ADVERTISEMENT

Samagra karnataka

ಹಳ್ಳ ದಾಟಲು ಹೆಗಲ ಮೇಲೆ ಪತ್ನಿ ಹೊತ್ತ ಪತಿರಾಯ, ವಿಡಿಯೋ ವೈರಲ್

ಹಳ್ಳ ದಾಟಲು ಹೆಗಲ ಮೇಲೆ ಪತ್ನಿ ಹೊತ್ತ ಪತಿರಾಯ, ವಿಡಿಯೋ ವೈರಲ್

ಕೊಪ್ಪಳ: ನಿನ್ನೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಗು ಎತ್ತಿಕೊಂಡು...

ಗಣಿನಾಡಲ್ಲಿ ಕೊರೊನಾ ಸೋಂಕಿತ ಶವಗಳ ಮೇಲಿನ ಆಭರಣಗಳೇ ಮಾಯ..!

ಗಣಿನಾಡಲ್ಲಿ ಕೊರೊನಾ ಸೋಂಕಿತ ಶವಗಳ ಮೇಲಿನ ಆಭರಣಗಳೇ ಮಾಯ..!

ಬಳ್ಳಾರಿ: ಗಣಿ ಜಿಲ್ಲೆ ಖ್ಯಾತಿಯ ಬಳ್ಳಾರಿಯಲ್ಲಿರುವ ಕೋವಿಡ್ ಜಿಲ್ಲಾಸ್ಪತ್ರೆ ಇದುವರೆಗೂ ಸಾವಿರಾರು ಕೊರೊನಾ ರೋಗಿಗಳ ಜೀವ ಉಳಿಸಿದೆ. ಇಲ್ಲಿರುವ ವೈದ್ಯರ ಶ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ,...

ಗಣಿನಾಡಿನಲ್ಲಿ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ : ಜನರ ಪರದಾಟ : ಯುವಕರ ಸಹಾಯಾಸ್ತ

ಗಣಿನಾಡಿನಲ್ಲಿ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ : ಜನರ ಪರದಾಟ : ಯುವಕರ ಸಹಾಯಾಸ್ತ

ಬಳ್ಳಾರಿ : ಬಳ್ಳಾರಿಯ ಸಿರುಗುಪ್ಪ ತಾಲೂಕಿನ ನೆರೆ ರಾಜ್ಯಕ್ಕೆ ಸಂಪರ್ಕಿಸುವ ಹೆದ್ದಾರಿ ರಸ್ತೆಯಲ್ಲಿ ಸೇತುವೆ ಕಾಮಗಾರಿ ನಡೆದಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಪಕ್ಕದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.....

ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ : ಹೆಚ್.ಡಿ.ಕುಮಾರಸ್ವಾಮಿ

ಉಪ ಕದನದಲ್ಲಿ `ಕೈ’ ಜತೆ ಮೈತ್ರಿ ಇಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಶಿರಾ ಮತ್ತು ಆರ್.ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾರ ಜತೆಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ...

ಗಣಿನಾಡಿನಲ್ಲಿ ವರುಣನ ಆರ್ಭಟಕ್ಕೆ  ಜನಜೀವನ ಅಸ್ತವ್ಯಸ್ತ

ಗಣಿನಾಡಿನಲ್ಲಿ ವರುಣನ ಆರ್ಭಟಕ್ಕೆ  ಜನಜೀವನ ಅಸ್ತವ್ಯಸ್ತ

ಬಳ್ಳಾರಿ : ಗಣಿನಾಡು ಬಳ್ಲಾರಿಯಲ್ಲಿ ಕಳೆದ ಕೆಲ ದಿನಗಳಿಂದಲೂ ವರುಣ ಅಬ್ಬರಿಸಿ ಬೊಬ್ಬಿರಿರಿಯುತ್ತಿದ್ದಾನೆ. ವರುಣಾರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ   ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ...

ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ? ದಳಪತಿಯ ಸೆಂಟಿಮೆಂಟಲ್ ಟಚ್..!

ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ? ದಳಪತಿಯ ಸೆಂಟಿಮೆಂಟಲ್ ಟಚ್..!

ತುಮಕೂರು: ಕಾಂಗ್ರೆಸ್‍ನವರ ಸಹವಾಸ ಮಾಡಿದ್ದಕ್ಕೆ ಜನ ನನ್ನನ್ನು ಒಪ್ಪಿಕೊಂಡಿಲ್ಲ. ನನ್ನ ಕಾರ್ಯಕರ್ತರೇ ಒಪ್ಪಿಕೊಂಡಿಲ್ಲ. ಹೀಗಾಗಿ ಶಿರಾ ಜನರು ನನಗೆ ವಿಷ ಕೊಡ್ತಿರೋ ಹಾಲು ಕೊಡ್ತಿರೋ ನಿಮಗೆ ಬಿಟ್ಟಿದ್ದು....

ಅ.3ರವರೆಗೆ ಭಾರಿ ಮಳೆ ಸಾಧ್ಯತೆ: ಕೊಪ್ಪಳದಲ್ಲಿ ಕುಸಿದ ಮನೆ

ಅ.3ರವರೆಗೆ ಭಾರಿ ಮಳೆ ಸಾಧ್ಯತೆ: ಕೊಪ್ಪಳದಲ್ಲಿ ಕುಸಿದ ಮನೆ

ಕೊಪ್ಪಳ: ರಾಜ್ಯದಲ್ಲಿ ಅ.3ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಕೆಲವೆಡೆ ಸಾಧಾರಣಾ ಹಾಗೂ ಅಲ್ಲಲ್ಲಿ...

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗಸೂಚಿಗಳ ಬಿಡುಗಡೆ; ರಚನಾತ್ಮಕ ಶಿಕ್ಷಣ ಕಲಿಕೆಗೆ ಕೇಂದ್ರ ಸೂಚಿಸಿರುವ ಮಾನದಂಡಗಳಿವು!

ಆ.15ರವರೆಗೆ ಶಾಲೆ-ಕಾಲೇಜಿಗೆ ಮಕ್ಕಳು ಹೋಗುವಂತಿಲ್ಲ, ಯಾಕೆ ಗೊತ್ತಾ..!

ಬೆಂಗಳೂರು: 9, 10ನೇ ತರಗತಿ, ಪ್ರಥಮ, ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಅನುಮಾನ ಬಗೆಹರಿಸಿಕೊಳ್ಳಲು ಶಾಲಾ-ಕಾಲೇಜಿಗೆ ಹೋಗಿ ಬರಬರಲು ನೀಡಿದ್ದ ವಿನಾಯಿತಿಯನ್ನು ಮತ್ತೆ ರದ್ದು ಮಾಡಲಾಗಿದೆ. ಅಕ್ಟೋಬರ್ 15ರವರೆಗೆ...

ವಿದೇಶಗಳಲ್ಲಿ ಗಮನ ಸೆಳೆದಿರುವ ಶಾರದಾ ಆಯುರ್ವೇದ ಚಿಕಿತ್ಸಾಲಯದ ರೋಗನಿರೋಧಕ ಔಷಧಿಗಳು

ವಿದೇಶಗಳಲ್ಲಿ ಗಮನ ಸೆಳೆದಿರುವ ಶಾರದಾ ಆಯುರ್ವೇದ ಚಿಕಿತ್ಸಾಲಯದ ರೋಗನಿರೋಧಕ ಔಷಧಿಗಳು ಬೆಂಗಳೂರು, ಅಕ್ಟೋಬರ್01: ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿದೇಶಗಳಲ್ಲಿ ಕೂಡ ಭಾರತದ...

ಪ್ರಸಕ್ತ ಶೈಕ್ಷಣಿಕ ವರ್ಷ ಶೂನ್ಯ ವರ್ಷವೆಂದು ಪರಿಗಣಿಸುವುದಿಲ್ಲ – ಕೇಂದ್ರ ಸರ್ಕಾರ

ಅನ್‍ಲಾಕ್ 5.0 ಪ್ರಕಟ: ಶಾಲಾ-ಕಾಲೇಜು, ಥಿಯೇಟರ್ ಆರಂಭಕ್ಕೆ ಷರತ್ತಿನ ಗ್ರೀನ್‍ಸಿಗ್ನಲ್

ಬೆಂಗಳೂರು: ಕೇಂದ್ರ ಗೃಹ ಇಲಾಖೆ ಅನ್‍ಲಾಕ್ 5.0 ಗೈಡ್‍ಲೈನ್ಸ್ ಪ್ರಕಟಿಸಿದೆ. ಶಾಲಾ-ಕಾಲೇಜು, ಸಿನಿಮಾ ಮಾಲ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್ ತೆರೆಯುವುದು ಸೇರಿದಂತೆ ಹಲವು ನಿರ್ಬಂಧಗಳನ್ನು...

Page 149 of 550 1 148 149 150 550

FOLLOW US