Kalyana karnataka

ರಸ್ತೆಯಲ್ಲಿ ಪತ್ತೆಯಾದ ನೂರಾರು ಕಾಂಡೋಮ್ ಬಾಕ್ಸ್ ಗಳು!

ರಸ್ತೆಯಲ್ಲಿ ಪತ್ತೆಯಾದ ನೂರಾರು ಕಾಂಡೋಮ್ ಬಾಕ್ಸ್ ಗಳು!

ಯಾದಗಿರಿ: ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದಿಂದ ವಿತರಣೆಯಾಗಬೇಕಿದ್ದ ಲಕ್ಷಾಂತರ ರೂ. ಮೌಲ್ಯದ ನೂರಾರು ಕಾಂಡೋಮ್ ಬಾಕ್ಸ್ ಗಳು ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಶಹಾಪುರ ತಾಲೂಕಿನ...

ರಂಭಾಪುರಿ ಶ್ರೀಗೆ ಚಪ್ಪಲಿ ಎಸೆತ ಪ್ರಕರಣ; 59 ಜನರ ವಿರುದ್ಧ ಎಫ್ ಐಆರ್

ರಂಭಾಪುರಿ ಶ್ರೀಗೆ ಚಪ್ಪಲಿ ಎಸೆತ ಪ್ರಕರಣ; 59 ಜನರ ವಿರುದ್ಧ ಎಫ್ ಐಆರ್

ಬಾಗಲಕೋಟೆ: ರಂಭಾಪುರಿ ಶ್ರೀ ಕಾರಿನತ್ತ ಚಪ್ಪಲಿ ಎಸೆತ ಹಾಗೂ ಕಾರಿಗೆ ತಡೆ ಒಡ್ಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಗಳ ಭಕ್ತರು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯರು...

ಅಂಜನಾದ್ರಿಗೆ 100 ಕೋಟಿ ರೂ. ಅನುದಾನ?

ಅಂಜನಾದ್ರಿಗೆ 100 ಕೋಟಿ ರೂ. ಅನುದಾನ?

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದ್ದು, ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಂತರ, ರಾಮನ...

ಪಾರ್ಟ್ ಟೈಮ್ ಕೆಲಸದ ಆಫರ್ ನಂಬಿ; ಬರೋಬ್ಬರಿ 2.77 ಕೋಟಿ ಕಳೆದುಕೊಂಡ ಶಿಕ್ಷಕಿ!

ಪಾರ್ಟ್ ಟೈಮ್ ಕೆಲಸದ ಆಫರ್ ನಂಬಿ; ಬರೋಬ್ಬರಿ 2.77 ಕೋಟಿ ಕಳೆದುಕೊಂಡ ಶಿಕ್ಷಕಿ!

ರಾಯಚೂರು: ಶಿಕ್ಷಕಿಯೊಬ್ಬರು ಪಾರ್ಟ್ ಟೈಂ ಕೆಲಸದ ಆಫರ್ ನಂಬಿ ಬರೋಬ್ಬರಿ 2.77 ಕೋಟಿ ರೂ. ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಶಿಕ್ಷಕಿ 2023ರ...

ಹೆತ್ತ ಮಗು ಕೊಲೆ ಮಾಡಿ ತಾಯಿ ಆತ್ಮಹತ್ಯೆ!

ಹೆತ್ತ ಮಗು ಕೊಲೆ ಮಾಡಿ ತಾಯಿ ಆತ್ಮಹತ್ಯೆ!

ಕಲಬುರಗಿ: ತಾಯಿಯೊಬ್ಬಳು ತಾನು ಹೆತ್ತ ಮಗುವನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ....

ಸರಸ್ವತಿ ಪೂಜೆಗೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ!

ಸರಸ್ವತಿ ಪೂಜೆಗೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ!

ಕಲಬುರಗಿ: ವಿದ್ಯಾರ್ಥಿಯೊಬ್ಬಾತ ಸರಸ್ವತಿ ಪೂಜೆಗೆ ವಿರೋಧ ವ್ಯಕ್ತಪಡಿಸಿರುವ ಘಟನೆಯೊಂದು ನಡೆದಿದೆ. ಕಲಬುರಗಿ ಕೇಂದ್ರ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಗೆ ಈ ರೀತಿ ವಿರೋಧ ಮಾಡಲಾಗಿದೆ. ವಸಂತ...

ನಾಪತ್ತೆಯಾಗಿದ್ದ ವ್ಯಕ್ತಿ ಆಸ್ಥಿ ಪಂಜರದ ಸ್ಥಿತಿಯಲ್ಲಿ ಪತ್ತೆ!

ನಾಪತ್ತೆಯಾಗಿದ್ದ ವ್ಯಕ್ತಿ ಆಸ್ಥಿ ಪಂಜರದ ಸ್ಥಿತಿಯಲ್ಲಿ ಪತ್ತೆ!

ರಾಯಚೂರು: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಅಸ್ಥಿಪಂಜರವಾಗಿ (Skeleton) ಪತ್ತೆಯಾಗಿರುವ ಘಟನೆ ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ. ರಸೂಲ್ ಸಾಬ್ (45) ಅಸ್ಥಿಪಂಜರವಾಗಿ ಪತ್ತೆಯಾಗಿರುವ ವ್ಯಕ್ತಿ. ರಸೂಲ್ ಜನವರಿ 4...

ಪತಿ-ಪತ್ನಿ ಜಗಳ; ತಪ್ಪಿಸಿಕೊಳ್ಳಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ

ಪತಿ-ಪತ್ನಿ ಜಗಳ; ತಪ್ಪಿಸಿಕೊಳ್ಳಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ

ಕೊಪ್ಪಳ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಮಧ್ಯೆ ವೈಮನಸ್ಸು ಉಂಟಾದ ವೇಳೆ ಕಿರಾತಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದೆ. ಈ ಘಟನೆ ಗಂಗಾವತಿ ಕೇಂದ್ರಿಯ ಬಸ್...

monkeys found dead

ಒಂದೇ ಶಾಲೆಯ 18 ಮಕ್ಕಳಲ್ಲಿ ಮಂಗನ ಬಾವು!

ರಾಯಚೂರು: ಒಂದೇ ಶಾಲೆಯ 18 ಮಕ್ಕಳಲ್ಲಿ ಮಂಗನ ಬಾವು ಕಾಣಿಸಿಕೊಂಡಿದ್ದು, ಆತಂಕ ವ್ಯಕ್ತವಾಗುತ್ತಿದೆ. ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ನೀರಲಕೇರೆ ಗ್ರಾಮದ ಹಿರಿಯ ಪ್ರಾಥಮಿಕ ‌ಶಾಲೆಯಲ್ಲಿಯೇ ಈ ರೀತಿ...

ಪ್ರೀತಿಗೆ ನಿರಾಕರಣೆ; ಅಪ್ರಾಪ್ತೆ ನೇಣಿಗೆ ಶರಣು

ಪ್ರೀತಿಗೆ ನಿರಾಕರಣೆ; ಅಪ್ರಾಪ್ತೆ ನೇಣಿಗೆ ಶರಣು

ರಾಯಚೂರು: ಕುಟುಂಬಸ್ಥರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಮನನೊಂದು ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದ್ದು, ಸಂಗೀತಾ (17) ಆತ್ಮಹತ್ಯೆ...

Page 4 of 79 1 3 4 5 79

FOLLOW US