ADVERTISEMENT

Samagra karnataka

ಎಣ್ಣೆ ಪ್ರಿಯರಿಗೆ ಗುಡ್‍ನ್ಯೂಸ್: ಇನ್ನೊಂದು ವಾರದಲ್ಲಿ ಕ್ಲಬ್, ಪಬ್, ಬಾರ್ ಓಪನ್..!

ಎಣ್ಣೆ ಪ್ರಿಯರಿಗೆ ಗುಡ್‍ನ್ಯೂಸ್: ಇನ್ನೊಂದು ವಾರದಲ್ಲಿ ಕ್ಲಬ್, ಪಬ್, ಬಾರ್ ಓಪನ್..!

ಬೆಂಗಳೂರು: ಮುಂದಿನ ವಾರ ಕ್ಲಬ್, ಪಬ್ ಹಾಗೂ ಬಾರ್‍ಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ. ಕ್ಲಬ್‍ಗಳಲ್ಲಿ ಕ್ರೀಡಾ ಚಟುವಟಿಕೆ...

ಶಿವಸೇನೆ ಮತ್ತೆ ಕಿರಿಕ್: ಶಿವಾಜಿ ಪ್ರತಿಮೆ ಸ್ಥಾಪನೆಗೆ ಒತ್ತಡ

ಶಿವಸೇನೆ ಮತ್ತೆ ಕಿರಿಕ್: ಶಿವಾಜಿ ಪ್ರತಿಮೆ ಸ್ಥಾಪನೆಗೆ ಒತ್ತಡ

ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಗ್ರಾಮ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವಂತೆ ಶಿವಸೇನೆ ಮತ್ತೆ ಕಿರಿಕ್ ಆರಂಭಿಸಿದೆ. ಹುಕ್ಕೇರಿ...

ರಾಜಾಹುಲಿ ಗುಟುರ್ ಗೆ ಥಂಡಾ ಥಂಡಾ; ಶೇ.50ರಷ್ಟು ಬೆಡ್ ಕೊಡಲು ಒಪ್ಪಿಗೆ

ಕೊರೊನಾ ಕಿಟ್ ಖರೀದಿಯಲ್ಲಿ ನಯಾಪೈಸೆ ಅಕ್ರಮವಾಗಿಲ್ಲ-ಬಿಎಸ್‌ವೈ

ವಿಜಯಪುರ: ಕೊರೊನಾ ಕಿಟ್ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಕೊರೊನಾ ಉಪಕರಣಗಳ ಖರೀದಿಯಲ್ಲಿ ಒಂದು ಪೈಸೆಯೂ ಅಕ್ರಮವಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ...

ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿದ ರೇಣುಕಾಚಾರ್ಯ

ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿದ ರೇಣುಕಾಚಾರ್ಯ

ದಾವಣಗೆರೆ : ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಬಡಿಸುವ ಮೂಲಕ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಸೋಂಕಿತರಿಗೆ ಧೈರ್ಯ ತುಂಬಿಸಿದ್ದಾರೆ. ನ್ಯಾಮತಿ ತಾಲೂಕಿನ ಮಾದನಬಾವಿಯ ಮೊರಾರ್ಜಿ ವಸತಿ...

‘ಹಬ್ಬದ ವಾತಾವರಣ ಸೃಷ್ಟಿ ಆಗಿದೆ- ಇನ್ನೂ ಎಣ್ಣೆ ಸಪ್ಲೈ ಮಾಡ್ತೀವಿ’: ಹೆಚ್.ನಾಗೇಶ್

ಶೀಘ್ರದಲ್ಲೇ ಬಾರ್, ಕ್ಲಬ್, ಪಬ್ ಓಪನ್ : ಹೆಚ್.ನಾಗೇಶ್

ಬೆಂಗಳೂರು : ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ. ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,...

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಅಟ್ಟರ್ ಫ್ಲಾಪ್ : ಲಕ್ಷ್ಮಿ ಹೆಬ್ಬಾಳ್ಕರ್

ನಮ್ಮೆಲ್ಲರ ನೆಚ್ಚಿನ ನಾಯಕ ಡಿಕೆಶಿ ಕೊರೊನಾದಿಂದ ಶೀಘ್ರ ಗುಣಮುಖರಾಗಲಿ: ಹೆಬ್ಬಾಳ್ಕರ್

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾರೈಸಿದ್ದಾರೆ. ಈ ಕುರಿತು ಟ್ವೀಟ್...

Congress

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಗ್ಯ ಸ್ಥಿರ

ಬೆಂಗಳೂರು : ಕೊರೊನಾ ಸೋಂಕಿಗೆ ತುತ್ತಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಸುಗುಣಾ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ರಾಜಾಜಿನಗರದ ಸುಗುಣ...

ಮತ್ತೆ ಚುರುಕುಗೊಂಡ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿವಾದ, ಪ್ರತಿಭಟನೆ

ಮತ್ತೆ ಚುರುಕುಗೊಂಡ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿವಾದ, ಪ್ರತಿಭಟನೆ

ಬೆಳಗಾವಿ: ಜಿಲ್ಲೆಯ ಪೀರಣವಾಡಿ ಗ್ರಾಮದಲ್ಲಿನ ಸಂಗೋಳಿ ರಾಯಣ್ಣ ಪ್ರತಿಮೆ ತೆರವು ಸಂಬAಧ ಸ್ಥಳೀಯರ ಆಕ್ರೋಶ ಮುಂದುವರೆದಿದೆ. ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಗೋಳಿ...

ಕಾವೇರಿ ನಂತರ ಕೃಷ್ಣೆಗೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ

ಕಾವೇರಿ ನಂತರ ಕೃಷ್ಣೆಗೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ

ವಿಜಯಪುರ: ಕಳೆದ ವಾರ ದಕ್ಷಿಣ ಕರ್ನಾಟಕದ ಜೀವನದಿ ಕಾವೇರಿಗೆ ಬಾಗಿನ ಅರ್ಪಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಇಂದು ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಬಾಗಿನ ಅರ್ಪಿಸಿದರು....

ಮುಂದಿನ ವಾರ ಸಿಎಂ ಬಿಎಸ್‍ವೈ ದೆಹಲಿಗೆ: ಸಂಪುಟ ಸರ್ಜರಿಗೆ ಪ್ಲ್ಯಾನ್..!

ಮುಂದಿನ ವಾರ ಸಿಎಂ ಬಿಎಸ್‍ವೈ ದೆಹಲಿಗೆ: ಸಂಪುಟ ಸರ್ಜರಿಗೆ ಪ್ಲ್ಯಾನ್..!

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಕೇಂದ್ರ ಸರ್ಕಾರದಿಂದ ಸಮರ್ಪಕ ಪರಿಹಾರ ಕೇಳಲು ಮುಂದಿನ ವಾರ ದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿರುವುದು ಪರೋಕ್ಷವಾಗಿ ಸಂಪುಟ...

Page 213 of 550 1 212 213 214 550

FOLLOW US