Wednesday, March 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹತ್ಯೆ – ಚಾಕು ಇರಿದು ಕೊಲೆ

Naveen Kumar B C by Naveen Kumar B C
July 5, 2022
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹತ್ಯೆ – ಚಾಕು ಇರಿದು ಕೊಲೆ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಅವರನ್ನ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಬರ್ಬರ ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.

Related posts

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

March 21, 2023
D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

March 21, 2023

ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಹೋಟೆಲ್ ನ ರಿಸೆಕ್ಷನ್ ನಲ್ಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಆವರ ಮೃತ ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್‌ ಲಾಬೂರಾಮ್‌ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. “ಜುಲೈ 2 ರಂದು ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್‌ ಗುರೂಜಿ ನಾಳೆ ಹೋಟೆಲ್‌ ರೂಮ್‌ ಖಾಲಿ ಮಾಡಬೇಕಿತ್ತು. ಇಂದು ಬೆಳಗ್ಗೆ ರಿಶಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕು ಇರಿದಿದ್ದಾರೆ‘ ಎಂದು ಹೋಟೆಲ್‌ ಸಿಬ್ಬಂದಿ ತಿಳಿಸಿದ್ದಾರೆ.

ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್‌, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.

Tags: Chandrasekhar GurujikarnatakataMurderSarla Vastu
ShareTweetSendShare
Join us on:

Related Posts

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

by Naveen Kumar B C
March 21, 2023
0

ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ.. ಭಾರತ ರಾಷ್ಟ್ರ ಹಿಂದೂ ಧರ್ಮ, ಸಂಸ್ಕೃತಿ ಪುರಾತನ ಸನಾತನ...

D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

by Naveen Kumar B C
March 21, 2023
0

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… ಕರ್ನಾಟಕ ವಿಧಾನಸಭಾ ಚುನಾವಣೆ...

Rupert Murdoch

Rupert Murdoch : 92ನೇ ವಯಸ್ಸಿನಲ್ಲಿ  ಐದನೇ ಮದುವೆಗೆ ಮುಂದಾದ ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್…..

by Naveen Kumar B C
March 21, 2023
0

92ನೇ ವಯಸ್ಸಿನಲ್ಲಿ  ಐದನೇ ಮದುವೆಗೆ ಮುಂದಾದ ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್….. ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್ ತಮ್ಮ 92 ನೇ ವಯಸ್ಸಿನಲ್ಲಿ ಐದನೇ  ಬಾರಿಗೆ ಮದುವೆಯಾಗಲು...

MI vs RCB

MI VS RCB : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ … RCB 64/3

by Naveen Kumar B C
March 21, 2023
0

MI VS RCB :  ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ … RCB 64/3 ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ಮತ್ತು...

SSC recruitment SSC CGL Examination 2020

SSC GD Vacancy 2023 : ಕಾನ್‌ಸ್ಟೆಬಲ್ ಹುದ್ದೆಗಳ ಸಂಖ್ಯೆ 50,187 ಕ್ಕೆ ಹೆಚ್ಚಿಸಿದ SSC…. 

by Naveen Kumar B C
March 21, 2023
0

SSC GD Vacancy 2023 : ಕಾನ್‌ಸ್ಟೆಬಲ್ ಹುದ್ದೆಗಳ ಸಂಖ್ಯೆ 50,187 ಕ್ಕೆ ಹೆಚ್ಚಿಸಿದ SSC ಕೇಂದ್ರೀಯ ಸಶಸ್ತ್ರ ಪಡೆಗಳಾದ ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಎಫ್ ಮತ್ತು ಅಸ್ಸಾಂ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

March 21, 2023
D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

March 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram