ADVERTISEMENT

International

ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿದ ಟ್ರಂಪ್…

ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿದ ಟ್ರಂಪ್…

ಎರಡನೇ ದಿನದ ಭಾರತ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕುಟುಂಬ ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ...

Delhi

ನಿಯಂತ್ರಣಕ್ಕೆ ಬಾರದ ದೆಹಲಿ ಹಿಂಸಾಚಾರ: ಮತ್ತೆ ಹಲವೆಡೆ ಕಲ್ಲು ತೂರಾಟ…

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿಕೊಂಡಿದೆ. ಈವರೆಗೂ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಈಗಾಗಲೇ ಐದು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಮಾಸುವ...

Trump

ಅಮೆರಿಕಾ ಅಧ್ಯಕ್ಷರ ಭಾರತ ಪ್ರವಾಸದ ಎರಡನೇ ದಿನದ ದಿನಚರಿ..

ನಿನ್ನೆಯಷ್ಟೆ ವಿಶೇಷ ವಿಮಾನದಲ್ಲಿ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿರುವ ಟ್ರಂಪ್, ಇಂದು ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು...

ತಂಬಾಕು ಸೇವನೆಗೆ ವಯೋಮಿತಿ ಹೆಚ್ಚಳ

ತಂಬಾಕು ಸೇವನೆಗೆ ವಯೋಮಿತಿ ಹೆಚ್ಚಳ

ತಂಬಾಕು ಸೇವನೆಗೆ ಇರುವ ವಯೋಮಿತಿಯನ್ನು ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸಿದೆ. ತಂಬಾಕು ಸೇವನೆಗೆ ಪ್ರಸ್ತುತ 18 ವರ್ಷದ ವಯೋಮಿತಿ ಇದ್ದು, ಇದನ್ನು 21 ವರ್ಷಕ್ಕೆ...

ನಾಯಕತ್ವ ಸಮಸ್ಯೆ ಬಗೆಹರಿಸಿಕೊಳ್ಳಿ: ತರೂರ್

ನಾಯಕತ್ವ ಸಮಸ್ಯೆ ಬಗೆಹರಿಸಿಕೊಳ್ಳಿ: ತರೂರ್

ಜನ ದಿಕ್ಕು ದೆಸೆ ಇಲ್ಲದೆ ಪಕ್ಷ ಸಾಗುತ್ತಿದೆ ಎಂದು ಭಾವಿಸುವ ಮೊದಲು ಕಾಂಗ್ರೆಸ್ ತನ್ನ ನಾಯಕತ್ವ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಶಿ ತರೂರ್...

agra

ತಾಜ್ ಸಂದರ್ಶನ ಪುಸ್ತಕದಲ್ಲಿ ಟ್ರಂಪ್ ಬರೆದಿದ್ದೇನು?

ಆಗ್ರಾ : ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಕಾರ್ಯಕ್ರಮದ ಬಳಿಕ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಗೆ...

donald-trump-

‘ಭಾರತ-ಅಮೆರಿಕ ಸ್ನೇಹ-ಬಾಂಧವ್ಯ ಚಿರಾಯುವಾಗಲಿ’: ಪ್ರಧಾನಿ…

ಅಹಮದಾಬಾದ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, 21 ನೇ ಶತಮಾನಕ್ಕೆ ದಿಕ್ಕು ರೂಪಿಸುವಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ಪ್ರಮುಖ...

trmp

ಮೊಟೆರಾ ಅಂಗಳದಲ್ಲಿ ಟ್ರಂಪ್ ಹೇಳಿದ್ದೇನು? ವಾರ್ನಿಂಗ್ ಕೊಟ್ಟಿದ್ಯಾರಿಗೆ?

ಅಹಮದಾಬಾದ್ ನ ಮೊಟೆರಾ ಅಂಗಳದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳುತ್ತಾ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತದ...

dada

ಟ್ರಂಪ್ ಗೆ ನಮಸ್ತೆ ಹೇಳಿದ “ದಾದಾ”

ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಮಸ್ತೆ ಹೇಳಿದ್ದಾರೆ. ಇಂದು ಅಹಮದಾಬಾದ್ ನ ಮೊಟೇರಾ ಮೈದಾನದಲ್ಲಿ ನಮಸ್ತೆ ಟ್ರಂಪ್...

trump

ಸಬರಮತಿ ವಿಸಿಟರ್ಸ್ ಬುಕ್ ನಲ್ಲಿ ಟ್ರಂಪ್ ಬರೆದಿದ್ದೇನು ಗೊತ್ತಾ?

ಅಹಮದಾಬಾದ್: ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮದಾಬಾದ್ ಏರ್ ಪೋರ್ಟ್ ನಿಂದ ನೇರವಾಗಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ರು. ಸಬರಮತಿ ಆಶ್ರಮದಲ್ಲಿ...

Page 505 of 525 1 504 505 506 525

FOLLOW US