ಕ್ರೀಡೆ

ಮನೆಯಲ್ಲಿರುವಾಗ ರೋಹಿತ್ ಶರ್ಮಾ ಟಿವಿಯಲ್ಲಿ ಕ್ರಿಕೆಟ್ ಆಟವನ್ನು ನೋಡಲ್ವಂತೆ ಯಾಕೆ…?

ಮನೆಯಲ್ಲಿರುವಾಗ ರೋಹಿತ್ ಶರ್ಮಾ ಟಿವಿಯಲ್ಲಿ ಕ್ರಿಕೆಟ್ ಆಟವನ್ನು ನೋಡಲ್ವಂತೆ ಯಾಕೆ…?

ರೋಹಿತ್ ಶರ್ಮಾ... ಟೀಮ್ ಇಂಡಿಯಾದ ಹಿಟ್ ಮ್ಯಾನ್.. ಆರಂಭಿಕ ಆಟಗಾರನಾಗಿರುವ ರೋಹಿತ್ ಶರ್ಮಾ ಕೂಡ ಟೀಮ್ ಇಂಡಿಯಾದ ರನ್ ಮೆಷಿನ್‍ಗಳಲ್ಲಿ ಒಬ್ಬರಾಗಿದ್ದಾರೆ. ಬಿರುಸಿನ ಹಾಗೂ ತಾಳ್ಮೆಯ ಬ್ಯಾಟಿಂಗ್...

ಕೊರೋನಾ ವೈರಸ್ ಅಲ್ಲ… ಬಿಸಿಸಿಐಗೆ ಐಪಿಎಲ್‍ನದ್ದೇ ಚಿಂತೆ….!

ಐಪಿಎಲ್ ಭವಿಷ್ಯ ಬಿಸಿಸಿಐ ಕೈಯಲಿಲ್ಲ…. ಭಾರತ ಸರ್ಕಾರ ನಿರ್ಧಾರ ಮಾಡಲಿದೆಯಂತೆ…!

ಬಿಸಿಸಿಐ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆಯಾ....? ಮೋದಿ ಸರ್ಕಾರ ಬಿಸಿಸಿಐ ಮೇಲೂ ತನ್ನ ಹಿಡಿತ ಸಾಧಿಸಿಕೊಳ್ಳಲಿದೆಯಾ ? ಈ ಪ್ರಶ್ನೆಗಳಿಗೆ ಹೌದು ಅನ್ನೋ ಸಣ್ಣ ಸುಳಿವೊಂದು ಸಿಗುತ್ತಿದೆ. ಯಾಕಂದ್ರೆ...

ವಿಶ್ವಕಪ್ ಹೊರತುಪಡಿಸಿ, ಐಪಿಎಲ್ ವಿಶ್ವದ ಅತ್ಯುತ್ತಮ ಪಂದ್ಯಾವಳಿ: ಬಟ್ಲರ್…

ವಿಶ್ವಕಪ್ ಹೊರತುಪಡಿಸಿ, ಐಪಿಎಲ್ ವಿಶ್ವದ ಅತ್ಯುತ್ತಮ ಪಂದ್ಯಾವಳಿ: ಬಟ್ಲರ್…

ಐಪಿಎಲ್‌ನಲ್ಲಿ ಆಡುವುದರಿಂದ ಬೇರೆ ದೇಶದ ಆಟಗಾರರು ಸಾಕಷ್ಟು ಲಾಭ ಗಳಿಸಿದ್ದಾರೆ ಮತ್ತು ಈ ಪಂದ್ಯಾವಳಿ ವಿಶ್ವದ ಅತ್ಯುತ್ತಮ ಪಂದ್ಯಾವಳಿ ಎಂದು ಇಂಗ್ಲೆಂಡ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್...

ಜಪಾನ್ ಸ್ಟಾರ್ ಟೆನಿಸ್ ತಾರೆ ನವೋಮಿ ಒಸಾಕಾ ಶ್ರೀಮಂತ ಆಟಗಾರ್ತಿ….

ಜಪಾನ್ ಸ್ಟಾರ್ ಟೆನಿಸ್ ತಾರೆ ನವೋಮಿ ಒಸಾಕಾ ಶ್ರೀಮಂತ ಆಟಗಾರ್ತಿ….

ಜಪಾನ್‌ನ ಸ್ಟಾರ್ ಮಹಿಳಾ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಕಳೆದ 12 ತಿಂಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಆಟಗಾರ್ತಿಯಾಗಿದ್ದಾರೆ. ಮತ್ತು ರಷ್ಯಾದ ಮಾರಿಯಾ ಶರಪೋವಾ...

ಇಂಗ್ಲೆಂಡ್ ಬೌಲರ್ ಗಳ ಅಭ್ಯಾಸ ಶುರು…

ಇಂಗ್ಲೆಂಡ್ ಬೌಲರ್ ಗಳ ಅಭ್ಯಾಸ ಶುರು…

ಕೊರೊನಾ ವೈರಸ್‌ನಿಂದಾಗಿ ಸ್ಥಗಿತಗೊಂಡ ಕ್ರಿಕೆಟ್ ಚಟುವಟಿಕೆಗಳ ಮಧ್ಯೆ 18 ಬೌಲರ್‌ಗಳು ತರಬೇತಿಗೆ ಮರಳಿದ ವಿಶ್ವದ ಮೊದಲ ಪ್ರಮುಖ ಕ್ರಿಕೆಟ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. 18...

ವಿರಾಟ್ ಏಕದಿನ ಹಾಗೂ ಟೆಸ್ಟ್ ನಾಯಕ, ರೋಹಿತ್ ಗೆ ಟಿ-20 ಮುಂದಾಳತ್ವ ನೀಡಬೇಕು: ಅತುಲ್…

ವಿರಾಟ್ ಏಕದಿನ ಹಾಗೂ ಟೆಸ್ಟ್ ನಾಯಕ, ರೋಹಿತ್ ಗೆ ಟಿ-20 ಮುಂದಾಳತ್ವ ನೀಡಬೇಕು: ಅತುಲ್…

ಟೀಮ್ ಇಂಡಿಯಾದ ನಾಯಕತ್ವವನ್ನು ಹಂಚಬೇಕು ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ವಿರಾಟ್ ಕೊಹ್ಲಿ, ಭಾರತ ತಂಡವನ್ನು ಮೂರು ವಿಭಾಗಗಳಲ್ಲಿ ಮುನ್ನಡೆಸುತ್ತಿದ್ದಾರೆ. ಮಾಜಿ ವೇಗಿ ಅತುಲ್ ವಸನ್ ಈ...

ಹಾಗೇ ಸುಮ್ಮನೆ ಒಂದು ಮಾತುಕತೆ…. ರೋಹಿತ್ ಡಬಲ್ ಸೆಂಚುರಿಗೆ ಪ್ರೇರಣೆಯಾದ ಕಥೆ…

ತಂಡ ಸೇರುವ ಮುನ್ನ ಎನ್ ಸಿಎ ಗೆ ಭೇಟಿ ನೀಡಲಿರುವ ಮುಂಬೈಕರ್…

ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಮೈದಾನಕ್ಕೆ ಇಳಿಯುವ ಮುನ್ನ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ. ಕೊರೊನಾ ವೈರಸ್ ಬಳಿಕ ಕ್ರಿಕೆಟ್ ಕ್ರೀಡೆ ಮತ್ತೆ ಶುರುವಾಗುವ ಮುನ್ನ ರೋಹಿತ್...

ನಾನಂತೂ ಕುಂಬ್ಳೆಗೆ ವಿಕೆಟ್ ಒಪ್ಪಿಸಲ್ಲ… ಕೊನೆಗೂ ಕುಂಬ್ಳೆಗೆ ಬಲಿಯಾದೆ…. ಆ ದಿನವನ್ನು ನೆನಪಿಸಿಕೊಂಡ ವಾಸೀಮ್ ಅಕ್ರಂ.

ನಾನಂತೂ ಕುಂಬ್ಳೆಗೆ ವಿಕೆಟ್ ಒಪ್ಪಿಸಲ್ಲ… ಕೊನೆಗೂ ಕುಂಬ್ಳೆಗೆ ಬಲಿಯಾದೆ…. ಆ ದಿನವನ್ನು ನೆನಪಿಸಿಕೊಂಡ ವಾಸೀಮ್ ಅಕ್ರಂ.

ಹೌದು, ಇಂತಹದ್ದೊಂದು ಸಾಧನೆ ಕಳೆದ ಎರಡು ಮೂರು ದಶಕಗಳಲ್ಲಿ ಮೂಡಿ ಬಂದಿಲ್ಲ. ವಿಶ್ವ ಕ್ರಿಕೆಟ್ ನಲ್ಲಿ ಅದೆಷ್ಟೋ ದಾಖಲೆಗಳು ಆಗಿವೆ. ಅದೆಷ್ಟೋ ದಾಖಲೆಗಳು ಮರೆಯಾಗಿ ಹೊಗಿವೆ. ಅದೆಷ್ಟೋ...

ಮಿಸ್ಬಾ ಕ್ಯಾಚ್ ಹಿಡಿದಿದ್ದ ಶ್ರೀಶಾಂತ್ ಬಗ್ಗೆ ರಾಬಿನ್ ಉತ್ತಪ್ಪ ಹೇಳೋದೇನು…!

ಮಿಸ್ಬಾ ಕ್ಯಾಚ್ ಹಿಡಿದಿದ್ದ ಶ್ರೀಶಾಂತ್ ಬಗ್ಗೆ ರಾಬಿನ್ ಉತ್ತಪ್ಪ ಹೇಳೋದೇನು…!

“In the air... Sreesanth takes it. India win! ಅಂದು ವೀಕ್ಷಕ ವಿವರಣೆಕಾರರಾಗಿದ್ದ ರವಿಶಾಸ್ತ್ರಿ ಹೇಳಿರುವ ಈ ಪದಗಳನ್ನು ಕೇಳಿದಾಗ ಇಂದಿಗೂ ಮೈ ರೋಮಾಂಚನಗೊಳ್ಳುತ್ತೆ. ಹಾಗಂತ...

ಧೋನಿಯ ನಾಯಕತ್ವದ ಗುಣಗಳು ರೋಹಿತ್ ಶರ್ಮಾನಲ್ಲಿವೆ- ಸುರೇಶ್ ರೈನಾ…

ಧೋನಿಯ ನಾಯಕತ್ವದ ಗುಣಗಳು ರೋಹಿತ್ ಶರ್ಮಾನಲ್ಲಿವೆ- ಸುರೇಶ್ ರೈನಾ…

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೂಲ್ ಕ್ಯಾಪ್ಟನ್ ಅನ್ನೋ ಹೆಸರಿದೆ. ಹಾಗೇ ಚಾಣಕ್ಯ, ಗ್ಯಾಂಬ್ಲರ್, ವಿಕೆಟ್ ಹಿಂದುಗಡೆಯಿಂದಲೇ ಎದುರಾಳಿ ಬ್ಯಾಟ್ಸ್ ಮೆನ್‍ಗಳನ್ನು ತಬ್ಬಿಬ್ಬುಗೊಳಿಸುವ...

Page 479 of 485 1 478 479 480 485

FOLLOW US