ವಿಶ್ವಕ್ಕೆ ವೈರಸ್ ಹಬ್ಬಿದ ಚೀನಾ ಅಧ್ಯಕ್ಷರ ಮುಂದಿನ ಗುರಿ ಏನಂತೆ ನೋಡಿ…!
1 min read
ವಿಶ್ವಕ್ಕೆ ವೈರಸ್ ಹಬ್ಬಿದ ಚೀನಾ ಅಧ್ಯಕ್ಷರ ಮುಂದಿನ ಗುರಿ ಏನಂತೆ ನೋಡಿ…!
ಚೀನಾ: ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಹರಡಿರುವ ದೇಶ ಚೈನಾ. ಚಿನಾದ ವುಹಾನ್ ನಲ್ಲಿ ಜನಿಸಿ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿರೋ ವೈರಸ್ ನಿಂದಾಗಿ ಆರ್ಥಿಕವಾಗಿ ಸಾಮಾಜಿಕವಾಗಿಯೂ ಇಡೀ ವಿಶ್ವವೇ ಕಂಗಾಲಾಗಿದೆ. ಹೀಗಿರುವಾಗ ಕೊರೊನಾದ ತವರಾದ ಚೀನಾದ ಅಧ್ಯಕ್ಷ ನೀಡಿರುವ ಹೇಳಿಕೆ ಆಶ್ಚರ್ಯವಾಗ್ತಿದೆ. ಹೌದು ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇಡೀ ವಿಶ್ವವೇ ಹಿಂದೆಂದೂ ಕಾಣದಂಥ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಇಂಥ ಸಮಯದಲ್ಲಿ ಒದಗಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ನಮಗಿದ್ದು, 2030ರ ವೇಳೆಗೆ ಪುನಶ್ಚೇತನಗೊಂಡ ಚೀನಾ ಕಟ್ಟೋಣ ಎಂದು ಷಿ ಜಿನ್ಪಿಂಗ್ ಹೇಳಿದ್ದಾರೆ.ಸಿಪಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರೋ ಅವ್ರು, ಇಂತಹ ಹೇಳಿಕೆ ನೀಡಿದ್ದಾರೆ.
ಜಗತ್ತಿನ ಅತಿ ಶಕ್ತಿಶಾಲಿ ‘ಪಾಸ್ ಪೋರ್ಟ್ 2021ʼ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel