ADVERTISEMENT

ಎಸ್ ಸ್ಪೆಷಲ್

ಒಣ ಶುಂಠಿ ನೀರನ್ನು ಯಾಕೆ ಕುಡಿಯಬೇಕು?

ಒಣ ಶುಂಠಿ ನೀರನ್ನು ಯಾಕೆ ಕುಡಿಯಬೇಕು?

ಒಣ ಶುಂಠಿಯು ತಾಜಾ ಶುಂಠಿಗಿಂತ ಹಗುರವಾಗಿದ್ದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಅತಿಸಾರದಲ್ಲಿ ಇದರ ಬಳಕೆಯು ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಕಫವನ್ನು ಕಡಿಮೆ ಮಾಡಲು ಮತ್ತು ಅಗ್ನಿಯನ್ನು ಹೆಚ್ಚಿಸಲು ಇದು ಉತ್ತಮ...

PF ಹಣ.. ಸರ್ಕಾರದಿಂದ ಗುಡ್ ನ್ಯೂಸ್

PF ಹಣ.. ಸರ್ಕಾರದಿಂದ ಗುಡ್ ನ್ಯೂಸ್

ಇಪಿಎಫ್‌ಒ (EPFO) ಬೋರ್ಡ್ ಆಫ್ ಟ್ರಸ್ಟ್‌ಗಳು ಚಂದಾದಾರರಿಗೆ ಉತ್ತಮ ಸುದ್ದಿ ನೀಡಿವೆ. ಇನ್ನು ಮುಂದೆ, ಕ್ರೈಮ್ ಇತ್ಯರ್ಥದ ದಿನಾಂಕದವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಇದರಿಂದ, ಈಗಿನಿಂದ ಚಂದಾದಾರರಿಗೆ ಬಡ್ಡಿಯನ್ನು...

ಪಿಎಫ್ ಹಣ ATMನಲ್ಲಿ ವಿತ್‌ಡ್ರಾ ಮಾಡಲು ಸಿಗಲಿದೆ ಅವಕಾಶ?

ಪಿಎಫ್ ಹಣ ATMನಲ್ಲಿ ವಿತ್‌ಡ್ರಾ ಮಾಡಲು ಸಿಗಲಿದೆ ಅವಕಾಶ?

EPFO 3.0 ಜಾರಿಗೆ ಬರುವುದರೊಂದಿಗೆ, ಉದ್ಯೋಗಿಗಳಿಗೆ ATMನಲ್ಲಿ ನೇರವಾಗಿ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಸೌಲಭ್ಯ ದೊರೆಯುತ್ತದೆ. ಈ ಸೌಲಭ್ಯವು ಉದ್ಯೋಗಿಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ತಮ್ಮ ಪಿಎಫ್...

ಎಲ್ಲಾ ವ್ಯಾಯಾಮಗಳು ಆರೋಗ್ಯಕ್ಕೆ ಒಳ್ಳೆಯದಾ?

ಎಲ್ಲಾ ವ್ಯಾಯಾಮಗಳು ಆರೋಗ್ಯಕ್ಕೆ ಒಳ್ಳೆಯದಾ?

ಸರಿಯಾದ ವ್ಯಾಯಾಮದ ಆಯ್ಕೆಯನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ನಿಯಮಿತ ವ್ಯಾಯಾಮವು ಆರೋಗ್ಯವನ್ನು ಉತ್ತಮವಾಗಿ ಸುಧಾರಿಸುತ್ತದೆ, ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಯೋಗಕ್ಷೇಮದ ವಿವಿಧ...

ಕೇನ್‌ ವಿಲಿಯಮ್ಸನ್ 9000 ಟೆಸ್ಟ್ ರನ್ ದಾಖಲೆ

ಕೇನ್‌ ವಿಲಿಯಮ್ಸನ್ 9000 ಟೆಸ್ಟ್ ರನ್ ದಾಖಲೆ

ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ತಮ್ಮ ಟೆಸ್ಟ್ ಕ್ರಿಕೆಟ್ ಕೇರಿಯರ್‌ನಲ್ಲಿ 9,000 ರನ್‌ಗಳನ್ನು ಪೂರೈಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅವರು ಈ ಸಾಧನೆ ಮಾಡಿದ ಮೊದಲ...

ಹೊಟ್ಟೆ ನೋವಿಗೆ ರಾಮಬಾಣ ಈ ಮನೆಮದ್ದುಗಳು

ಹೊಟ್ಟೆ ನೋವಿಗೆ ರಾಮಬಾಣ ಈ ಮನೆಮದ್ದುಗಳು

ಹೊಟ್ಟೆ ನೋವಿಗೆ ರಾಮಬಾಣ ಈ ಮನೆಮದ್ದುಗಳು 1. ಬಿಸಿನೀರು ದೇಹದಲ್ಲಿ ತೂಕದಲ್ಲಿ ಏರುಪೇರು ಅಥವಾ ನಿರ್ಜಲೀಕರಣವಾದಾಗ ದಿನಕ್ಕೆ 8-10 ಗ್ಲಾಸ್ ಬಿಸಿನೀರು ಸೇವಿಸಿ.ಇದರಿಂದ ಹೊಟ್ಟೆನೋವು, ಅತಿಸಾರ ಮತ್ತು...

ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಎಲ್ಲಿ..?

ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಎಲ್ಲಿ..?

ಸ್ವಾತಂತ್ರ್ಯ ನಂತರ ಪ್ರಾರಂಭವಾದರೂ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಜರಾಯಿ ಇಲಾಖೆ, ಇದೀಗ ಹೊಸ ಹಾದಿ ಹಿಡಿದಿದ್ದು, ಸ್ವಂತ ಕಟ್ಟಡದ ಕನಸನ್ನು ನನಸು ಮಾಡುತ್ತಿರುವುದು ಗಮನಾರ್ಹವಾಗಿದೆ....

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸೊಬಗು

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸೊಬಗು

ವಿಶ್ವ ಪ್ರಸಿದ್ಧ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಸಾನಿಧ್ಯದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಮನೆ ಮಾಡಿದೆ. 8 ಶತಮಾನಗಳ ಭವ್ಯ ಇತಿಹಾಸ, ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರದಲ್ಲಿ...

ಚಳಿಗೆ ಬಿಸಿ ಬಿಸಿ ಗೋಳಿಬಜೆ ಮಾಡೋಣ ಬನ್ನಿ

ಚಳಿಗೆ ಬಿಸಿ ಬಿಸಿ ಗೋಳಿಬಜೆ ಮಾಡೋಣ ಬನ್ನಿ

ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ ಅಂತಲೂ ಹೇಳಬಹುದು. ಗೋಳಿ ಬಜೆ ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು...

ಮಕ್ಕಳ  ಬೆಳವಣಿಗೆಗೆ ಯೋಗದ ಯಾವ ಆಸನಗಳು ಬೆಸ್ಟ್

ಮಕ್ಕಳ ಬೆಳವಣಿಗೆಗೆ ಯೋಗದ ಯಾವ ಆಸನಗಳು ಬೆಸ್ಟ್

ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಸ್ವಲ್ಪ ಹೊತ್ತಿನವರೆಗೆ ಮಾತ್ರ ಸಾಧ್ಯ ಅದರಲ್ಲೂ ಮಕ್ಕಳ ಗಮನ ಹಿಡಿದಿಡುವುದು ಬಹಳ ಕಷ್ಟ. ಯೋಗಾಭ್ಯಾಸ ಮತ್ತು ಪ್ರಾಣಾಯಾಮದಿಂದ ಮಕ್ಕಳ ಏಕಾಗ್ರತೆಯ ಅವಧಿಯನ್ನು ಹೆಚ್ಚಿಸಬಹುದು....

Page 41 of 247 1 40 41 42 247

FOLLOW US