಹಲಿ : ದೇಶದ ಜನತೆ ಏಳು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಕಾಲ ಕೊನೆಗೂ ಸನ್ನಿಹಿತವಾಗಿದೆ. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ಬೆಳಗ್ಗೆ 5.30ಕ್ಕೆ ದೆಹಲಿಯ...

Tejasvi Surya

ಶಶಿ ತರೂರ್ ಟ್ವೀಟ್ ಗೆ ತೇಜಸ್ವಿ ಸೂರ್ಯ ತಿರುಗೇಟು!

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಅಧಿವೇಶನ ನಡೆಸಬೇಕೋ ಬೇಡವೋ ಎಂಬ ಕುರಿತು ಸಂಸದರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಅಧಿವೇಶನ ಮುಂದುವರೆಯಲಿ ಎಂದರೆ, ಪ್ರತಿಪಕ್ಷಗಳ...

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾರ್ತಿ ಚಿದಂಬರಂ ಟ್ವೀಟ್ ಗುದ್ದು

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾರ್ತಿ ಚಿದಂಬರಂ ಟ್ವೀಟ್ ಗುದ್ದು

ಕೊರೊನಾ ಭೀತಿ ನಡುವೆ ಸಂಸತ್ ಅಧಿವೇಶನ ನಡೆಸುವ ಬಗ್ಗೆ ಆಡಳಿತ-ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯುತ್ತಿದೆ. ಒಂದು ಕಡೆ ಬಿಜೆಪಿ ಸಂಸದರು ಅಧಿವೇಶನ ನಡೆಯಲೇಬೇಕು ಎನ್ನುತ್ತಿದ್ದರೇ, ಕಾಂಗ್ರೆಸ್...

Page 471 of 525 1 470 471 472 525

FOLLOW US