ADVERTISEMENT
adaniairindia

ಏರ್ ಇಂಡಿಯಾ ಖರೀದಿಗೆ ಅದಾನಿ ಗ್ರೂಪ್ ಒಲವು…!

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು‌ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದನ್ನು ಕೊಳ್ಳು ಯಾರು ಮುಂದೆ ಬರುತ್ತಾರೆ ಎನ್ನುವ...

yakshagana

ಮುಸ್ಲಿಂ ಯುವತಿಯ ಯಕ್ಷಗಾನಕ್ಕೆ ತಲೆದೂಗಿದ ಕರಾವಳಿ..

ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆ ತನ್ನದೇ ಆದ ಖ್ಯಾತಿಯನ್ನು ಪಡೆದುಕೊಂಡಿದೆ. ಭಾರತೀಯ ರಂಗಭೂಮಿ ಕಲೆಗಳಲ್ಲಿ ಒಂದಾದ ಯಕ್ಷಗಾನದಲ್ಲಿ ಮಹಿಳೆಯರು ಬಣ್ಣಹಚ್ಚುವುದು ಅಪರೂಪದ ಸಂಗತಿ. ಇಂತಹ ಸಂದರ್ಭದಲ್ಲಿ ಮುಸ್ಲಿಂ...

ಮಾರಕಾಸ್ತ್ರಗಳಿಂದ ಆಟೋಚಾಲಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಸಿಲಿಕಾನ್ ಸಿಟಿ

ಮಾರಕಾಸ್ತ್ರಗಳಿಂದ ಆಟೋಚಾಲಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಸಿಲಿಕಾನ್ ಸಿಟಿ

ಆಟೋ ಚಾಲಕನೊರ್ವನನ್ನ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ಕೊಚ್ಚಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಆರ್ ಟಿ ನಗರದ ಎಲ್ ಆರ್ ಬಂಡೆ ರೈಲ್ವೆ ಗೇಟ್ ಬಳಿ ನಡೆದಿದೆ. ವಿನೋದ್...

diamond-princes

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದ ಭಾರತೀಯರ ಏರ್ ಲಿಫ್ಟ್…?

ಜಪಾನ್ ಸಮುದ್ರದಲ್ಲಿ‌ ನಿಷೇಧಕ್ಕೆ ಒಳಗಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗನ್ನು ಕೊರೋನಾ ಬಹುತೇಕ ಆವರಿಸಿದೆ. ಬೃಹತ್ ಪ್ರವಾಸಿ ಹಡಗಿನಲ್ಲಿ ವಿವಿಧ ದೇಶಗಳ ಪ್ರಜೆಗಳು ಸೇರಿದಂತೆ ೧೩೮ ಭಾರತೀಯರು ಇದ್ದಾರೆ....

ravi poojari

2007 ತಿಲಕ ನಗರ ಜೋಡಿಕೊಲೆ ಪ್ರಕರಣ: ಸಿಸಿಬಿಯಿಂದ ರವಿಪೂಜಾರಿ ವಿಚಾರಣೆ…

ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರವಿ ಪೂಜಾರಿ ವಿರುದ್ಧ ಬೆಂಗಳೂರಿನ ತಿಲಕನಗರದಲ್ಲಿ ದಾಖಲಾಗಿದ್ದ ಜೋಡಿ ಕೊಲೆ ಪ್ರಕರಣ...

Hen

ಸುಳ್ಳು ಸುದ್ದಿಯಿಂದ ಪಾತಾಳಕ್ಕಿದ ಕುಕ್ಕಟೋದ್ಯಮ…

ಕೊರೋನಾ ವೈರಸ್ ಕೇವಲ ಸೋಂಕಿತ ಮನುಷ್ಯರಿಂದ ಮಾತ್ರ ಹರಡುತ್ತದೆ ಎನ್ನುವುದು ಇದುವರೆಗೆ ತಿಳಿದಿರುವ ಮಾಹಿತಿ. ಆದರೆ ಇತ್ತಿಚೆಗೆ ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ...

Delhi-violence

ದೆಹಲಿ ಹಿಂಸಾಚಾರ ವಿಡಿಯೋ ಪ್ರಸಾರ ನಿಲ್ಲಿಸಿ- ಕೇಂದ್ರ ಸರ್ಕಾರದಿಂದ ಮಾಧ್ಯಮಗಳಿಗೆ ಮನವಿ…

CAA ಕಾಯ್ದೆ ಸಂಬಂಧ ಹಿಂಸಾಚಾರಕ್ಕೆ ಬಲಿಯಾಗಿರುವ ದೆಹಲಿ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿದೆ. ಹೊತ್ತಿ ಉರಿಯುತ್ತಿರುವ ದೆಹಲಿ ಹಿಂಸಾಚಾರವನ್ನು ಹತೋಟಿಗೆ ತರುವ ಸಲುವಾಗಿ ಹಲವು ಕ್ರಮಗಳನ್ನು...

ಹೊಸಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಖ್ಯಾತಿಯ ರ್ಯಾಪರ್ ಜೋಡಿ..

ಹೊಸಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಖ್ಯಾತಿಯ ರ್ಯಾಪರ್ ಜೋಡಿ..

ಕನ್ನಡ ರ್ಯಾಪರ್ ಹಾಡುಗಳ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಇಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಂಸ್ಕøತಿಕ ನಗರಿ...

ದೆಹಲಿ ಹಿಂಸಾಚಾರ ತಡೆಯುವುದು ಹೇಗೆಂದು ಸುಬ್ರಮಣಿಯನ್ ಸ್ವಾಮಿ ಸಲಹೆ..

ದೆಹಲಿ ಹಿಂಸಾಚಾರ ತಡೆಯುವುದು ಹೇಗೆಂದು ಸುಬ್ರಮಣಿಯನ್ ಸ್ವಾಮಿ ಸಲಹೆ..

ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹಿಂಸಾಚಾರವನ್ನು ತಡೆಯುವುದು ಹೇಗೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ...

ದೆಹಲಿ ಹಿಂಸಾಚಾರವನ್ನು ತಡೆಯುವುದು ಹೇಗೆಂದು ಸಲಹೆ ನೀಡಿದ ಸುಬ್ರಮಣಿಯನ್ ಸ್ವಾಮಿ…

ದೆಹಲಿ ಹಿಂಸಾಚಾರವನ್ನು ತಡೆಯುವುದು ಹೇಗೆಂದು ಸಲಹೆ ನೀಡಿದ ಸುಬ್ರಮಣಿಯನ್ ಸ್ವಾಮಿ…

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಮಧ್ಯೆ, ಸಿಎಎ ವಿರೋಧಿ ಪ್ರತಿಭಟನಾಕಾರರ ಹಿಂಸಾಚಾರವು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ತೀವ್ರ ಸ್ವರೂಪವನ್ನು ‌ಪಡೆದಿದೆ. ಕಲ್ಲು ತೂರಾಟ...

Page 5221 of 5261 1 5,220 5,221 5,222 5,261

FOLLOW US