ADVERTISEMENT

Samagra karnataka

ಕೊರೊನಾ ಎಫೆಕ್ಟ್ : ಏಕಾಏಕಿಯಾಗಿ 350 ಕಾರ್ಮಿಕರನ್ನು ಕೆಲಸದಿಂದ ತೆಗೆದ ಖಾಸಗಿ ಕಂಪನಿ…

ಕೊರೊನಾ ಎಫೆಕ್ಟ್ : ಏಕಾಏಕಿಯಾಗಿ 350 ಕಾರ್ಮಿಕರನ್ನು ಕೆಲಸದಿಂದ ತೆಗೆದ ಖಾಸಗಿ ಕಂಪನಿ…

ಆನೇಕಲ್ : ಬನ್ನೇರುಘಟ್ಟ ರಸ್ತೆಯ ಸಿ. ಕೆ ಪಾಳ್ಯದಲ್ಲಿ ಇರುವ ಸಾರಾ ಸೋಲ್ ಎಂಬ ಕಂಪೆನಿ ಏಕಾಏಕಿ 350 ಜನರನ್ನು ಕೆಲಸದಿಂದ ತೆಗೆದಿದೆ. ಕಂಪನಿಯ ಈ ನಿರ್ಧಾರವನ್ನು...

ಕೊರೊನಾ ವಾರಿಯರ್ಸ್ಗೆ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಿದ ವಿಧಾನ ಪರಿಷತ್ ಸದಸ್ಯ ಹೆಚ್. ಎಂ. ರಮೇಶ್ ಗೌಡ…

ಕೊರೊನಾ ವಾರಿಯರ್ಸ್ಗೆ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಿದ ವಿಧಾನ ಪರಿಷತ್ ಸದಸ್ಯ ಹೆಚ್. ಎಂ. ರಮೇಶ್ ಗೌಡ…

ಬೆಂಗಳೂರು : ಕೊರೊನಾ ವೈರಾಣು ಹರಡುವಿಕೆ ತಡೆಯಲು ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಮತ್ತು ಕೊರೊನಾ ವಾರಿಯರ್ಸ್ ಗೆ ವಿಧಾನ ಪರಿಷತ್ ಸದಸ್ಯ ಹೆಚ್....

suresh kumar

ಜುಲೈ 1 ಕ್ಕೆ ಶಾಲೆ ಆರಂಭ ಡೌಟ್ : ಅನುಮಾನ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್…

ಬಾಗಲಕೋಟೆ : ಜುಲೈ 1 ಕ್ಕೆ ಶಾಲೆ ಆರಂಭ ಡೌಟ್ ಇದೆ. ಪಾಲಕರ ಸಭೆಯ ಬಳಿಕ, ಅವರ ಅಭಿಪ್ರಾಯದ ನಂತರವೇ ಶಾಲೆ ಓಪನ್ ಮಾಡುವ ಬಗ್ಗೆ ತೀರ್ಮಾನ...

ಸಿಎಂ ಕೇರ್ ಗೆ ಸಹಾಯ ಮಾಡಿದ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ…

ಸಿಎಂ ಕೇರ್ ಗೆ ಸಹಾಯ ಮಾಡಿದ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ…

ಬೆಂಗಳೂರು : ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದ್ದಾರೆ. ರಾಜ್ಯ ಸರ್ಕಾರದ ಬೆನ್ನಿಗೆ ಸಾಕಷ್ಟು ಸಂಘ, ಸಂಸ್ಥೆಗಳು, ದಾನಿಗಳು ನಿಂತು ಸಹಾಯ ಮಾಡಿದ್ದಾರೆ. ಹಾಗಾಗಿ...

ಕ್ವಾರಂಟೈನ್ ನಲ್ಲಿರುವ ಬಿಹಾರಿಗಳಿಂದ ವಿಕೃತಿ : ಕೊರೊನಾ ವಾರಿಯರ್ ಮೇಲೆ ಉಗುಳಿ ಪುಂಡಾಟ

ಹೋಂ ಕ್ವಾರಂಟೈನ್ ನಲ್ಲಿರುವವರ ವಿಳಾಸ ವೆಬ್ ಸೈಟ್ ನಲ್ಲಿ ಲಭ್ಯ…

ಬೆಂಗಳೂರು, ಜೂನ್ 3 : ಹೊರ ರಾಜ್ಯಗಳಿಂದ ಬಂದು ಹೋಂ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸವೀಗ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಕೋವಿಡ್-19 . ಕರ್ನಾಟಕ. ಗೌ.ಇನ್...

UT Khadar

ಮಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲ : ಯು.ಟಿ.ಖಾದರ್…

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲವಾಗಿದೆ. ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡಿದ್ದಾರೆ. ಇದರಿಂದಾಗಿ ಬಡವರ್ಗದ ಜನ ಸಂಕಷ್ಟ ಪಡುತ್ತಿದ್ದಾರೆ ಎಂದು ಮಾಜಿ ಸಚಿವ...

ಈವರೆಗೆ ಶ್ರೀಮಂತರಿಗೆ ಮಾತ್ರ ಕೊರೊನಾ ಬಂದಿರೋದು; ಯು.ಟಿ ಖಾದರ್

ಸಾವರ್ಕರ್ ಬ್ಯಾನರ್ ಹಾಕಿದವರನ್ನು ಬಂಧಿಸಿ : ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಯು.ಟಿ.ಖಾದರ್

ಮಂಗಳೂರು : ಸೇತುವೆ ಊರುಗಳನ್ನು ಜೋಡಿಸಬೇಕು. ಹಾಗಾಗಿ ಸೇತುವೆಗೆ ವಿಭಜಿಸುವ ಹೆಸರು ಇಡಬಾರದು ಎಂದು ಮಾಜಿ ಸಚಿವ ಯು.ಟಿ ಖಾದರ್ ಯಲಹಂಕ ಸೇತುವೆಗೆ ವೀರ್ ಸಾವರ್ಕರ್ ಹೆಸರು...

H K Patil

ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಹೆಚ್. ಕೆ. ಪಾಟೀಲ್ ವಿರುದ್ದ ಮುಗಿಬಿದ್ದ ಬಿಜೆಪಿ ಶಾಸಕರು…

ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸಭಾ ಸ್ಪೀಕರ್ ಮತ್ತು ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ನಡುವೆ ಶೀತಲ ಸಮರ ನಡೆಯುತ್ತಿದೆ. ಇದೀಗ ಸ್ಪೀಕರ್...

ಪರಿವಾರ ಮತ್ತು ತಳವಾರ ನಾಯಕ ಸಮಾಜದ ಪರ್ಯಾಯ ಪದವೇ ವಿನಃ…

ಪರಿವಾರ ಮತ್ತು ತಳವಾರ ನಾಯಕ ಸಮಾಜದ ಪರ್ಯಾಯ ಪದವೇ ವಿನಃ…

ಅಂಬಿಗರ ಸಮಾಜ ಪರ್ಯಾಯ ಪದವಲ್ಲ ಎಂದು ಕರ್ನಾಟಕ ರಾಜ್ಯ ನಾಯಕರ ಯುವಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು ಸ್ಪಷ್ಟ ಪಡಿಸಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ...

ಎಡವಟ್ಟು ಮಾಡಿದ ಕಲಬುರಗಿ ಜಿಲ್ಲಾಡಳಿತ : ಎಡವಟ್ಟಿನಿಂದಾಗಿ ಕೊರೊನಾ ಸೋಂಕು ಹೆಚ್ಚು…

ಎಡವಟ್ಟು ಮಾಡಿದ ಕಲಬುರಗಿ ಜಿಲ್ಲಾಡಳಿತ : ಎಡವಟ್ಟಿನಿಂದಾಗಿ ಕೊರೊನಾ ಸೋಂಕು ಹೆಚ್ಚು…

ಕಲಬುರಗಿ : ಕಲಬುರಗಿ ಜಿಲ್ಲಾಡಳಿತ ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಬಹುದೊಡ್ಡ ಎಡವಟ್ಟು ಮಾಡಿದೆ.‌ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಕೊರೊ‌ನಾ ಸೋಂಕು ಹೆಚ್ಚಾಗುತ್ತಿದೆ. 14 ದಿನ ಸಾಂಸ್ಥಿಕ ಕ್ವಾರಂಟೈನ್...

Page 367 of 550 1 366 367 368 550

FOLLOW US