ADVERTISEMENT

Samagra karnataka

Hen

ಸುಳ್ಳು ಸುದ್ದಿಯಿಂದ ಪಾತಾಳಕ್ಕಿದ ಕುಕ್ಕಟೋದ್ಯಮ…

ಕೊರೋನಾ ವೈರಸ್ ಕೇವಲ ಸೋಂಕಿತ ಮನುಷ್ಯರಿಂದ ಮಾತ್ರ ಹರಡುತ್ತದೆ ಎನ್ನುವುದು ಇದುವರೆಗೆ ತಿಳಿದಿರುವ ಮಾಹಿತಿ. ಆದರೆ ಇತ್ತಿಚೆಗೆ ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ...

ಭಾರತಕ್ಕೆ ಮತ್ತೊಬ್ಬ ಆರ್ಯಭಟ – ಮುಂಬೈಯ 10 ವರ್ಷದ ಪೋರ ಜಯದಿತ್ಯ

ಭಾರತಕ್ಕೆ ಮತ್ತೊಬ್ಬ ಆರ್ಯಭಟ – ಮುಂಬೈಯ 10 ವರ್ಷದ ಪೋರ ಜಯದಿತ್ಯ

10 ವರ್ಷ ವಯಸ್ಸಿನ ಜಯದಿತ್ಯ ಅವಿನಾಶ್ ಶೆಟ್ಟಿ ಮುಂಬೈನ ಚಾಂಡಿವಲಿಯ ಪವಾರ್ ಪಬ್ಲಿಕ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿ. ಕ್ರಿಕೆಟ್ ಆಟ ಈತನ ಇಷ್ಟದ ಕ್ರೀಡೆ....

ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ 20 ಬಲಿ – ಕಂಡಲ್ಲಿ ಗುಂಡಿಗೆ ಆದೇಶ

ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ 20 ಬಲಿ – ಕಂಡಲ್ಲಿ ಗುಂಡಿಗೆ ಆದೇಶ

ರಾಷ್ಟ್ರ ರಾಜಧಾನಿಯಲ್ಲಿ ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಆರಂಭವಾಗಿರುವ ಹಿಂಸಾಚಾರವು ತಾರಕಕ್ಕೇರಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿದೆ. ಈಶಾನ್ಯ ದಿಲ್ಲಿಯ ನಾಲ್ಕು ಪ್ರದೇಶಗಳಲ್ಲಿ ಕರ್ಫ್ಯೂ...

Trump's wife visits Delhi school: Kejriwal's invitation

ದೆಹಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ – ಕೇಜ್ರಿವಾಲ್

ಸಾಕಷ್ಟು ಪರಿಶ್ರಮದ ಬಳಿಕವೂ ದೆಹಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಭದ್ರತೆಗಾಗಿ ಸೇನಾಪಡೆಗಳನ್ನು ನಿಯೋಜಿಸುವ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ...

ಹೊಸಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಖ್ಯಾತಿಯ ರ್ಯಾಪರ್ ಜೋಡಿ..

ಹೊಸಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಖ್ಯಾತಿಯ ರ್ಯಾಪರ್ ಜೋಡಿ..

ಕನ್ನಡ ರ್ಯಾಪರ್ ಹಾಡುಗಳ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಇಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಂಸ್ಕøತಿಕ ನಗರಿ...

HDK

ನಿಖಿಲ್ ಮದುವೆಗೆ ಪ್ರಧಾನಿಗೆ ಆಹ್ವಾನ: ಹೆಚ್‌ಡಿಕೆ…

ಬೆಂಗಳೂರು : ನಟ ನಿಖಿಲ್ ಕುಮಾರಸ್ವಾಮಿ ಅವರ ಮದುಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ...

Accident

ವಿಟ್ಲದಲ್ಲಿ ಮಹಿಳೆಗೆ ಕಾರು ಡಿಕ್ಕಿ: ಚಾಲಕ ಪರಾರಿ…

ವಿಟ್ಲ : ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆದು ಹೊಂಡಕ್ಕಿಳಿದ ಘಟನೆ ವಿಟ್ಲದ ವೀರಕಂಭದಲ್ಲಿ ನಡೆದಿದೆ. ಘಟನೆಯಲ್ಲಿ ವೀರಕಂಭ ನಿವಾಸಿ ಐತ್ತಪ್ಪ ಗೌಡ ಎಂಬುವವರ ಪತ್ನಿ ಧರ್ಮಾವತಿ...

Kannada Rapper CS

ನಾಳೆ ಸಪ್ತಪದಿ ತುಳಿಯಲಿದ್ದಾರೆ ಚಂದನ್-ನಿವೇದಿತಾ…

ಬೆ0ಗಳೂರು: ಬಿಗ್ ಬಾಸ್-5 ವಿಜೇತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಳೆ ಸಪ್ತಪದಿ ತುಳಿಯಲಿದ್ದಾರೆ. ಇವರ ವಿವಾಹವು ಮೈಸೂರಿನ ಹಿನಕಲ್‌ನ ಹುಣಸೂರು ರಸ್ತೆಯಲ್ಲಿರುವ ನ್ಯೂ ಸ್ಪೆಟ್ರ...

Bus Accident

ಶಿಕಾರಿಪುರದಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಮೂವರು ಮಹಿಳೆಯರ ಸಾವು…

ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. ಶಿಕಾರಿಪುರದ ಜಯನಗರ ನಿವಾಸಿಗಳಾದ ಚಂದ್ರಕಲಾ (40), ಲಕ್ಷ್ಮೀ (40) ಹಾಗೂ ರೇಖಾ...

yathnal

ದೊರೆಸ್ವಾಮಿ ನಕಲಿ ಸ್ವಾತಂತ್ರ‍್ಯ ಹೋರಾಟಗಾರ : ಯತ್ನಾಳ್

ವಿಜಯಪುರ : ದೊರೆಸ್ವಾಮಿ ಅವರು ನಕಲಿ ಸ್ವಾತಂತ್ರ‍್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ತರ ಮಾತನಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ...

Page 535 of 550 1 534 535 536 550

FOLLOW US