ADVERTISEMENT

Samagra karnataka

ಈ ನಂಬರ್ ಗೆ ಕರೆ ಮಾಡಿ, ಕೊರೊನಾ ಬಗ್ಗೆ ಡಾಕ್ಟರ್ ಜೊತೆ ಮಾತನಾಡಿ…

ಈ ನಂಬರ್ ಗೆ ಕರೆ ಮಾಡಿ, ಕೊರೊನಾ ಬಗ್ಗೆ ಡಾಕ್ಟರ್ ಜೊತೆ ಮಾತನಾಡಿ…

ಬೆಂಗಳೂರು: ದೇಶದಲ್ಲಿ ಕೊರೊನಾಸುರನ ರುದ್ರತಾಂಡವ ಮುಂದುವರಿದಿದೆ. ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು,...

ದಾದಾ ವಿರುದ್ಧ ದೀದಿ ಗರಂ…

ದೇಶದಲ್ಲಿ ಕೊರೊನಾ ರುದ್ರತಾಂಡವ: ಒಂದೇ ದಿನ 149 ಹೊಸ ಪ್ರಕರಣಗಳು ಪತ್ತೆ…

ನವದೆಹಲಿ: ಕೊರೊನಾ ಸೋಂಕು ನಿಗ್ರಹಕ್ಕೆ ಹಲವು ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಶುಕ್ರವಾರ ಒಂದೇ ದಿನ 149ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ವರೆಗೂ ಕೊರೊನಾಸುರನಿಗೆ 19...

ಕರ್ನಾಟಕದ ಸಂಪರ್ಕ ಪ್ರಾರಂಭಿಸುವಂತೆ ಪಿ.ಎಂ ಮೋದಿಗೆ, ಕೇರಳ ಸಿ,ಎಂ ಒತ್ತಾಯ…

ಕರ್ನಾಟಕದ ಸಂಪರ್ಕ ಪ್ರಾರಂಭಿಸುವಂತೆ ಪಿ.ಎಂ ಮೋದಿಗೆ, ಕೇರಳ ಸಿ,ಎಂ ಒತ್ತಾಯ…

ಕರ್ನಾಟಕ ಮತ್ತು ಕೇರಳ ಸಂಪರ್ಕವನ್ನು ಬಂದ್ ಮಾಡಿರುವುದಕ್ಕೆ ಕೇರಳ ಸಿ,ಎಂ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ಜೊತೆಗೆ ರಾಜ್ಯದಲ್ಲೂ ಕೊರೊನಾ ಸೋಂಕಿತರ...

ಪಿ.ಎಂ ಮೋದಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ…

ಪಿ.ಎಂ ಮೋದಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ…

ಕೊರೊನಾ ಎಫೆಕ್ಟ್ ನಿಂದ ದೇಶ ಲಾಕ್ ಡೌನ್ ಆಗಿ ಸಾಕಷ್ಟು ಜನ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಕಾರ್ಮಿಕರಿಗೆ ನೆರವಾಗಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಪಿ.ಎಂ...

ಗಂಡಸರನ್ನು ಮನೆಯಲ್ಲಿ ಕಟ್ಟಿಹಾಕುವುದು ಹೇಗೆ : ಮಹಿಳೆಯರಿಗೆ ಐಡಿಯಾ ನೀಡಿದ ಪೊಲೀಸ್…

ಗಂಡಸರನ್ನು ಮನೆಯಲ್ಲಿ ಕಟ್ಟಿಹಾಕುವುದು ಹೇಗೆ : ಮಹಿಳೆಯರಿಗೆ ಐಡಿಯಾ ನೀಡಿದ ಪೊಲೀಸ್…

ಕೊರೊನಾ ವೈರಸ್ ವಿರುದ್ದ ಸಮರ ಸಾರಲಾಗಿದೆ. ಹಾಗಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈ ಮುಗಿದು ಮನೆಯಿಂದ ಹೊರ ಬರಬೇಡಿ ಎಂದು...

ದ.ಕ.ಜಿಲ್ಲೆ  ನಾಳೆಯಿಂದ  ಸಂಪೂರ್ಣ ಬಂದ್

ದ.ಕ.ಜಿಲ್ಲೆ ನಾಳೆಯಿಂದ ಸಂಪೂರ್ಣ ಬಂದ್

ಮಾರ್ಚ್ 28ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಚಟುವಟಿಕೆ, ವಾಣಿಜ್ಯ ವ್ಯವಹಾರ, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ...

ಇಲ್ಲಿ ಕೊರೊನಾ ಕರ್ಫ್ಯೂ: ಅತ್ತ ಚೀನಾದಲ್ಲಿ 500ಕ್ಕೂ ಚಿತ್ರಮಂದಿರಗಳು ರೀಓಪನ್

ಇಲ್ಲಿ ಕೊರೊನಾ ಕರ್ಫ್ಯೂ: ಅತ್ತ ಚೀನಾದಲ್ಲಿ 500ಕ್ಕೂ ಚಿತ್ರಮಂದಿರಗಳು ರೀಓಪನ್

ಬೀಜಿಂಗ್ : ಚೀನಾದಲ್ಲಿ ಹುಟ್ಟಿ, ಅಲ್ಲಿ ಮರಣಮೃದಂಗ ಬಾರಿಸಿದ ಕೊರೊನಾ ವೈರಸ್ ಸದ್ಯ ಭಾರತ ಸೇರಿ ಹಲವರು ರಾಷ್ಟ್ರಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸುತ್ತಿದೆ.ಭಾರತದಲ್ಲಿ ಸದ್ಯ ಇರುವ ವೇಗದಲ್ಲೇ ಕೊರೊನಾ...

ರಾಜ್ಯ ಕಾಂಗ್ರೆಸ್ ಗೆ ಹೊಸ ಹುರುಪು ತಂದ “ಡಿಕೆ ಸಾಹೇಬ”…

ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ಕಿಡಿ: ಕೆಪಿಸಿಸಿಯಿಂದ ದೇಣಿಗೆ ಸಂಗ್ರಹ

ಬೆಂಗಳೂರು: "ಕೊರೊನಾ ಒಂದು ದೊಡ್ಡ ಪಿಡುಗು. ಮುಖ್ಯಮಂತ್ರಿಗಳು ಸರ್ವಪಕ್ಷದ ಸಭೆಯನ್ನು ಕರೆಯಬೇಕಿತ್ತು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ಕೊರೊನಾವನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಡಿ.ಕೆ.ಶಿವಕುಮಾರ್...

10 ತಿಂಗಳ ಮಗುವಿಗೆ ಕೊರೊನಾ…

10 ತಿಂಗಳ ಮಗುವಿಗೆ ಕೊರೊನಾ…

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು 10 ತಿಂಗಳ ಮಗು ಸೇರಿದಂತೆ ಮತ್ತೆ ಎಂಟು...

Page 484 of 550 1 483 484 485 550

FOLLOW US