ADVERTISEMENT

Samagra karnataka

ಕೊರೊನಾ ವಾರಿಯರ್ಸ್ ಸಖತ್ ಡಾನ್ಸ್..ವಿಡಿಯೋ ವೈರಲ್

ಕೊರೊನಾ ವಾರಿಯರ್ಸ್ ಸಖತ್ ಡಾನ್ಸ್..ವಿಡಿಯೋ ವೈರಲ್

ಬಳ್ಳಾರಿ: ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿರೋ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದ ವಿಡಿಂಯೋ ವೈರಲ್ ಆಗಿದೆ. ಬಳ್ಳಾರಿಯ ಡೆಂಟಲ್ ಕಾಲೇಜಿನಲ್ಲಿ...

ಲಾಕ್‍ಡೌನ್ ವಿಚಾರದಲ್ಲಿ ಹಾಲಿ-ಮಾಜಿ ಶಾಸಕರ ಕಿತ್ತಾಟ..!

ಲಾಕ್‍ಡೌನ್ ವಿಚಾರದಲ್ಲಿ ಹಾಲಿ-ಮಾಜಿ ಶಾಸಕರ ಕಿತ್ತಾಟ..!

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಲಾಕ್‍ಡೌನ್ ಜಾರಿ ಮಾಡುವ ವಿಚಾರವಾಗಿ ಹಾಲಿ ಶಾಸಕ ರಾಮಪ್ಪ ಹಾಗೂ ಮಾಜಿ ಶಾಸಕ ಬಿ.ಪಿ ಹರೀಶ್ ನಡುವೆ ವಾಕ್ಸಮರ ಮುಂದುವರೆದಿದೆ....

ನಿಷೇಧಾಜ್ಞೆಗೆ ಕ್ಯಾರೇ `ಅನ್ನ’ದ ಮಳವಳ್ಳಿ ಶಾಸಕ..!

ನಿಷೇಧಾಜ್ಞೆಗೆ ಕ್ಯಾರೇ `ಅನ್ನ’ದ ಮಳವಳ್ಳಿ ಶಾಸಕ..!

ಮಂಡ್ಯ: ಕೊರೊನಾ ಹರಡಂತೆ ತಡೆಯಲು ಮಂಡ್ಯ ಜಿಲ್ಲೆಯಲ್ಲಿ ಜನರು ಗುಂಪು ಸೇರದಂತೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಹಾಗೂ ದಲಿತ ಸಂಘಟನೆಗಳು ನಿಷೇಧಾಜ್ಞೆ ಉಲ್ಲಂಘಿಸಿ...

ಹೆಮ್ಮಾರಿ ಕೊರೊನಾ ಗೆದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ

ಹೆಮ್ಮಾರಿ ಕೊರೊನಾ ಗೆದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ

ಮಂಗಳೂರು: ಕೇಂದ್ರದ ಮಾಜಿ ಸಚಿವ 83 ಹರೆಯದ ಜನಾರ್ದನ ಪೂಜಾರಿ ಕೊರೊನಾ ಗೆದ್ದು ಬಂದಿದ್ದಾರೆ. ಜುಲೈ4ರಂದು ಜನಾರ್ದನ ಪೂಜಾರಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ...

ಕೆಲವೇ ಕ್ಷಣಗಳಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಆರಂಭ

ಟಾಸ್ಕ್ ಫೋರ್ಸ್ ಸಭೆ ಅಪೂರ್ಣ; ನಾಳೆ ಮತ್ತೊಮ್ಮ ಸಭೆ..!

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮತ್ತೆ ಲಾಕ್‍ಡೌನ್ ಮಾಡಲು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ...

ಲಾಕ್ ಡೌನ್ ಎಫೆಕ್ಟ್: ಬರೋಬ್ಬರಿ 70 ಲಕ್ಷ ಸ್ತ್ರೀಯರು ಗರ್ಭಿಣಿಯರಾಗಲಿದ್ದಾರೆ…

ಕರಾವಳಿಯ ಗ್ರಾಮೀಣ ಪ್ರದೇಶದಲ್ಲೂ ಸಿಗುತ್ತಿಲ್ಲ ಚಿಕಿತ್ಸೆ – ಚಿಕಿತ್ಸೆಗಾಗಿ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ಸ್ತ್ರೀ ಅಲೆದಾಟ

ಕರಾವಳಿಯ ಗ್ರಾಮೀಣ ಪ್ರದೇಶದಲ್ಲೂ ಸಿಗುತ್ತಿಲ್ಲ ಚಿಕಿತ್ಸೆ - ಚಿಕಿತ್ಸೆಗಾಗಿ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ಸ್ತ್ರೀ ಅಲೆದಾಟ ನೆಲ್ಯಾಡಿ, ಜುಲೈ 20: ಲಘ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ...

ಕೊರೊನಾ ಜಾಗೃತಿಗೆ ಸ್ಯಾಂಡಲ್‌ವುಡ್ ತಾರೆಯರು ರಾಯಭಾರಿ..!

ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡಲು ಹೊಸ ಹೊಸ ತಂತ್ರ ರೂಪಿಸುತ್ತಿರುವ ಬಿಬಿಎಂಪಿ ಇದೀಗ ಕೊರೊನಾ ಜಾಗೃತಿಗಾಗಿ ಸ್ಯಾಂಡಲ್ವುಡ್ ತಾರೆಯರ ಮೊರೆಹೋಗಿದೆ. ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ವ್ಯಾಪಕವಾಗಿ...

ಚಿಕಿತ್ಸೆ ಸಿಗದೆ ಎರಡು ಕಂದಮ್ಮಗಳ ಸಾವು; ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು…?

ಚಿಕಿತ್ಸೆ ಸಿಗದೆ ಎರಡು ಕಂದಮ್ಮಗಳ ಸಾವು; ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು…?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾರಣವೊಡ್ಡಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮಗಳ ಸಾವಿನ ಸರಣಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಕಣ್ಣು ಬಿಡುವ ಮೊದಲೇ ಹಸುಳೆಯೊಂದು ಮೃತಪಟ್ಟರೆ, ರಾಮನಗರದಲ್ಲಿ 7 ತಿಂಗಳ...

ಬೇಕಾಬಿಟ್ಟಿ ಓಡಾಟ : ಬೆಂಗಳೂರಿನಲ್ಲಿ ಇಂದು 70 ವಾಹನಗಳ ಜಪ್ತಿ

ಬೇಕಾಬಿಟ್ಟಿ ಓಡಾಟ : ಬೆಂಗಳೂರಿನಲ್ಲಿ ಇಂದು 70 ವಾಹನಗಳ ಜಪ್ತಿ

ಬೇಕಾಬಿಟ್ಟಿ ಓಡಾಟ : ಬೆಂಗಳೂರಿನಲ್ಲಿ ಇಂದು 70 ವಾಹನಗಳ ಜಪ್ತಿ ಬೆಂಗಳೂರು : ನಗರದಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಒಂದು ವಾರದ...

ನೆಲ್ಯಾಡಿಯ ಕೌಕ್ರಾಡಿ ಬಳಿ ನಿರಂತರ ಆನೆ ದಾಳಿ: ಸ್ಥಳಕ್ಕೆ ಕಾಂಗ್ರೆಸ್ ಜನಪ್ರತಿನಿಧಿಗಳ ಭೇಟಿ

ನೆಲ್ಯಾಡಿಯ ಕೌಕ್ರಾಡಿ ಬಳಿ ನಿರಂತರ ಆನೆ ದಾಳಿ: ಸ್ಥಳಕ್ಕೆ ಕಾಂಗ್ರೆಸ್ ಜನಪ್ರತಿನಿಧಿಗಳ ಭೇಟಿ

ನಿರಂತರ ಆನೆ ದಾಳಿ: ಸ್ಥಳಕ್ಕೆ ಕಾಂಗ್ರೆಸ್ ಜನಪ್ರತಿನಿಧಿಗಳ ಭೇಟಿ ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ನಿರಂತರವಾಗಿ ಕಾಡಾನೆ ದಾಳಿಯಿಂದ ತತ್ತರಿಸಿ...

Page 282 of 550 1 281 282 283 550

FOLLOW US