ADVERTISEMENT
Saturday, November 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Chennai Rain : ಚೆನೈನಲ್ಲಿ ಕಳೆದ 24 ಗಂಟೆಗಳಲ್ಲಿ 64.5 ಮಿಮೀ ಮಳೆ = ಇನ್ನೂ 3 ದಿನ ಮಳೆ… 

ಚೈನೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕಳೆದ 24 ಗಂಟೆಗಳಲ್ಲಿ  ಚೆನೈ ನಲ್ಲಿ ಸರಾಸರಿ  64.5 ಮಿಮೀ ಮಳೆ  ದಾಖಲಾಗಿದೆ ಎಂದು ತಮಿಳುನಾಡು ಹವಾಮಾನ ಇಲಾಖೆ  ಅಧಿಕಾರಿ ಕೆ ಎನ್ ನೆಹರು ಹೇಳಿದ್ದಾರೆ.  ರಾಜ್ಯದ ಬಹುತೇಕ ಭಾಗಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ.

Naveen Kumar B C by Naveen Kumar B C
November 12, 2022
in Newsbeat, National, ದೇಶ - ವಿದೇಶ
Chennai Rain
Share on FacebookShare on TwitterShare on WhatsappShare on Telegram

 Chennai Rain : ಚೆನೈನಲ್ಲಿ ಕಳೆದ 24 ಗಂಟೆಗಳಲ್ಲಿ 64.5 ಮಿಮೀ ಮಳೆ = ಇನ್ನೂ 3 ದಿನ ಮಳೆ…

 

Related posts

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

November 14, 2026
ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

November 14, 2026

ಚೈನೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕಳೆದ 24 ಗಂಟೆಗಳಲ್ಲಿ  ಚೆನೈ ನಲ್ಲಿ ಸರಾಸರಿ  64.5 ಮಿಮೀ ಮಳೆ  ದಾಖಲಾಗಿದೆ ಎಂದು ತಮಿಳುನಾಡು ಹವಾಮಾನ ಇಲಾಖೆ  ಅಧಿಕಾರಿ ಕೆ ಎನ್ ನೆಹರು ಹೇಳಿದ್ದಾರೆ.  ರಾಜ್ಯದ ಬಹುತೇಕ ಭಾಗಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ.

“ಮುಂದಿನ ಮೂರು ದಿನಗಳಲ್ಲಿ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಕಡಲೂರು ಮತ್ತು ಡೆಲ್ಟಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ಚೆಂಗಲ್‌ಪೇಟ್, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ತಿರುಪತ್ತೂರ್, ಕೃಷ್ಣಗಿರಿ, ಸೇಲಂ, ಧರ್ಮಪುರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಪಶ್ಚಿಮ ಘಟ್ಟಗಳ ಸಮೀಪವಿರುವ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕ ಎಸ್ ಬಾಲಚಂದ್ರನ್ ಹೇಳಿದ್ದಾರೆ.

ಇತ್ತೀಚಿನ ಮಾಹಿತಿ  ಪ್ರಕಾರ, ಮೈಲಾಡುತುರೈ ಜಿಲ್ಲೆಯ ಕೊಲ್ಲಿಡಂನಲ್ಲಿ ಅತಿ ಹೆಚ್ಚು ಮಳೆಯಾಗಿದೆ (11cm) ನಂತರ ಕಡಲೂರು ಜಿಲ್ಲೆಯ ಪರಂಗಿಪೆಟ್ಟೈ (10cm) ಮತ್ತು ಚಿದಂಬರಂ (9 cm) ಮಳೆಯಾಗಿದೆ ಎಂದು ಹವಾಮಾನ  ಇಲಾಖೆ ಹೇಳಿದೆ.

 Chennai Rain : Chennai records 64.55mm rainfall in 24 hours; more showers likely in Tamil Nadu

Tags: Chennai rainTamil Nadu
ShareTweetSendShare
Join us on:

Related Posts

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

by Shwetha
November 14, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೋನ್ ಕದ್ದಾಲಿಕೆಯ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಫೋನ್‌ನಲ್ಲಿ ತಾವು...

ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

by Shwetha
November 14, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಯೋಜನೆಯ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ವೇದಿಕೆಯ ಮೇಲೆಯೇ ಬಹಿರಂಗವಾಗಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಡಿ.ಕೆ....

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

by Shwetha
November 14, 2026
0

ಅಮೂಲ್ ಮತ್ತು ಮದರ್ ಡೇರಿ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಪಂಜಾಬ್‌ನ ಪ್ರಮುಖ ಸಹಕಾರಿ ಹಾಲಿನ ಬ್ರ್ಯಾಂಡ್ 'ವೆರ್ಕಾ' (Verka) ಕೂಡ ಗ್ರಾಹಕರಿಗೆ ಬೆಲೆ ಏರಿಕೆಯ...

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

by Shwetha
November 14, 2026
0

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ಕನ್ನಡದ ಯಶ್ ಹಾಗೂ ರವಿ ದುಬೆ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಬರೋಬ್ಬರಿ 4,000 ಕೋಟಿ ರೂಪಾಯಿಗಳ...

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

by Shwetha
November 14, 2026
0

ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್‌ನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು. ಮುಖ್ಯಮಂತ್ರಿ ಡಿ.ಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram