ADVERTISEMENT

Samagra karnataka

ಹಿಡಕಲ್ ಜಲಾಶಯದಿಂದ 40,000 ಕ್ಯೂಸೇಕ್ ನೀರು ಬಿಡುಗಡೆ : ಆತಂಕದಲ್ಲಿ ನದಿ ತೀರದ ಗ್ರಾಮಗಳು

ಹಿಡಕಲ್ ಜಲಾಶಯದಿಂದ 40,000 ಕ್ಯೂಸೇಕ್ ನೀರು ಬಿಡುಗಡೆ : ಆತಂಕದಲ್ಲಿ ನದಿ ತೀರದ ಗ್ರಾಮಗಳು

ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟ ಹೆಚ್ಚಾದ ಹಿನ್ನೆಲೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇತ್ತ ಹಿಡಕಲ್ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಪರಿಣಾಮ...

ನಾಲ್ಕು ದಿನಗಳಿಂದ ಸತತ ಮಳೆ : ಮನೆ ಕುಸಿದು ಮಹಿಳೆ ಸಾವು

ನಾಲ್ಕು ದಿನಗಳಿಂದ ಸತತ ಮಳೆ : ಮನೆ ಕುಸಿದು ಮಹಿಳೆ ಸಾವು

ರಾಯಚೂರು : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ...

ಆಶ್ಲೇಷ ಮಳೆಗೆ ಮಲೆನಾಡು ಹೈರಾಣು : ಕತ್ತಲಲ್ಲಿ ಗ್ರಾಮಗಳು

ಭಾರೀ ಮಳೆ ಸಾಧ್ಯತೆ | ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಅಲಟ್...

ಕೊಡೇರಿ ನಾಡ ದೋಣಿ ದುರಂತ ಪ್ರಕರಣ: ಇನ್ನೂ ನಾಲ್ವರು ಮೀನುಗಾರರು ನಾಪತ್ತೆ..!

ಕೊಡೇರಿ ನಾಡ ದೋಣಿ ದುರಂತ ಪ್ರಕರಣ: ಇನ್ನೂ ನಾಲ್ವರು ಮೀನುಗಾರರು ನಾಪತ್ತೆ..!

ಉಡುಪಿ : ಕೊಡೇರಿ ನಾಡ ದೋಣಿ ದುರಂತ ಪ್ರಕರಣದಲ್ಲಿ ಕಾಣೆಯಾಗಿದ್ದವರ ಪೈಕಿ ಇನ್ನೂ ನಾಲ್ವರು ಮೀನುಗಾರರು ಈವರೆಗೂ ಪತ್ತೆಯಾಗಿಲ್ಲ. 39 ವರ್ಷದ ಶೇಖರ್ ಖಾರ್ವಿ, 55 ವರ್ಷದ...

ಪಿಕೆಪಿಎಸ್ ಚುನಾವಣೆಯಲ್ಲಿ ಅಕ್ರಮ : ಪಿಕೆಪಿಎಸ್ ಕಾರ್ಯದರ್ಶಿ ವೀರೇಶ್ ಬಿರಾದರ ಅಮಾನತಿಗೆ ಆಗ್ರಹ

ಪಿಕೆಪಿಎಸ್ ಚುನಾವಣೆಯಲ್ಲಿ ಅಕ್ರಮ : ಪಿಕೆಪಿಎಸ್ ಕಾರ್ಯದರ್ಶಿ ವೀರೇಶ್ ಬಿರಾದರ ಅಮಾನತಿಗೆ ಆಗ್ರಹ

ಬೀದರ್: ಪಿಕೆಪಿಎಸ್ ಚುನಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಸರಲ್ಲಿ 25ಸಾವಿರ ಹಣ ಗುಳಂ ಮಾಡಿದ ಪಿಕೆಪಿಎಸ್ ಕಾರ್ಯದರ್ಶಿಯ ಅಸಲಿಯತ್ತು ಬಯಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸದಸ್ಯ...

ಬೆಂಗಳೂರು ಗಲಭೆ : ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಬಂಧನ

ಬೆಂಗಳೂರು ಗಲಭೆ : ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಬಂಧನ

ಬೆಂಗಳೂರು: ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣ ಹಿನ್ನೆಲೆ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ.ವಾಜಿದ್ ಪಾಷಾ ಬಂಧನವಾಗಿದೆ. ಬಂಧಿತ...

ಮಹಾರಾಷ್ಟ್ರದಲ್ಲಿ ಭಾರೀ ಮಳೆ : ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕುಡಚಿ-ಉಗಾರ ಸೇತುವೆ ಜಲಾವೃತ

ಮಹಾರಾಷ್ಟ್ರದಲ್ಲಿ ಭಾರೀ ಮಳೆ : ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕುಡಚಿ-ಉಗಾರ ಸೇತುವೆ ಜಲಾವೃತ

ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಗಡಿ ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು,  ರಾಜ್ಯದಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ ಧೂದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೂ ರಾತೋರಾತ್ರಿ...

ಬೆಂಗಳೂರಲ್ಲಿ ಪುಂಡರ ಪುಂಡಾಟ :  ಎ-1 ಆರೋಪಿ ಮುಜಾಮಿಲ್ ಪಾಶಾ ಬಂಧನ.. ಪೊಲೀಸರ ಫೈರಿಂಗ್‍ಗೆ ಮೂವರು ಬಲಿ..!

ಬೆಂಗಳೂರಲ್ಲಿ ಪುಂಡರ ಪುಂಡಾಟ: ಪೋಸ್ಟ್ ಹಾಕಿಲ್ಲ, ಕಮೆಂಟ್ ಮಾಡಿದ್ದೆ: ನವೀನ್

ಬೆಂಗಳೂರು : ಡಿಜೆ ಹಳ್ಳಿ ಗಲಭೆಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್ ರ ಫೇಸ್ ಬುಕ್ ಪೋಸ್ಟ್ ಯೇ ಕಾರಣ ಎನ್ನಲಾಗಿತ್ತು. ಇದೀಗ ಈ...

“ಮಹಾ” ಮಳೆ : ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ

“ಮಹಾ” ಮಳೆ : ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ

ರಾಯಚೂರು : ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಕಾರಣ, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ರಾಯಚೂರು ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ....

ಇಂದಿನಿಂದ ಭಾನುವಾರದ ಲಾಕ್‍ಡೌನ್ ರದ್ದು: ಸಹಜಸ್ಥಿತಿಯತ್ತ ಜನಜೀವನ..!

ಈ ಬಾರಿ ಭಕ್ತರಿಗೆ ಮಾದಪ್ಪನ ಸನ್ನಿಧಾನದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ ಕಣ್ತುಂಬಿಕೊಳ್ಳುವ ಅವಕಾಶವಿಲ್ಲ..!

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆ ಮಹೇದೇಶ್ವರನ ಸನ್ನಿಧಾನಕ್ಕೆ ಇಂದಿನಿಂದ 3 ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ಕೆ ಭಕ್ತ ಸಾಗರವೇ...

Page 227 of 550 1 226 227 228 550

FOLLOW US