ಕೊರೊನಾ ಕಂಟ್ರೋಲ್ ಗೆ ಲಾಕ್ ಡೌನ್ ಮೊರೆ : ಏಪ್ರಿಲ್ 9 ರಿಂದ `ಲಾಕ್’

1 min read
lockdown

ಕೊರೊನಾ ಕಂಟ್ರೋಲ್ ಲಾಕ್ ಡೌನ್ ಮೊರೆ : ಏಪ್ರಿಲ್ 9 ರಿಂದ `ಲಾಕ್’ lockdown

ರಾಯ್ಪುರ : ಕೊರೊನಾ ಕಂಟ್ರೋಲ್ ಗೆ ಮಹಾರಾಷ್ಟ್ರ ಬಳಿಕ ಛತ್ತೀಸ್ ಗಢದಲ್ಲೂ ಲಾಕ್ ಡೌನ್ ಜಾರಿ ತರಲಾಗಿದೆ.

ರಾಯ್ಪುರ ನಗರ ಏಪ್ರಿಲ್ 9 ರಿಂದ 19ರವರೆಗೆ ಲಾಕ್ ಆಗಲಿದೆ.

ಮಂಗಳವಾರ ರಾಜ್ಯದಲ್ಲಿ 9,921 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 53 ಜನರು ಸಾವನ್ನಪ್ಪಿದ್ದಾರೆ.

lockdown

ಈ ಹಿನ್ನೆಲೆ ದುರ್ಗನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಏಪ್ರಿಲ್ 14ರವರೆಗೆ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ.

ಒಂದು ವೇಳೆ ಏಪ್ರಿಲ್ 14ರ ಬಳಿಕವೂ ಪರಿಸ್ಥಿತಿ ನಿಯಂತ್ರಣ ಬರದಿದ್ದರೆ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಗಳಿವೆ ಎಂದು ದುರ್ಗದ ಜಿಲ್ಲಾಧಿಕಾರಿಗಳು ಜನತೆ ಎಚ್ಚರಿಕೆ ನೀಡಿದ್ದಾರೆ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd