ಮಗುವಿನ ಫೋಟೋವನ್ನ ಮೊದಲ ಬಾರಿಗೆ ಶೇರ್ ಮಾಡಿದ ಕಿರುತೆರೆ ನಟಿ

1 min read

ಮಗುವಿನ ಫೋಟೋವನ್ನ ಮೊದಲ ಬಾರಿಗೆ ಶೇರ್ ಮಾಡಿದ ಕಿರುತೆರೆ ನಟಿ

ಬೆಂಗಳೂರು: ಕಿರುತೆರೆ ನಟಿ ಚೈತ್ರಾ ರೈ ತುಂಬಾ ದಿನಗಳಿಂದ  ಬಣ್ಣದ ಬಣ್ಣ ಹಚ್ಚಿಲ್ಲ.. ಗರ್ಭಿಣಿಯಾದ ಬಳಿಕ ಮಗುವಿಗೆ ಜನ್ಮ ನೀಡಿದ್ದ ಸುದ್ದಿಯನ್ನು ಅವರು ತಮ್ಮ ಸೀಮಂತದ ವೇಳೆ ಹಂಚಿಕಿಂಡು ಆಶ್ಚರ್ಯ ಮೂಡಿಸಿದ್ರು.. ಬಳಿಕ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ರು.. ಆದ್ರೆ ಮಗುವಿನ ಫೋಟೋವನ್ನ ಹಂಚಿಕೊಂಡಿರಲಿಲ್ಲ. ಈಗ ಚೈತ್ರಾ ರೈ ಅವರು ಮೊದಲ ಬಾರಿಗೆ ತಮ್ಮ ಮಗುವಿನ ಮುದ್ದಾದ ವಿಡಿಯೋ ಫೋಟೋಗಳನ್ನ  ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ..

 

ಈ ಬಗ್ಗೆ ಬರೆದುಕೊಂಡಿರುವ ನಟಿ “ಆಗಸ್ಟ್ 16 ರಂದು ನಾನು ತಾಯಿಯಾದೆ. ನಾನು ಯಾರನ್ನೂ ಇಷ್ಟು ಪ್ರೀತಿಸಿಲ್ಲ. ನಾನು ತಾಯಿಯಾಗುವುದನ್ನು ಪ್ರೀತಿಸುತ್ತೇನೆ. ಮಾತೃತ್ವವು ನಿಜವಾದ ಆಶೀರ್ವಾದ ಎಂದು ಬರೆದುಕೊಂಡು ಅವರ ಮಗುವಿನ ಮುದ್ದಾದ ಫೋಟೋಗಳನ್ನು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗಸ್ಟ್ 16ರಂದು ಚೈತ್ರ ರಾವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ನಿಷ್ಕಾ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ.

ಸದ್ಯ ನೆಟ್ಟಿಗರು ನಟಿಗೆ ಅಭಿನಂದನೆಗಳನ್ನ ತಿಳಿಸುತ್ತಾ , ಮಗುವಿನ ಬಗ್ಗೆ ಕಮೆಂಟ್ ಗಳನ್ನ ಮಾಡ್ತಾಯಿದ್ಧಾರೆ..

ಜನರೇ ಬೀದಿಗಿಳಿದು ಕಾನೂನುಗಳನ್ನ ಮಾಡಿದ್ರೆ ಸರ್ಕಾರ ಯಾಕಿರಬೇಕು –  ಕಂಗನಾ ಕಿಡಿ

ಡ್ಯಾನ್ಸ್ ಮಾಡದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ವಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd